ಭಟ್ರ ತಂತ್ರ ಕುತಂತ್ರ : ‘ಯಾವೋನಿಗ್ ವೋಟ್ಹಾಕೋದೋ’

ಯೋಗರಾಜ್ ಭಟ್ರ ಎಲೆಕ್ಷನ್ ಹಾಡಿಗೆ ಭಾರೀ ಡಿಮ್ಯಾಂಡು. ಭಟ್ರು ಎಲೆಕ್ಷನ್ ಜೊತೆ ತಮ್ಮ ನೆನಪುಗಳನ್ನು ಸುವರ್ಣನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ನಾವು ಪಾಲಿಟಿಕ್ಸ್‌ನ್ನ ಬಿಟ್ರು ಪಾಲಿಟಿಕ್ಸ್ ನಮ್ಮನ್ನ ಬಿಡಲ್ಲ ಎನ್ನುವ ಭಟ್ರು, ಇನ್ನೇನು ಹೇಳಿದ್ದಾರೆ ನೋಡಿ.... ‘ಭಟ್ರ ತಂತ್ರ ಕುತಂತ್ರ’ ವಿಶೇಷ ಕಾರ್ಯಕ್ರಮದಲ್ಲಿ.... 

Comments 0
Add Comment