ಆಪರೇಷನ್ ಕಮಲ: ಸ್ವಾಮಿ, ಅಯ್ಯನ ರಹಸ್ಯ ಆಟಕ್ಕೆ ದಿಕ್ಕು ತಪ್ಪಿದ ಬಿಜೆಪಿ!

72 ಗಂಟೆಗಳ ಕುರುಕ್ಷೇತ್ರ..ತಂತ್ರ....ಪ್ರತಿತಂತ್ರ
ಸ್ವಾಮಿ, ಅಯ್ಯನ ರಹಸ್ಯ ಆಟಕ್ಕೆ ದಿಕ್ಕು ತಪ್ಪಿದ ಬಿಜೆಪಿ!

Share this Video
  • FB
  • Linkdin
  • Whatsapp

72 ಗಂಟೆಗಳ ಕುರುಕ್ಷೇತ್ರ..ತಂತ್ರ....ಪ್ರತಿತಂತ್ರ
ಸ್ವಾಮಿ, ಅಯ್ಯನ ರಹಸ್ಯ ಆಟಕ್ಕೆ ದಿಕ್ಕು ತಪ್ಪಿದ ಬಿಜೆಪಿ!
ಪದ್ಮವ್ಯೂಹ ಛೀದ್ರವಾಗಿ ಸರ್ಕಾರ ಉಳಿದಿದ್ದು ಹೇಗೆ ಗೊತ್ತಾ..?
ಮುಳುಗುತ್ತಿದ್ದ ಹಡುಗನ್ನು ದಡ ಸೇರಿಸಿದ ಸ್ವಾಮಿ, ಅಯ್ಯ...!
ಅಪರೇಷನ್ ಕುರುಕ್ಷೇತ್ರಕ್ಕೆ ಕುಮಾರಣ್ಣನೇ ಅರ್ಜುನ.
ಅರ್ಜುನನ ಹಿಂದೆ ನಿಂತು ಬಲ ತುಂಬಿದ ಸಾರಥಿ ಸಿದ್ದು..!
ಸರ್ಕಾರವನ್ನು ಉಳಿಸಿತು ಸ್ವಾಮಿ, ಅಯ್ಯನ ಜಂಟಿ ಆಪರೇಷನ್..!
ಮುಖ್ಯಮಂತ್ರಿ ಬೆನ್ನಿಗೆ ನಿಂತ ಮಾಜಿ ಮುಖ್ಯಮಂತ್ರಿ..!
ಇದೇ ಇವತ್ತಿನ ಸುವರ್ಣ ಫೋಕಸ್ ನಾನೇ ರಾಜಕುಮಾರ ನಂದೇ ಸರ್ಕಾರ 

Related Video