Asianet Suvarna News Asianet Suvarna News

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮೊನಿಕಾ ಹೇಗಿದ್ದಾಳೆ?

Oct 23, 2018, 4:49 PM IST

ಮೋನಿಕಾ ತನ್ನ ತಂದೆ ದುನಿಯಾ ವಿಜಯ್ ಸೇರಿ 5 ಮಂದಿ ವಿರುದ್ಧ ಬೆಂಗಳೂರಿನ ಗಿರಿನಗರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಿದ್ದಾಳೆ. ಹಲ್ಲೆಗೊಳಗಾಗಿರುವ ಮೋನಿಕಾ ಸದ್ಯ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಮೊನಿಕಾ ಹೇಗಿದ್ದಾಳೆ? ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್.. 

ಇದನ್ನೂ ಓದಿ: ಮೀ ಟೂ: ಚೇತನ್‌ ಷಡ್ಯಂತ್ರಕ್ಕೆ ಸಿಕ್ತು ಬಿಗ್‌ ಟ್ವಿಸ್ಟ್!

Video Top Stories