
ಮೇ 4 ಟೈಂ ಬಾಂಬ್; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಬಣಗಳ ನಡುವಿನ ಅಂತರ್ಯುದ್ಧ ತೀವ್ರಗೊಂಡಿದೆ. ಮೇ 4ರಂದು ಹೊರಬೀಳಲಿರುವ ಉಪಚುನಾವಣೆ ಫಲಿತಾಂಶವು ಈ ಅಧಿಕಾರ ಯುದ್ಧಕ್ಕೆ ಹೊಸ ತಿರುವು ನೀಡುವ ಸಾಧ್ಯತೆಯಿದ್ದು, ಸಿಂಹಾಸನ ಸಂಘರ್ಷ ಮತ್ತಷ್ಟು ಸ್ಫೋಟಗೊಳ್ಳುವ ಲಕ್ಷಣಗಳು ಕಾಣಿಸುತ್ತಿವೆ.
ಬಾಹ್ಯ ಯುದ್ಧದ ಬೆಂಕಿ.. ಧಗಧಗಿಸುತ್ತಲೇ ಇದೆ ಅಂತರ್ಯುದ್ಧದ ಜ್ವಾಲೆ..! ಆ ದಿನದ ಡೆಡ್ಲೈನ್.. ಸ್ಫೋಟಿಸುತ್ತಾ ಸಿಂಹಾಸನ ಸಂಘರ್ಷ ಜ್ವಾಲಾಮುಖಿ.? ಸಿದ್ದು ಸೇನೆಯ ಪಟ್ಟು.. ಬಂಡೆ ಮೌನದ ಗುಟ್ಟು.. ಮುಗಿದಿಲ್ಲ ಪಟ್ಟದ ಫೈಟು..! ಅಧಿಕಾರ ಯುದ್ಧಕ್ಕೆ ತಿರುವು ಕೊಡುತ್ತಾ ಅವಳಿ ಅಖಾಡದ ರಿಸಲ್ಟ್..?