ಡಬ್ ಸ್ಮಾಶ್ ಸ್ಟಾರ್ ಹಾಗೆ ಮಾಡ್ಕೊಳ್ಳಲು ಕಾರಣವಾದಾಕೆ ಯಾರು? ಫೋನ್ ಕಾಲ್ ಬಿಚ್ಚಿಟ್ಟ ಅಸಲಿಯತ್ತು!

ಡಬ್ ಸ್ಮಾಶ್ ಸ್ಟಾರ್ ಎಂದು ಕರೆಸಿಕೊಂಡಿದ್ದ ತುಳಸಿ ಪ್ರಸಾದ್ ಅವರದ್ದು ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದಕ್ಕೆ ಸ್ಪಷ್ಟನೆ ನೀಡಿರುವ ತುಳಸಿ ಪ್ರಸಾದ್ ಈ ವಿಡಿಯೋ ಮಾಡಲು ಕಾರಣ ಏನು ಎಂಬುದನ್ನು ಹೇಳಿದ್ದಾರೆ. ಪೋನ್ ಕಾಲ್ ಸಂಭಾಷಣೆಯೊಂದರಲ್ಲಿ ತುಳಸಿ ಪ್ರಸಾದ್ ಮಾತನಾಡಿರುವ ಆಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.

Share this Video
  • FB
  • Linkdin
  • Whatsapp

ಡಬ್ ಸ್ಮಾಶ್ ಸ್ಟಾರ್ ಎಂದು ಕರೆಸಿಕೊಂಡಿದ್ದ ತುಳಸಿ ಪ್ರಸಾದ್ ಅವರದ್ದು ಎನ್ನಲಾದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡಿತ್ತು. ಅದಕ್ಕೆ ಸ್ಪಷ್ಟನೆ ನೀಡಿರುವ ತುಳಸಿ ಪ್ರಸಾದ್ ಈ ವಿಡಿಯೋ ಮಾಡಲು ಕಾರಣ ಏನು ಎಂಬುದನ್ನು ಹೇಳಿದ್ದಾರೆ. ಪೋನ್ ಕಾಲ್ ಸಂಭಾಷಣೆಯೊಂದರಲ್ಲಿ ತುಳಸಿ ಪ್ರಸಾದ್ ಮಾತನಾಡಿರುವ ಆಡಿಯೋ ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಇಡೀ ಘಟನೆಗೆ ಕಾರಣ ಏನು ಎಂಬುದನ್ನು ಆಡಿಯೋ ಸ್ಪಷ್ಟವಾಗಿ ಹೇಳುತ್ತದೆ. ಹಾಗಾದರೆ ಆಡಿಯೋದಲ್ಲಿ ಏನಿದೆ?

ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ

Related Video