‘ಗಾಂಧೀಜಿ ಜಾತಿ ವ್ಯವಸ್ಥೆ ಪರವಾಗಿದ್ದರು, ಮಹಿಳೆಯರಿಗೆ ಶಿಕ್ಷಣ ಬೇಡ ಎಂದಿದ್ದರು’

ಮಹಾತ್ಮ ಗಾಂಧಿ ಜಯಂತಿ ಆಚರಣೆ ಸಂಭ್ರಮ ಇಡೀ ದೇಶದಲ್ಲಿ ಮನೆ ಮಾಡಿತ್ತು. ಗಾಂಧೀಜಿಯವರ ಆದರ್ಶ, ನ್ಯಾಯ, ಸತ್ಯ, ಅಹಿಂಸೆ ತತ್ವಗಳನ್ನು ಪ್ರತಿದಿನ ನಮ್ಮ ಜೀವಚನದಲ್ಲಿ ಅಳವಡಿಸಿಕೊಳ್ಳುವ ಯತ್ನ ಮಾಡಲಾಗುತ್ತಿದೆ ಆದರೆ ಕಾಲೇಜಿನ ಕಾರ್ಯಕ್ರಮವೊಂದರಲ್ಲಿ ಯುವಕನೊಬ್ಬ ಮಾಡಿದ ಭಾಷಣ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಗಾಂಧೀಜಿ ಜೀವನದ ತತ್ವಗಳನ್ನು ತನ್ನದೇ ರೀತಿಯಲ್ಲಿ ವ್ಯಾಖ್ಯಾನಿಸಿರುವ ಹುಡುಗನ  ಕತೆ ಏನು?

Share this Video
  • FB
  • Linkdin
  • Whatsapp

Related Video