ಅರ್ಜುನ್ ಸರ್ಜಾ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿದ ನಟ ಚೇತನ್!

ಸ್ಯಾಂಡಲ್‌ವುಡ್‌ನಲ್ಲಿ ನಟಿ ಶೃತಿ ಹರಿಹರನ್ #MeToo ಆರೋಪ ಬಿರುಗಾಳಿ ಎಬ್ಬಿಸಿದೆ. ಅರ್ಜುನ್ ಸರ್ಜಾ ವಿರುದ್ಧವಿದ್ದ ಬಿರುಗಾಳಿಯ ದಿಕ್ಕು ಇದೀಗ, ಶೃತಿ ಹರಿಹರನ್‌ ಬೆಂಬಲಿಸಿದ ನಟ ಚೇತನ್ ವಿರುದ್ಧ ತಿರುಗಿದೆ. ದ್ವೇಷ ಸಾಧನೆಗಾಗಿ ಚೇತನ್ ಈ ರೀತಿ ಮಾಡುತ್ತಿದ್ದಾರೆ ಎಂಬ ಆರೋಪದ ಬಗ್ಗೆ ಸುವರ್ಣನ್ಯೂಸ್‌ ಜೊತೆ ಖುದ್ದು ನಟ ಚೇತನ್ ಮಾತನಾಡಿದ್ದಾರೆ. ತಮ್ಮ ಮಾತಿನುದ್ದಕ್ಕೂ, ತನ್ನ ಹಾಗೂ ಅರ್ಜುನ್ ಸರ್ಜಾ ನಡುವಿನ ಸಂಬಂಧಗಳ ಬಗ್ಗೆ ಪಾಸಿಟಿವ್ ಆಗಿ ಮಾತನಾಡಿರುವ ಚೇತನ್, ಶೃತಿಗೆ ಬೆಂಬಲವಾಗಿ ನಿಂತದ್ದೂ ಏಕೆ ಎಂದು ಬಹಿರಂಗ ಪಡಿಸಿದ್ದಾರೆ. 

Share this Video
  • FB
  • Linkdin
  • Whatsapp

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ವೀಕ್ಷಿಸಿ: #MeToo ಗೆ ಟ್ವಿಸ್ಟ್! ಶೃತಿ, ಚೇತನ್ ವಿರುದ್ಧ ಉದ್ಯಮಿಯಿಂದ ಸ್ಫೋಟಕ ಮಾಹಿತಿ!

Related Video