ಮೈಲಾರ ಕಾರ್ಣಿಕೋತ್ಸವದ ಗೊರವಯ್ಯ ಬದಲಾವಣೆ: ಭಕ್ತರಿಂದ ಆಕ್ರೋಶ

ಮೈಲಾರಲಿಂಗೇಶ್ವರ ಕಾರ್ಣಿಕ ನುಡಿಯುವ ಗೊರವಯ್ಯನನ್ನು ಬದಲಾಯಿಸಿದ್ದು ಇದಕ್ಕೆ ಆಕ್ರೋಶ ವ್ಯಕ್ತವಾಗಿದೆ.  ರಾಮಣ್ಣನನ್ನು ತೆಗೆದು ಹಾಕಿ ಸಹೋದರ ಸಣ್ಣಪ್ಪನಿಗೆ ದೀಕ್ಷೆ ನೀಡಲಾಗಿದೆ. ರಾಮಣ್ಣನೇ ಕಾರ್ಣಿಕ ಹೇಳಲಿ ಎಂದು ದೇವಸ್ಥಾನದ ಆವರಣದಲ್ಲಿ ಭಕ್ತರು ಪ್ರತಿಭಟನೆ ನಡೆಸಿದ್ದಾರೆ. ವಾರದೊಳಗೆ ಮುಖಂಡರು, ಭಕ್ತರೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ  ಎಂದು ದೇವಸ್ಥಾನ ಧರ್ಮಕರ್ತ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ. 

Share this Video
  • FB
  • Linkdin
  • Whatsapp

Related Video