Shivamogga: ಗೃಹಿಣಿ ಆತ್ಮಹತ್ಯೆ: ರಸ್ತೆಯ ಮಧ್ಯದಲ್ಲಿ ಶವವಿಟ್ಟು ಆತ್ಮಹತ್ಯೆ
ಕೌಟುಂಬಿಕ ಕಲಹ ಮತ್ತು ವರದಕ್ಷಿಣೆ ಕಿರುಕುಳದ ಹಿನ್ನೆಲೆ ಗೃಹಿಣಿ ಯೊಬ್ಬಳು ನೇಣಿಗೆ ಶರಣಾದ ಪ್ರೀತಿಯಲ್ಲಿ ಶವ ಪತ್ತೆಯಾದರೆ ಇದು ಗಂಡನ ಮನೆಯವರು ಮಾಡಿದ ಕೊಲೆ ಎಂದು ಮೃತ ಗೃಹಿಣಿಯ ತವರಿನವರು ಆರೋಪಿಸಿದ್ದಾರೆ . ಪೊಲೀಸರು ಪತಿ ಮತ್ತು ಮಾವನನ್ನು ಬಂಧಿಸಿ ಅತ್ತೆಯನ್ನು ಬಂಧಿಸದೇ ಇದ್ದ ಹಿನ್ನೆಲೆಯಲ್ಲಿ ಭದ್ರಾವತಿ ತಾಲೂಕಿನ ಹುಣಸಘಟ್ಟ ಜಂಕ್ಷನ್ ನಲ್ಲಿ ಮೃತ ಗೃಹಿಣಿಯ ಶವವನ್ನು ರಸ್ತೆಯ ಮಧ್ಯದಲ್ಲಿಟ್ಟು ಪತಿಯ ಮನೆಯವರೆಲ್ಲರನ್ನು ಬಂಧಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದ್ದಾರೆ. ಈ ಕುರಿತು ಒಂದು ವರದಿ.