ಬೆಂಗಳೂರಿನ ಪಕ್ಕದಲ್ಲೇ ಇದೆ ಮಿನಿ ಜೋಗ ಜಲಪಾತ!
ಮಳೆಗಾಲ ಆರಂಭಾವಾಗುತ್ತಿದ್ದಂತೆ ಮಲೆನಾಡಿನಲ್ಲಿ ನೀರಿನ ಜುಳು-ಜುಳು ನಾದ ಕಾಮನ್. ಸಿಲಿಕಾನ್ ಸಿಟಿಯ ಕೂಗಳತೆ ದೂರದಲ್ಲಿ ಪ್ರವಾಸಿಗರನ್ನು ಆಕರ್ಷಿಸುವ, ಮಿನಿ- ಜೋಗ ಜಲಪಾತವಿದೆ. ಅದ್ಯಾವುದು? ಅದೆಲ್ಲಿದೆ? ನೋಡೋಣ ಈ ಸ್ಟೋರಿಯಲ್ಲಿ...