Rupee-vs-Ruble: ಒಂದು ಕಾಲದಲ್ಲಿ ವಿಶ್ವದಲ್ಲೇ ಸೂಪರ್ ಪವರ್ ಆಗಿದ್ದ ಸೋವಿಯತ್ ರಷ್ಯಾ ಪತನದ ನಂತರ, ಅದರ ಕರೆನ್ಸಿಯಾದ ರುಬೆಲ್‌ನ ಪ್ರಸ್ತುತ ಮೌಲ್ಯವು ಭಾರತೀಯ ರೂಪಾಯಿಗೆ ಹೋಲಿಸಿದರೆ ಎಷ್ಟಿದೆ?
- Home
- News
- India News
- India Latest News Live: ಒಂದು ರಷ್ಯನ್ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್, ಯಾವುದರ ಮೌಲ್ಯ ಜಾಸ್ತಿ?
India Latest News Live: ಒಂದು ರಷ್ಯನ್ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್, ಯಾವುದರ ಮೌಲ್ಯ ಜಾಸ್ತಿ?

ಮುಂಬೈ: ಅಮೆರಿಕದ ಡಾಲರ್ ಎದುರು ರುಪಾಯಿ ಮೌಲ್ಯ ಕುಸಿತ ಮುಂದುವರೆದಿದ್ದು, ಬುಧವಾರ ಒಂದೇ ದಿನ 25 ಪೈಸೆ ಕುಸಿದು, ₹90.21ಗೆ ಇಳಿದಿದೆ. ಇದು ಅಮೆರಿಕದ ಕರೆನ್ಸಿ ಎದುರು ರುಪಾಯಿಯ ಸಾರ್ವಕಾಲಿಕ ಕನಿಷ್ಠ ಮೊತ್ತವಾಗಿದೆ. ಮಂಗಳವಾರ ಸಹ ಸಾರ್ವಕಾಲಿಕ ಕನಿಷ್ಠ ಕಂಡಿದ್ದ ರುಪಾಯಿ ಮೌಲ್ಯ ಬುಧವಾರ ₹89.96 ನಿಂದ ವ್ಯವಹಾರ ಆರಂಭಿಸಿತು. ಮಧ್ಯಂತರ ಅವಧಿಯಲ್ಲಿ ಮೊದಲ ಬಾರಿ ₹90 ಗಡಿ ದಾಟಿದ ಅದು, ಒಂದು ಹಂತದಲ್ಲಿ 90.30ಗೆ ಕುಸಿತ ಕಂಡಿತ್ತಾದರೂ ಬಳಿಕ ಅಲ್ಪ ಚೇತರಿಕೆ ಕಂಡು ₹90.21ರಲ್ಲಿ ಅಂತ್ಯವಾಯಿತು. ಈ ಬಗ್ಗೆ ಪ್ರತಿಪಕ್ಷಗಳು ಮೋದಿ ಸರ್ಕಾರಕ್ಕೆ ಚಾಟಿ ಬೀಸಿದ್ದು, ಅಚ್ಛೇ ದಿನ್ ಎಂದರೆ ಇದೇನಾ? ಎಂದು ಕಿಡಿಕಾರಿವೆ. ಅಮೆರಿಕ ಮತ್ತು ಭಾರತ ನಡುವೆ ಇನ್ನೂ ಏರ್ಪಡದ ವ್ಯಾಪಾರ ಒಪ್ಪಂದ, ವಿದೇಶಿ ಸಾಂಸ್ಥಿಕೆ ಹೂಡಿಕೆದಾರರಿಂದ ಭಾರೀ ಪ್ರಮಾಣದಲ್ಲಿ ಬಂಡವಾಳ ಹಿಂಪಡೆತ, ರುಪಾಯಿ ದರ ಕುಸಿತ ತಡೆಯಲು ಆರ್ಬಿಐ ಯಾವುದೇ ಕ್ರಮ ಕೈಗೊಳ್ಳದೇ ಇರುವುದು, ಕಚ್ಚಾ ತೈಲದರ ಏರಿಕೆ, ಜಾಗತಿಕ ಮಾರುಕಟ್ಟೆಯಲ್ಲಿ ಡಾಲರ್ಗೆ ಬೇಡಿಕೆ ಕಂಡು ಬಂದಿದ್ದು ರುಪಾಯಿ ಮೌಲ್ಯ ಕುಸಿತಕ್ಕೆ ಕಾರಣ ಎಂದು ವಿಶ್ಲೇಷಿಸಲಾಗಿದೆ.
India Latest News Liveಒಂದು ರಷ್ಯನ್ ರುಬೆಲ್‌ಗೆ ಭಾರತದಲ್ಲಿ ಬೆಲೆ ಎಷ್ಟು? ರೂಪಾಯಿ ಅಥವಾ ರುಬೆಲ್, ಯಾವುದರ ಮೌಲ್ಯ ಜಾಸ್ತಿ?
India Latest News Liveಪುಟಿನ್ ಭಾರತಕ್ಕೆ ಬಂದ ಹೊತ್ತಲ್ಲಿಯೇ ಭಾರತಕ್ಕೆ ಮತ್ತೆ ವಿಲನ್ ಆದ ಡೊನಾಲ್ಡ್ ಟ್ರಂಪ್!
ಡೊನಾಲ್ಡ್ ಟ್ರಂಪ್ ಈಗಾಗಲೇ ಭಾರತದ ಮೇಲೆ ಶೇಕಡಾ 50 ರಷ್ಟು ಸುಂಕ ವಿಧಿಸಿದ್ದಾರೆ, ಮತ್ತು ಈಗ ಅಮೆರಿಕದಿಂದ ಮತ್ತೊಂದು ದೊಡ್ಡ ಸುದ್ದಿ ಹೊರಬಂದಿದೆ, ಇದು ಭಾರತದ ಮೇಲೆ ಭಾರೀ ಪರಿಣಾಮ ಬೀರಬಹುದು ಎನ್ನಲಾಗಿದೆ.
India Latest News Liveಧರ್ಮೇಂದ್ರ ಸಾವಿನ ಬೆನ್ನಲ್ಲಿಯೇ ಹೇಮಾಮಾಲಿನಿ ಹಾಗೂ ಆಕೆಯ ಪುತ್ರಿಯರಿಗೆ ಭಾರೀ ಅನ್ಯಾಯ?
ಬಾಲಿವುಡ್ ನಟ ಧರ್ಮೇಂದ್ರ ಇಹಲೋಕಕ್ಕೆ ವಿದಾಯ ಹೇಳಿದ್ದಾರೆ. ಅವರು ತಮ್ಮ 89 ನೇ ವಯಸ್ಸಿನಲ್ಲಿ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು. ಧರ್ಮೇಂದ್ರ ಅವರ ಮರಣದ ನಂತರ, ಅವರ ಕುಟುಂಬದಲ್ಲಿ ವಿವಾದಗಳು ಮುನ್ನೆಲೆಗೆ ಬರುತ್ತಿವೆ.
India Latest News LiveViral Video - 62 ವರ್ಷದ ಹಿರಿಯ ನಟನನ್ನು ಮದುವೆಯಾದ್ರಾ ಬಾಲಿವುಡ್ ಬ್ಯೂಟಿ ಮಹಿಮಾ ಚೌಧರಿ?
ಪರ್‌ದೇಸ್, ಧಡ್‌ಕನ್, ದೀವಾನೆಯಂಥ ಸೂಪರ್‌ಹಿಟ್ ಸಿನಿಮಾಗಳಲ್ಲಿ ನಟಿಸಿದ್ದ ಬಾಲಿವುಡ್ ಬ್ಯೂಟಿ ಮಹಿಮಾ ಚೌಧರಿ ಮದುವೆಯಾಗಿರುವ ಬಗ್ಗೆ ರೂಮರ್‌ಗಳು ಹಬ್ಬಿದೆ. ಅದರಲ್ಲೂ ತನಗಿಂತ 10 ವರ್ಷ ಹಿರಿಯ 62 ವರ್ಷದ ಸಂಜಯ್ ಮಿಶ್ರಾ ಕೈಹಿಡಿದಿದ್ದಾರೆ ಎನ್ನುವ ವರದಿಯಾಗಿದೆ.
India Latest News Liveನಿಖಿಲ್ ಕಾಮತ್ ಅವಿವಾಹಿತರಲ್ಲ, ವಿಚ್ಛೇದಿತ; ಅವರ ಮೊದಲ ಪತ್ನಿ ದೇಶದ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಕಂಪನಿ ನಿರ್ದೇಶಕಿ!
ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಾಮತ್ ಅವರ ಯಶಸ್ವಿ ವೃತ್ತಿಜೀವನದ ಜೊತೆಗೆ, ಅವರ ವೈಯಕ್ತಿಕ ಬದುಕಿನ ಅಪರಿಚಿತ ಸಂಗತಿಗಳು ಇಲ್ಲಿವೆ. ಅಮಂಡಾ ಪೂರ್ವಾಂಕರ ಜೊತೆಗಿನ ಅವರ ವಿವಾಹ, ವಿಚ್ಛೇದನ ಮತ್ತು ನಂತರದ ಸಂಬಂಧಗಳ ಬಗ್ಗೆ ಇದು ಬೆಳಕು ಚೆಲ್ಲುತ್ತದೆ.
India Latest News Liveಅ*ತ್ಯಾಚಾರ ಆರೋಪಿ , ಕಾಂಗ್ರೆಸ್ ಶಾಸಕ ರಾಹುಲ್ ಮಮ್‌ಕೂಟತಿಲ್ ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ವಜಾ!
ಕೆಪಿಸಿಸಿ ಅಧ್ಯಕ್ಷ ಸನ್ನಿ ಜೋಸೆಫ್ ಮಾತನಾಡಿ, ಪಕ್ಷವು ಆರೋಪಗಳನ್ನು ಪರಿಶೀಲಿಸಿದ್ದು, ರಾಹುಲ್ ಮಮ್‌ಕೂಟತಿಲ್ ಅವರು ಇನ್ನು ಮುಂದೆ ಪಕ್ಷದಲ್ಲಿ ಮುಂದುವರಿಯಲು ಸಾಧ್ಯವಿಲ್ಲ ಎಂದು ನಿರ್ಧರಿಸಿದೆ.
India Latest News Liveಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!
ಆ್ಯಷಸ್ ಸರಣಿಯ ಎರಡನೇ ಟೆಸ್ಟ್‌ನಲ್ಲಿ, ಇಂಗ್ಲೆಂಡ್‌ನ ಜೋ ರೂಟ್ ಆಸ್ಟ್ರೇಲಿಯಾ ನೆಲದಲ್ಲಿ ತಮ್ಮ ಚೊಚ್ಚಲ ಟೆಸ್ಟ್ ಶತಕವನ್ನು ಸಿಡಿಸಿದ್ದಾರೆ. ಈ ಶತಕದೊಂದಿಗೆ (40ನೇ), ಅವರು ಸಚಿನ್ ತೆಂಡೂಲ್ಕರ್ ಅವರ 51 ಶತಕಗಳ ದಾಖಲೆಯತ್ತ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ.
India Latest News Liveರಷ್ಯಾದ ಅಧ್ಯಕ್ಷ ಪುಟಿನ್ ದೆಹಲಿಯಲ್ಲಿ ತಂಗಲಿರುವ ರೂಂ ಬೆಲೆ ಎಷ್ಟಿದೆ? ಇಡೀ ಹೊಟೆಲ್ ಬುಕ್
ರಷ್ಯಾದ ಅಧ್ಯಕ್ಷ ಪುಟಿನ್ ದೆಹಲಿಯಲ್ಲಿ ತಂಗಲಿರುವ ರೂಂ ಬೆಲೆ ಎಷ್ಟಿದೆ? ಇಡೀ ಹೊಟೆಲ್ ಬುಕ್ ಮಾಡಲಾಗಿದೆ. ಅತೀ ದುಬಾರಿ ಐಟಿಸಿ ಮೌರ್ಯ ಹೊಟೆಲ್‌ನ ಎಲ್ಲಾ ರೂಂಗಳನ್ನು ಬುಕಿಂಗ್ ಮಾಡಲಾಗಿದೆ. ಪುಟಿನ್ ಉಳಿದುಕೊಳ್ಳುವ ಹೊಟೆಲ್, ರೂಂ ವಿವರ ಇಲ್ಲಿದೆ.
India Latest News Liveಕೆಎಸ್‌ಸಿಎ ಚುನಾವಣಾ ಅಖಾಡಕ್ಕೆ ಮಲೆನಾಡಿನ ಕ್ರಿಕೆಟಿಗ ನಾಗೇಂದ್ರ ಪಂಡಿತ್!
ವೆಂಕಟೇಶ್ ಪ್ರಸಾದ್ ನೇತೃತ್ವದ 'ಗೇಮ್ ಚೇಂಜರ್' ಬಣದಿಂದ KSCA ಚುನಾವಣೆಗೆ ಸ್ಪರ್ಧಿಸುತ್ತಿರುವ ನಾಗೇಂದ್ರ ಕೆ. ಪಂಡಿತ್, ಶಿವಮೊಗ್ಗ ವಲಯದ ಪ್ರಮುಖ ಅಭ್ಯರ್ಥಿಯಾಗಿದ್ದಾರೆ. ಗ್ರಾಮೀಣ ಪ್ರತಿಭೆಗಳಿಗೆ ತರಬೇತಿ ನೀಡಲು ತಮ್ಮದೇ ಆದ ಕ್ರಿಕೆಟ್ ಅಕಾಡೆಮಿ ಸ್ಥಾಪಿಸಿ ಮಾರ್ಗದರ್ಶನ ನೀಡುತ್ತಿದ್ದಾರೆ.
India Latest News Liveಮಿಜೋರಾಂ ಮಾಜಿ ರಾಜ್ಯಪಾಲ, ಸುಷ್ಮಾ ಸ್ವರಾಜ್ ಪತಿ ಸ್ವರಾಜ್ ಕೌಶಾಲ್ ನಿಧನ
India Latest News Liveಆಧಾರ್ ಕಾರ್ಡ್ ಕಳೆದು ನಂಬರ್ ಮರೆತಿರುವಿರಾ? ಹಾಗಿದ್ರೆ ಈ ಸ್ಟೆಪ್ ಫಾಲೋ ಮಾಡಿ ವಾಪಸ್ ಪಡೆಯಿರಿ
ಆಧಾರ್ ಕಾರ್ಡ್ ಕಳೆದುಹೋದರೆ ಮತ್ತು ಅದರ ಸಂಖ್ಯೆ ನೆನಪಿಲ್ಲದಿದ್ದರೆ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆ ಬಳಸಿ ಯುಐಡಿಎಐ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಅಥವಾ ಮೊಬೈಲ್ ಲಿಂಕ್ ಇಲ್ಲದಿದ್ದಲ್ಲಿ ಆಧಾರ್ ದಾಖಲಾತಿ ಕೇಂದ್ರಕ್ಕೆ ಭೇಟಿ ನೀಡಬಹುದು. ಫುಲ್ ಡಿಟೇಲ್ಸ್ ಇಲ್ಲಿದೆ.
India Latest News LiveAshes Pink Ball Test - ವಾಸೀಂ ಅಕ್ರಂ ಸಾರ್ವಕಾಲಿಕ ದಾಖಲೆ ಮುರಿದ ಮಿಚೆಲ್ ಸ್ಟಾರ್ಕ್!
ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್, ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಪಾಕಿಸ್ತಾನದ ದಂತಕಥೆ ವಾಸೀಂ ಅಕ್ರಂ ಅವರನ್ನು ಹಿಂದಿಕ್ಕಿದ್ದಾರೆ. ಈ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಎಡಗೈ ವೇಗಿ ಎಂಬ ವಿಶ್ವದಾಖಲೆಗೆ ಪಾತ್ರರಾಗಿದ್ದಾರೆ.
India Latest News Liveಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತದಲ್ಲಿ ಮೃತಪಟ್ಟವರ ದೇಹದ ಮೇಲೆ ಅಪಾಯಕಾರಿ ಮಟ್ಟದ ವಿಷ ಪತ್ತೆ!
ಅಹಮದಾಬaದ್ ಏರ್ ಇಂಡಿಯಾ ವಿಮಾನ ಅಪಘಾತದ ತನಿಖೆಯಲ್ಲಿ, ಬ್ರಿಟನ್‌ಗೆ ಕಳುಹಿಸಲಾದ ಸಂತ್ರಸ್ತರ ಮೃತದೇಹಗಳಲ್ಲಿ ಅಪಾಯಕಾರಿ ಮಟ್ಟದ ಫಾರ್ಮಾಲಿನ್‌ನಂತಹ ವಿಷಕಾರಿ ರಾಸಾಯನಿಕಗಳು ಪತ್ತೆಯಾಗಿವೆ ಎಂದು ಬ್ರಿಟಿಷ್ ನ್ಯಾಯಾಂಗ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.
India Latest News Liveಅಜಿತ್ ಅಗರ್ಕರ್ ಹುಟ್ಟುಹಬ್ಬ - ನೆಟ್ಟಿಗರಿಂದ ಶುಭಾಶಯದ ಬದಲು ಟ್ರೋಲ್ ಸುರಿಮಳೆ!
ಟೀಂ ಇಂಡಿಯಾ ಚೀಫ್ ಸೆಲೆಕ್ಟರ್ ಅಜಿತ್ ಅಗರ್ಕರ್ ತಮ್ಮ ಹುಟ್ಟುಹಬ್ಬದಂದು ಶುಭಾಶಯಗಳಿಗಿಂತ ಹೆಚ್ಚಾಗಿ ಟ್ರೋಲ್‌ಗಳನ್ನು ಎದುರಿಸುತ್ತಿದ್ದಾರೆ. ರೋಹಿತ್, ವಿರಾಟ್ ಕೊಹ್ಲಿಯಂತಹ ಹಿರಿಯ ಆಟಗಾರರ ವೃತ್ತಿಜೀವನದ ಅಂತ್ಯ ಮತ್ತು ತಂಡದಲ್ಲಿನ ಇತರ ಬದಲಾವಣೆಗಳಂತಹ ನಿರ್ಧಾರಗಳಿಗೆ ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ.
India Latest News Live25ಕ್ಕೆ ಗಂಡನ ಸಾವು - 30ಕ್ಕೆ ಯುವಕನೊಂದಿಗೆ ಪ್ರೇಮ - ಇಬ್ಬರಿಗೂ ಬೆಂಕಿ ಹಚ್ಚಿ ಕೊಂದ ಗಂಡನ ಮನೆಯವರು
ರಾಜಸ್ಥಾನದ ಜೈಪುರದಲ್ಲಿ, ಗಂಡನ ಸಾವಿನ ನಂತರ ಅನೈತಿಕ ಸಂಬಂಧ ಹೊಂದಿದ್ದ ವಿಧವೆ ಮತ್ತು ಆಕೆಯ ಪ್ರಿಯಕರನನ್ನು ಮಹಿಳೆಯ ಕುಟುಂಬದವರೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ.
India Latest News Live17 ಲಕ್ಷದ ಚಿನ್ನದ ಪೆಂಡೆಂಟ್ ನುಂಗಿದ ಕಳ್ಳ, ಬಾತ್‌ರೂಮ್‌ನ ಹೊರಗಡೆ ಕಾಯುತ್ತಾ ನಿಂತ ಪೊಲೀಸ್!
ನ್ಯೂಜಿಲೆಂಡ್‌ನಲ್ಲಿ, 32 ವರ್ಷದ ವ್ಯಕ್ತಿಯೊಬ್ಬ 17 ಲಕ್ಷ ರೂಪಾಯಿ ಮೌಲ್ಯದ ಫ್ಯಾಬರ್ಜ್ ಆಕ್ಟೋಪಸ್ ಪೆಂಡೆಂಟ್ ಅನ್ನು ಕದ್ದು ನುಂಗಿದ್ದಾನೆ. ಪೊಲೀಸರು ಆತನನ್ನು ಬಂಧಿಸಿದ್ದು, ಕಳ್ಳ ಮಲವಿಸರ್ಜನೆ ಮೂಲಕ ಪೆಂಡೆಂಟ್‌ಅನ್ನು ಹೊರಹಾಕುವುದನ್ನೇ ಕಾಯುತ್ತಿದ್ದಾರೆ.
India Latest News LiveBreaking ದೆಹಲಿಯಲ್ಲಿ ಹೈ ಅಲರ್ಟ್, ಸ್ನೈಪರ್ ಸೇರಿ ಭಾರಿ ಭದ್ರತಾ ಪಡೆಗಳಿಂದ ಇಂಚಿಂಚು ತಪಾಸಣೆ
Breaking ದೆಹಲಿಯಲ್ಲಿ ಹೈ ಅಲರ್ಟ್, ಸ್ನೈಪರ್ ಸೇರಿ ಭಾರಿ ಭದ್ರತಾ ಪಡೆಗಳಿಂದ ಇಂಚಿಂಚು ತಪಾಸಣೆ, ಸ್ವಾಟ್ ಸೇರಿದಂತೆ ಹಲವು ಭದ್ರತಾ ಪಡೆಗಳನ್ನು ನಿಯೋಜನೆ ಮಾಡಲಾಗಿದೆ. ಪ್ರತಿ ವಾಹನಗಳ ತಪಾಸಣೆ ನಡೆಯುತ್ತಿದೆ.
India Latest News Liveಮಹಿಳೆಯರಿಗೆ ಹೆದರಿ 55 ವರ್ಷಗಳಿಂದ ಒಬ್ಬಂಟಿಯಾಗಿ ವಾಸಿಸುತ್ತಿರುವ ವ್ಯಕ್ತಿ
ರುವಾಂಡಾದ 71 ವರ್ಷದ ಕಲಿಸ್ಟೆ ನಝಮವಿಟಾ, ಮಹಿಳೆಯರ ಮೇಲಿನ ತೀವ್ರ ಭಯದಿಂದಾಗಿ ಕಳೆದ 55 ವರ್ಷಗಳಿಂದ ಒಂಟಿಯಾಗಿ ತಮ್ಮನ್ನು ತಾವು ಮನೆಯೊಳಗೆ ಬಂಧಿಸಿಕೊಂಡು ವಾಸ ಮಾಡುತ್ತಿದ್ದಾರೆ. ಈತನ ಈ ಭಯಕ್ಕೆ ಕಾರಣ ಏನು ಇಲ್ಲಿದೆ ಡಿಟೇಲ್ ಸ್ಟೋರಿ.
India Latest News Liveವಿರಾಟ್ ಕೊಹ್ಲಿ ಸತತ ಎರಡನೇ ಶತಕ ಬಾರಿಸುತ್ತಿದ್ದಂತೆಯೇ ಗೌತಮ್ ಗಂಭೀರ್ ರಿಯಾಕ್ಷನ್ ಹೇಗಿತ್ತು ನೋಡಿ; ವಿಡಿಯೋ ವೈರಲ್
India Latest News Liveಮುಸ್ಲಿಂ ಮಹಿಳೆಯರ ಪರ ನಿಂತ ಸುಪ್ರೀಂಕೋರ್ಟ್; ವಿಚ್ಛೇದಿತೆಯರಿಗಾಗಿ ಐತಿಹಾಸಿಕ ತೀರ್ಪು
ವಿಚ್ಛೇದಿತ ಮುಸ್ಲಿಂ ಮಹಿಳೆಯು ಮದುವೆ ಸಮಯದಲ್ಲಿ ತನ್ನ ತಂದೆಯಿಂದ ಪಡೆದ ನಗದು ಮತ್ತು ಚಿನ್ನಾಭರಣಗಳನ್ನು ಮರಳಿ ಪಡೆಯಲು ಅರ್ಹಳು ಎಂದು ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಮುಸ್ಲಿಂ ಮಹಿಳಾ (ವಿಚ್ಛೇದನದ ಹಕ್ಕುಗಳ ರಕ್ಷಣೆ) ಕಾಯ್ದೆ, 1986 ರ ಅಡಿಯಲ್ಲಿ ಈ ಹಕ್ಕನ್ನು ಎತ್ತಿಹಿಡಿದಿದೆ.