Bigg Boss: ಜಿಮ್ ರವಿ ಸುವರ್ಣ ನ್ಯೂಸ್,ಕಾಮ್ ಜೊತೆ ಮಾತುಕತೆ

ಜಿಮ್ ರವಿ ಖ್ಯಾತಿಯ ಎ ವಿ ರವಿ ಬಿಗ್ ಬಾಸ್ ಸೀಸನ್ -6 ನಿಂದ ಹೊರಬಿದ್ದಿದ್ದಾರೆ. 5 ವಾರಗಳ ಕಾಲ ಬಿಗ್ ಬಾಸ್ ಮನೇಲಿದ್ದ ರವಿ ಡೇಂಜರ್ ಜೋನ್ ನಲ್ಲಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. 

ಬಿಗ್ ಬಾಸ್ ಮನೆಯೊಳಗಿನ ಅನುಭವ ಹೇಗಿತ್ತು?  ಬೇರೆ ಸ್ಪರ್ಧಿಗಳು ಜೊತೆಗಿನ ಬಾಂಧವ್ಯ ಹೇಗಿತ್ತು? ಮುಂದೇನು ಮಾಡುತ್ತಾರೆ? ಸಿನಿಮಾಗಳಿಂದ ಆಫರ್ ಬರುತ್ತಿವೆಯಾ? ಈ ಎಲ್ಲಾ ವಿಚಾರಗಳ ಬಗ್ಗೆ ಸುವರ್ಣ ನ್ಯೂಸ್.ಕಾಮ್ ಜೊತೆ ಮಾತನಾಡಿದ್ದಾರೆ. ಅವರ ಮಾತುಗಳು ಇಲ್ಲಿವೆ ನೋಡಿ. 

First Published Nov 30, 2018, 1:58 PM IST | Last Updated Nov 30, 2018, 6:41 PM IST

ಜಿಮ್ ರವಿ ಖ್ಯಾತಿಯ ಎ ವಿ ಬಿಗ್ ಬಾಸ್ ಸೀಸನ್ -6 ನಿಂದ ಹೊರಬಿದ್ದಿದ್ದಾರೆ. 5 ವಾರಗಳ ಕಾಲ ಬಿಗ್ ಬಾಸ್ ಮನೇಲಿದ್ದ ರವಿ ಡೇಂಜರ್ ಜೋನ್ ನಲ್ಲಿದ್ದರು. ಇದೀಗ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. 

ವೃತ್ತಿಯಿಂದ ಜಿಮ್ ಪಟುವಾಗಿರುವ ರವಿ, ವಿವಿಧ ಸ್ಪರ್ಧೆಗಳಲ್ಲಿ 115 ಬಾರಿ ಭಾರತವನ್ನು ಪ್ರತಿನಿಧಿಸಿ ದೇಶಕ್ಕೆ ಖ್ಯಾತಿ ತಂದಿದ್ದಾರೆ.  