Asianet Suvarna News Asianet Suvarna News

#MeToo ಗೆ ಟ್ವಿಸ್ಟ್! ಶೃತಿ, ಚೇತನ್ ವಿರುದ್ಧ ಉದ್ಯಮಿಯಿಂದ ಸ್ಫೋಟಕ ಮಾಹಿತಿ!

Oct 22, 2018, 3:24 PM IST

ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಬಿರುಗಾಳಿಯೆಬ್ಬಿಸಿರುವ ನಟಿ ಶೃತಿ ಹರಿಹರನ್ #MeToo ಆರೋಪಕ್ಕೆ ಇದೀಗ ಟ್ವಿಸ್ಟ್ ಸಿಕ್ಕಿದೆ. ಶೃತಿ ಹರಿಹರನ್ #MeToo  ಹಾಗೂ ನಟ ಚೇತನ್ ಬಗ್ಗೆ ಉದ್ಯಮಿಯೊಬ್ಬರು ಬಾಂಬ್ ಸಿಡಿಸಿದ್ದಾರೆ. ಏನದು ಸ್ಫೋಟಕ ಮಾಹಿತಿ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...

ಇದನ್ನೂ ವೀಕ್ಷಿಸಿ: ಮೂರೇ ಮೂರು ನಿಮಿಷ ಲೇಟ್ ಆಗಿದ್ದರೆ ಎಚ್‌ಡಿಕೆ ಸಿಂ ಕುರ್ಚಿ ಹೋಗ್ತಿತ್ತು!