ವೈದ್ಯೋ ನಾರಾಯಣೋ ಹರಿಃ ; ಡಾಕ್ಟರರಿಗೊಂದು ಸಲಾಂ ಹೇಳದಿದ್ದರೆ ಹೇಗೆ?

ಇಂದು ವೈದ್ಯರ ದಿನಾಚರಣೆ. ರೋಗ ಬರುವವರೆಗೆ ವೈದ್ಯರ ಮಹತ್ವ ಅರ್ಥ ಆಗುವುದಿಲ್ಲ. ರೋಗ ಬಂದಾಗ ವೈದ್ಯರ ಮಹತ್ವ ಅರ್ಥ ಆಗುತ್ತೆ. ವೈದ್ಯೋ ನಾರಾಯಣ ಹರೀಃ ಎನ್ನುವ ಮಾತಿದೆ. ವೈದ್ಯರಿಲ್ಲದ ಜಗತ್ತನ್ನು ಎಣಿಸಲೂ ಸಾಧ್ಯವಿಲ್ಲ. ನಮ್ಮ ಜೀವ ಉಳಿಸುವ, ಆಪತ್ಬಾಂಧವನಂತೆ ಕಾಪಾಡುವ ವೈದ್ಯರಿಗೆ ಶುಭ ಕೋರೋಣ ಅಲ್ವಾ? ಬೇರೆ ಬೇರೆ ಕ್ಷೇತ್ರದ ಗಣ್ಯರು ವೈದ್ಯರಿಗೆ ವಿಶ್ ಮಾಡಿದ್ದಾರೆ. ಯಾರ್ಯಾರು ಹೇಗೆಲ್ಲಾ ವಿಶ್ ಮಾಡಿದ್ದಾರೆ ನೋಡಿ. 

Share this Video
  • FB
  • Linkdin
  • Whatsapp

ಇಂದು ವೈದ್ಯರ ದಿನಾಚರಣೆ. ರೋಗ ಬರುವವರೆಗೆ ವೈದ್ಯರ ಮಹತ್ವ ಅರ್ಥ ಆಗುವುದಿಲ್ಲ. ರೋಗ ಬಂದಾಗ ವೈದ್ಯರ ಮಹತ್ವ ಅರ್ಥ ಆಗುತ್ತೆ. ಅವರ ಒಂದು ಸಾಂತ್ವನದ ಮಾತು ಧೈರ್ಯ ತುಂಬುತ್ತದೆ. ವೈದ್ಯೋ ನಾರಾಯಣ ಹರೀಃ ಎನ್ನುವ ಮಾತಿದೆ. ವೈದ್ಯರಿಲ್ಲದ ಜಗತ್ತನ್ನು ಎಣಿಸಲೂ ಸಾಧ್ಯವಿಲ್ಲ. ನಮ್ಮ ಜೀವ ಉಳಿಸುವ, ಆಪತ್ಬಾಂಧವನಂತೆ ಕಾಪಾಡುವ ವೈದ್ಯರಿಗೆ ಶುಭ ಕೋರೋಣ ಅಲ್ವಾ? ಬೇರೆ ಬೇರೆ ಕ್ಷೇತ್ರದ ಗಣ್ಯರು ವೈದ್ಯರಿಗೆ ವಿಶ್ ಮಾಡಿದ್ದಾರೆ. ಯಾರ್ಯಾರು ಹೇಗೆಲ್ಲಾ ವಿಶ್ ಮಾಡಿದ್ದಾರೆ ನೋಡಿ. 

Related Video