Child Marriage Case: ಬಳ್ಳಾರಿ ಬಾಲಕಿಯೊಂದಿಗೆ ಮದ್ದೂರಿನ ಯುವಕ ಬಾಲ್ಯ ವಿವಾಹ, ಪ್ರಕರಣ ದಾಖಲು!ಮದ್ದೂರು ತಾಲ್ಲೂಕಿನಲ್ಲಿ ಬಾಲ್ಯ ವಿವಾಹ ಮತ್ತು ಮಾಂಗಲ್ಯ ಸರ ಕಳ್ಳತನದ ಎರಡು ಪ್ರತ್ಯೇಕ ಘಟನೆಗಳು ವರದಿಯಾಗಿವೆ. ಬಳ್ಳಾರಿಯ ಬಾಲಕಿಯನ್ನು ಮಾರಸಿಂಗನಹಳ್ಳಿಯ ಯುವಕನಿಗೆ ವಿವಾಹ ಮಾಡಿಕೊಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಮಹಿಳೆಯೊಬ್ಬರ ಮಾಂಗಲ್ಯ ಸರ ಕಿತ್ತು ಪರಾರಿಯಾಗಿರುವ ಘಟನೆ ನಡೆದಿದೆ.