ಸೋಶಿಯಲ್ ಮೀಡಿಯಾದಲ್ಲಿ ತುಳಸಿ ಪ್ರಸಾದನ ಹಸ್ತಮೈಥುನದ ವಿಕೃತಿ

ಇಂಥ ವಿಕೃತಿಯನ್ನು ಏನೆಂದು ಕರೆಯಬೇಕು? ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಕರ್ಕಶ ಹಾಡುಗಳ ಮೂಲಕವೇ ಕುಖ್ಯಾತರಾದ ತುಳಸೀ ಪ್ರಸಾದ್ ಎಂಬ ಈ ಯುವಕ ಇದೀಗ ಮತ್ತೊಂದು ವಿಕೃತಿ ಮೆರೆದಿದ್ದಾನೆ. ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ವೀಡಿಯೋ ವೈರಲ್ ಆಗಿದೆ. ಜನರು ಛೀ..ಥೂ ಎಂದು ಉಗಿಯುತ್ತಿದ್ದಾರೆ.

Share this Video
  • FB
  • Linkdin
  • Whatsapp

ತನ್ನ ಕೆಟ್ಟ ಡಬ್ ಸ್ಮಾಶ್ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದ್ದ ತುಳಸೀ ಪ್ರಸಾದ್ ಎನ್ನುವ ನಕಲಿ ಡಬ್ ಸ್ಮಾಶ್ ಸ್ಟಾರ್‌ನ ವಿಕೃತಿಯೊಂದು ಅನಾವರಣಗೊಂಡಿದೆ. ಆಗಿದೆ ಎನ್ನುವುದಕ್ಕಿಂತ ಆತನೇ ಮಾಡಿಕೊಂಡಿದ್ದಾನೆ. ಕೆಟ್ಟ ಹಾಡುಗಳ ಮೂಲಕವೇ ಕನ್ನಡದ ಸುಮಧುರ ಸಂಗೀತವನ್ನು ಕೊಲ್ಲುತ್ತಿದ್ದ ಇವನಿಗೆ ಡಾ. ರಾಜ್ ಕುಮಾರ್ ಮತ್ತು ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿಮಾನಿಗಳು ಎಚ್ಚರಿಕೆ ಕೊಟ್ಟಿದ್ದರು. ಅದಾದ ಮೇಲೆ ಈತನ ಹಾಡುಗಳ ಅರಚಾಟ ಕೊಂಚ ಕಡಿಮೆಯಾಗಿತ್ತು. ಅಭಿಮಾನಿ ದೇವರುಗಳ ಎಚ್ಚರಿಕೆಗೆ ಬಿಲ ಸೇರಿದ್ದ ತುಳಸಿ ಇದೀಗ ಮತ್ತೆ ಬಾಲ ಬಿಚ್ಚಿದ್ದಾನೆ. ಬಿಗ್ ಬಜಾರ್‌ನಲ್ಲಿ ಕಳ್ಳತನ ಮಾಡಿದ್ದ ತುಳಸೀ ಕೊಂಚದರಲ್ಲಿ ಏಟು ತಿನ್ನುವುದರಿಂದ ಬಚಾವಾಗಿದ್ದ. ಇದೀಗ ತನ್ನದೇ ಅಶ್ಲೀಲ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾಕ್ಕೆ ಹರಿಯ ಬಿಟ್ಟಿದ್ದು, ತನ್ನ ಫೇಸ್‌ಬುಕ್ ಖಾತೆಯನ್ನೇ ಅನ್‌ಇಸ್ಟಾಲ್ ಮಾಡಿದ್ದಾನೆ. ತಾನೇ ಹಸ್ತಮೈಥುನ ಮಾಡಿಕೊಳ್ಳುತ್ತಿರುವ ವಿಡಿಯೋ ಹರಿಯಬಿಟ್ಟಿರುವ ತುಳಸೀ ವಿಕೃತಿಗೆ ಸೋಷಿಯಲ್ ಮೀಡಿಯಾದಲ್ಲಿ ಜನರು ಉಗಿಯುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video