ಉತ್ತರ ಕರ್ನಾಟಕದ ಖಡಕ್ ಮಿರ್ಚಿ ಸೋನು ಪಾಟೀಲ್ ಬಿಚ್ಚಿಟ್ರು ಬಿಗ್‌ಬಾಸ್ ಅನುಭವ

ಬಿಗ್ ಬಾಸ್ ನೋಡುವವರಿಗೆಲ್ಲಾ ಸೋನು ಪಾಟೀಲ್ ಪರಿಚಯ ಇದ್ದೇ ಇರುತ್ತದೆ. ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ ಸೋನು ಪಾಟೀಲ್. ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನ ಸಿಕ್ಕಾಪಟ್ಟೆ ಸುದ್ದಿ ಮಾಡಿದ್ದರು. ಉತ್ತರ ಕರ್ನಾಟಕದ ಖಡಕ್ ಭಾಷೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅನೇಕ ಧಾರಾವಾಹಿಗಳು ಸೇರಿದಂತೆ ಕೆಲವೊಂದು ಸಿನಿಮಾಗಳಲ್ಲಿ ನಟಿಸಿದ್ದಾರೆ. ಗಾಂಧಾರಿ, ಮೊಗ್ಗಿನ ಮನಸ್ಸು, ಶ್ರೀಮಾನ್ ಶ್ರೀಮತಿ, ಗೀತಾಂಜಲಿ ಸೇರಿದಂತೆ ಸಾಕಷ್ಟು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 

ಬಿಗ್ ಬಾಸ್ ಮನೆಯ ಅನುಭವ ಹೇಗಿತ್ತು? ಇತರ ಸ್ಪರ್ಧಿಗಳ ಜೊತೆ ಹೇಗಿತ್ತು? ಇವೆಲ್ಲದರ ಬಗ್ಗೆ ಸೋನು ಪಾಟೀಲ್ ಸುವರ್ಣ ನ್ಯೂಸ್.ಕಾಮ್ ಜೊತೆ ಮಾತನಾಡಿದ್ದಾರೆ.

First Published Dec 15, 2018, 11:35 AM IST | Last Updated Dec 15, 2018, 11:35 AM IST