Asianet Suvarna News Asianet Suvarna News

ಮಗಳ ಮೇಲೆ ದುನಿಯಾ ವಿಜಿ ಹಲ್ಲೆ: ಫುಲ್ ಸ್ಟೋರಿ ಬಿಚ್ಚಿಟ್ಟ ಪತ್ನಿ ನಾಗರತ್ನಾ!

Oct 23, 2018, 3:58 PM IST

ಕಳೆದ ತಿಂಗಳಷ್ಟೇ ಯುವಕನೊಬ್ಬನ ಅಪಹರಣ ಮತ್ತು  ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಜೈಲಿಗೆ ಹೋಗಿ ಬಂದಿರುವ  ನಟ ದುನಿಯಾ ವಿಜಯ್ ಮೇಲೆ ಇದೀಗ ತಮ್ಮ ಮಗಳ ಮೇಲೆ ಹಲ್ಲೆ ನಡೆಸಿರುವ ಆರೋಪ ಕೇಳಿ ಬಂದಿದೆ. ವಾಸ್ತವದಲ್ಲಿ ಏನಾಯ್ತು? ಎಲ್ಲಾ ಘಟನೆಯನ್ನು ವಿಜಿ ಮೊದಲ ಪತ್ನಿ ನಾಗರತ್ನಾ ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. 

ಇದನ್ನೂ ವೀಕ್ಷಿಸಿ: ರೆಹಾನಾ ಫಾತಿಮಾ,ಕವಿತಾ ಜಕ್ಕಲ್‌ಗೆ ಭಾರೀ ಭದ್ರತೆ ನೀಡಿದ್ದ ಐಜಿಪಿ ಶ್ರೀಜಿತ್‌, ಶಬರಿಮಲೆ ಅಯ್ಯಪ್ಪನ ಮುಂದೆ ಕಣ್ಣೀರಿಟ್ಟರು!