ಸಚಿವ ಮಹೇಶ್ ವಿರುದ್ಧ ರಕ್ಷಣಾ ಸಚಿವೆ ಮತ್ತೆ ಕೋಪ

ಕೊಡಗು ಉಸ್ತುವಾರಿ ಸಚಿವ ಮಹೇಶ್ ವಿರುದ್ಧ ಮತ್ತೆ ಕೋಪಗೊಂಡ ಕೇಂದ್ರ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್. ಮಾಧ್ಯಮ ಪ್ರಕಟಣೆ ಮೂಲಕ ಸಾ.ರಾ.ಮಹೇಶ್ ನಡೆ ಕುರಿತು ಖಂಡನೆ ವ್ಯಕ್ತಪಡಿಸಿ ತಮ್ಮ ಟ್ವಿಟರ್ ಖಾತೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

Share this Video
  • FB
  • Linkdin
  • Whatsapp
  • ಮಾಧ್ಯಮ ಪ್ರಕಟಣೆ ಮೂಲಕ ಸಾ.ರಾ.ಮಹೇಶ್ ನಡೆ ಕುರಿತು ಖಂಡನೆ
  • ಕೊಡಗು ಡಿಸಿ ಕಚೇರಿಯಲ್ಲಿ ಗರಂ ಆದ ಪ್ರಕರಣಕ್ಕೆ ಸಚಿವರಿಂದ ಸ್ಪಷ್ಟನೆ
  • ರಕ್ಷಣಾಮಂತ್ರಿ ಬಗ್ಗೆ ವೈಯಕ್ತಿಕ ಟೀಕೆ ಮೂಲಕ ರಾಜ್ಯಸಭೆ ಘನತೆಗೆ ಚ್ಯುತಿ

Related Video