ಒತ್ತಡಗಳನ್ನು ನಿಭಾಯಿಸಲು ಸಹಾಯವಾಯಿತು ಅಬ್ದುಲ್ ಕಲಾಂ ಮಾರ್ಗದರ್ಶನ: ವಿಜ್ಞಾನಿ ಸುಧೀಂದ್ರ

ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಸಲಹೆ-ಸಹಕಾರ ಅತೀ ಮುಖ್ಯ, ಅದನ್ನು ನಿಭಾಯಿಸುವುದು ಹೇಗೆ ಎಂಬುದನ್ನು ಇವತ್ತಿನ ಗುಡ್ ಟೈಮ್ಸ್ ಸಂಚಿಕೆಯಲ್ಲಿ ವಿಜ್ಞಾನಿ ಸುಧೀಂದ್ರ ಹಾಲ್ದೊಡ್ಡೇರಿ ಹೇಳಿಕೊಂಡಿದ್ದಾರೆ.

First Published Aug 31, 2018, 7:49 PM IST | Last Updated Sep 9, 2018, 8:48 PM IST