ಶೃತಿ ಹರಿಹರನ್‌ಗೆ ತಲೆ ಕೆಟ್ಟಿದೆ, ಹುಚ್ಚಾಸ್ಪತ್ರೆ ಸೇರಲಿ, ನಾವೇ ವ್ಯವಸ್ಥೆ ಮಾಡ್ತೇವೆ!

ನಟ ಅರ್ಜುನ್ ಸರ್ಜಾ ವಿರುದ್ಧ ನಟಿ ಶೃತಿ ಹರಿಹರನ್ ಮಾಡಿರುವ #MeToo ಆರೋಪ ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಭಾರೀ ಸಂಚಲನ ಮೂಡಿಸಿದೆ. ಶೃತಿ ಬೆನ್ನಿಗೆ ಹಲವರು ನಿಂತರೆ, ಇನ್ನೂ ಹಲವರು ಅರ್ಜುನ್ ಸರ್ಜಾ ಬೆಂಬಲಕ್ಕೆ ನಿಂತಿದ್ದಾರೆ.  ಈ ಕುರಿತು ಮಾತನಾಡಿರುವ ಸಾ. ರಾ. ಗೋವಿಂದು, ಶೃತಿ ಹರಿಹರನ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶೃತಿಗೆ ತಲೆಕೆಟ್ಟಿದೆ, ಹುಚ್ಚಾಸ್ಪತ್ರೆ ಸೇರಲಿ ಅಥವಾ ನಾವೇ ವ್ಯವಸ್ಥೆ ಮಾಡುತ್ತೇವೆ ಎಂದು ಗುಡುಗಿದ್ದಾರೆ. ಅವರೇನು ಹೇಳಿದ್ದಾರೆ ಇಲ್ಲಿದೆ ಫುಲ್ ಡೀಟೆಲ್ಸ್..  

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video