11:10 PM (IST) May 13

ಟ್ರಾವೆಲ್ ಸಂಸ್ಧೆ ನಿರ್ಧಾರದಿಂದ ಪಾಕ್ ಬೆಂಬಲಿಸಿದ ಚೀನಾ, ಟರ್ಕಿ, ಅಜರ್‌ಬೈಜಾನ್‌ ಕಂಗಾಲು

ಭಾರತದ ಉಗ್ರರ ನೆಲೆ ಟಾರ್ಗೆಟ್ ಮಾಡಿದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನ ಭಾರತದ ಮೇಲೆ ನಡೆಸಿದ ವಿಫಲ ದಾಳಿಗೆ ನೆರವು ನೀಡಿದ ದೇಶಗಳು ಇದೀಗ ಕಂಗಾಲಾಗಿದೆ. ಭಾರತದಲ್ಲಿ ಇದೀಗ ಪಾಕ್ ಬೆಂಬಲಿಸಿದ ರಾಷ್ಟ್ರಗಳ ಬಾಯ್ಕಾಟ್ ಅಭಿಯಾನ ತೀವ್ರಗೊಳ್ಳುತ್ತಿದೆ. ಟ್ರಾವೆಲ್ ಸಂಸ್ಥೆ ನಿರ್ಧಾರದಿಂದ ಚೀನಾ, ಟರ್ಕಿ, ಅಜರ್‌ಬೈಜಾನ್ ಕಂಗಾಲಾಗಿದೆ.

ಪೂರ್ತಿ ಓದಿ
09:14 PM (IST) May 13

23ರಲ್ಲಿ ಮದುವೆ, 30ರೊಳಗೆ ಮಕ್ಕಳು: 40 ದಾಟಿದ ಬಳಿಕ ಯುವ ಸಮೂಹ ನಾಚಿಸಿದ ಜೋಡಿ

20ರ ಆಸುಪಾಸಿನಲ್ಲಿ ಮದುವೆಯಾಗಿದೆ. ವಯಸ್ಸು 30 ದಾಟುವುದರೊಳಗೆ ಇಬ್ಬರು ಮಕ್ಕಳ ಪೋಷಕರಾಗಿದ್ದಾರೆ. ಈಗ ವಯಸ್ಸು 40 ದಾಟಿದೆ. ಆದರೆ ಈ ದಂಪತಿ ಯುವ ಸಮೂಹವನ್ನೇ ನಾಚಿಸಿದ್ದಾರೆ. ಪೋಷಕರ ರೀತಿ ಇದ್ದ ಈ ಜೋಡಿ ಇದೀಗ ಮಾಡೆಲ್ ರೀತಿ ಬದಲಾಗಿದ್ದಾರೆ.

ಪೂರ್ತಿ ಓದಿ
08:55 PM (IST) May 13

ಪಾಕ್​ನಲ್ಲೂ ಮೋದಿಗೆ ಜೈಜೈಕಾರ: ಅಚ್ಚರಿಯ ವಿಡಿಯೋ ವೈರಲ್​- ಜನರು ಏನಂದ್ರು ಕೇಳಿ...

ಭಾರತ ಮತ್ತು ಪಾಕಿಸ್ತಾನದ ಉದ್ವಿಗ್ನತೆಯ ನಡುವೆಯೂ ಪಾಕಿಸ್ತಾನದಲ್ಲಿ ಪ್ರಧಾನಿ ನರೇಂದ್ರ ಮೋದಿಗೆ ಜನರು ಜೈಜೈಕಾರ ಹಾಕುತ್ತಿರುವ ವಿಡಿಯೋ ವೈರಲ್​ ಆಗಿದೆ. ಅವರು ಹೇಳಿದ್ದೇನು ಕೇಳಿ... 

ಪೂರ್ತಿ ಓದಿ
08:32 PM (IST) May 13

ರನೌಟ್ or ನಾಟೌಟ್? ತೀರ್ಪು ಬಳಿಕ ತಲೆಗೆ ಹುಳ ಬಿಟ್ಟ ಅಂಪೈರ್, ಹಲವರ ಕನ್ಫ್ಯೂಸ್ ಮಾಡಿದ ವಿಡಿಯೋ

ಕ್ರಿಕೆಟ್‌ನಲ್ಲಿ ಕೆಲ ಘಟನೆಗಳು ಭಾರಿ ಚರ್ಚೆಯಾಗುತ್ತದೆ. ಇದೀಗ ಈ ರನೌಟ್ ಅಥವಾ ನಾಟೌಟ್ ಅನ್ನೋ ಗೊಂದಲ ಶುರುವಾಗಿದೆ. ಕಾರಣ ಅಂಪೈರ್ ಕೊಟ್ಟ ತೀರ್ಪು ಇದೀಗ ಹಲವರ ಕನ್ಫ್ಯೂಸ್ ಮಾಡಿದೆ. ಈ ವಿಡಿಯೋ ನೋಡಿ ನಿಮ್ಮ ತೀರ್ಪು ಏನು?

ಪೂರ್ತಿ ಓದಿ
08:25 PM (IST) May 13

ನವಾಜ್ ಹೆಸರಿನಲ್ಲಿ ಪ್ರಧಾನಿ ಮೋದಿ ವಿರುದ್ಧ ವಿಡಿಯೋ ಪೋಸ್ಟ್ ಮಾಡಿದ ರಮೇಶ ಅರೆಸ್ಟ್!

ಪ್ರಧಾನಿ ಮೋದಿ ವಿರುದ್ಧ ಪ್ರಚೋದನಾತ್ಮಕ ವಿಡಿಯೋ ಪೋಸ್ಟ್ ಮಾಡಿದ ಆರೋಪದ ಮೇಲೆ ಬೆಂಗಳೂರಿನಲ್ಲಿ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ರಮೇಶ್ ಬಾನೋತ್ ಎಂಬಾತ ನಕಲಿ ಹೆಸರಿನಲ್ಲಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿದ್ದ.

ಪೂರ್ತಿ ಓದಿ
07:28 PM (IST) May 13

ಪಾಕಿಸ್ತಾನದಲ್ಲಿ ಮತ್ತೆ ಮತ್ತೆ ಭೂಂಕಪ! ಪರಮಾಣು ಪರೀಕ್ಷೆ ನಡೆಸ್ತಿದ್ಯಾ ಪಾಕ್​? ಏನಂದ್ರು ತಜ್ಞರು?

 ಮೂರು ದಿನಗಳ ಅವಧಿಯಲ್ಲಿ ಪಾಕಿಸ್ತಾನದಲ್ಲಿ ಇಂದು ಮತ್ತೆ ಭೂಕಂಪನವಾಗಿದ್ದು, ಅಲ್ಲಿ ಪರಮಾಣು ಪರೀಕ್ಷೆ ನಡೆಸಲಾಗುತ್ತಿದೆಯೇ ಎನ್ನುವ ಅನುಮಾನ ಕಾಡುತ್ತಿದೆ. ಇದಕ್ಕೆ ತಜ್ಞರ ಪ್ರತಿಕ್ರಿಯೆ ಏನು? 

ಪೂರ್ತಿ ಓದಿ
06:45 PM (IST) May 13

ಪಾಕ್ ಕರೆಯ ನಂತರ ಕದನ ವಿರಾಮ ಚರ್ಚೆ: ವಿದೇಶಾಂಗ ಸಚಿವಾಲಯ

ಅಮೆರಿಕದ ಜೊತೆ ವ್ಯಾಪಾರದ ಬಗ್ಗೆ ಯಾವುದೇ ಮಾತುಕತೆ ನಡೆದಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ನೀತಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಅವರು ಹೇಳಿದರು.

ಪೂರ್ತಿ ಓದಿ
05:57 PM (IST) May 13

ಪಾಕಿಸ್ತಾನ ಜೊತೆ ಸೇರಿದ ರಾಷ್ಟ್ರಕ್ಕೆ ಶಾಕ್, ಭಾರತೀಯ ವರ್ತಕರಿಂಗ ಟರ್ಕಿ ಆ್ಯಪಲ್ ಬ್ಯಾನ್

ಭಾರತದ ಮೇಲೆ ಉಗ್ರರ ಬಿಟ್ಟು ಬಳಿಕ ಗಡಿಯಲ್ಲಿ ದಾಳಿ ನಡೆಸಿದ ಪಾಕಿಸ್ತಾನಕ್ಕೆ ನೆರವು ನೀಡಿದ್ದು ಟರ್ಕಿ. ಆದರೆ ಈ ಟರ್ಕಿಗೆ ಇದೀಗ ಭಾರತೀಯರು ಶಾಕ್ ನೀಡಿದ್ದಾರೆ. ವರ್ತಕರು ಟರ್ಕಿ ಆ್ಯಪಲ್ ಬ್ಯಾನ್ ಮಾಡಿದ್ದಾರೆ. 

ಪೂರ್ತಿ ಓದಿ
05:21 PM (IST) May 13

ಯಾವುದೇ ದೇಶಕ್ಕೆ ಹೋದರೂ ಬೆಂಗಳೂರಿನ ಬಗ್ಗೆ ಮಾತನಾಡೋದು ಒಂದೇ ಟ್ರಾಫಿಕ್, ಟ್ರಾಫಿಕ್- ನಿಖಿಲ್ ಕಾಮತ್!

ಜೆರೋಧಾ ಸಹ-ಸಂಸ್ಥಾಪಕ ನಿಖಿಲ್ ಕಮತ್ ಅವರು ತಮ್ಮ 'WTF' ಪಾಡ್‌ಕ್ಯಾಸ್ಟ್‌ನಲ್ಲಿ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯ ಬಗ್ಗೆ ನಗರದ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ.

ಪೂರ್ತಿ ಓದಿ
05:15 PM (IST) May 13

ಮೈಕ್ರೋಸಾಫ್ಟ್‌ಗೆ 44, ಅಮೆಜಾನ್ 24 ವರ್ಷ ತೆಗೆದುಕೊಂಡರೆ ಫೇಸ್‌ಬುಕ್ ಕೇವಲ 17 ವರ್ಷದಲ್ಲಿ ಈ ಸಾಧನೆ

ಉದ್ಯಮ ಜಗತ್ತಿನಲ್ಲಿ ಈ ಮೈಲಿಗಲ್ಲು ಸಾಧಿಸಲು ಮೈಕ್ರೋಸಾಫ್ಟ್ ಬರೋಬ್ಬರಿ 44 ವರ್ಷ ತೆಗೆದುಕೊಂಡಿದ್ದರೆ, ಅಮೆದಾನ್ 24 ವರ್ಷ ತೆಗೆದುಕೊಂಡಿದೆ. ದಿಗ್ಗಜ ಕಂಪನಿಗಳು ಈ ಸಾಧನೆಗೆ ಸುದೀರ್ಘ ವರ್ಷ ತೆಗೆದುಕೊಂಡಿದೆ. ಆದರೆ ಫೇಸ್‌ಬುಕ್ ಇದೇ ಸಾಧನೆಯನ್ನು ಕೇವಲ 18 ವರ್ಷ ತಗೆದುಕೊಂಡಿದೆ.

ಪೂರ್ತಿ ಓದಿ
04:20 PM (IST) May 13

ಭಾರತದ ಪಹ್ಗಲಾಂ ದಾಳಿಗೆ ಉಗ್ರರಿಗೆ ಅಮೇರಿಕಾದ ನೆರವು; ಸಿಕ್ಕೇಬಿಡ್ತು ಮಹತ್ವದ ಸಾಕ್ಷಿ!

ಪಹಲ್ಗಾಂನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಹಿಂದೂ ಪ್ರವಾಸಿಗರು ಹತರಾಗಿದ್ದಾರೆ. ದಾಳಿಗೆ ಮುನ್ನ ಪಾಕಿಸ್ತಾನಕ್ಕೆ ಅಮೆರಿಕ ಸ್ಯಾಟಲೈಟ್ ನೆರವು ನೀಡಿದೆ ಎಂಬ ಅನುಮಾನ ವ್ಯಕ್ತವಾಗಿದೆ.

ಪೂರ್ತಿ ಓದಿ
04:07 PM (IST) May 13

ಶತ್ರುಗೆ ಮಣ್ಣು ಮುಕ್ಕಿಸಲು ನಮ್ಮ ಸೇನೆ ಸಶಕ್ತ: ವಾಯಪಡೆ ಉದ್ದೇಶಿಸಿ ಪ್ರಧಾನಿ ಮೋದಿ ಮಾತು

ಪ್ರಧಾನಿ ಮೋದಿ ಮಂಗಳವಾರ ಪಂಜಾಬ್‌ನ ಆದಂಪುರ ಏರ್‌ಬೇಸ್‌ಗೆ ಭೇಟಿ ನೀಡಿದರು. S-400 ವಾಯು ರಕ್ಷಣಾ ವ್ಯವಸ್ಥೆ ಬಗ್ಗೆ ಪಾಕಿಸ್ತಾನದ ಸುಳ್ಳನ್ನು ಬಯಲು ಮಾಡಿದರು.

ಪೂರ್ತಿ ಓದಿ
04:06 PM (IST) May 13

ಅದಂಪುರ ವಾಯುನೆಲೆಗೆ ಭೇಟಿ ಪಾಕ್ ಸುಳ್ಳು ಬಯಲು ಮಾಡಿದ ಮೋದಿ, ಜಗತ್ತಿಗೆ ಸ್ಪಷ್ಟ ಸಂದೇಶ

ಅದಂಪರು ವಾಯುನೆಲೆಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುವ ಮೂಲಕ ಪಾಕಿಸ್ತಾನದ ಸುಳ್ಳು ಬಯಲು ಮಾಡಿದ್ದು ಮಾತ್ರವಲ್ಲ, ಸ್ಪಷ್ಟ ಸಂದೇಶ ರವಾನಿಸಿದ್ದಾರೆ. ಅಷ್ಟಕ್ಕೂ ಮೋದಿ ಈ ಭೇಟಿ ನೀಡಿದ ಸಂದೇಶವೇನು? 

ಪೂರ್ತಿ ಓದಿ
04:03 PM (IST) May 13

ಪಾಕ್​ನಲ್ಲಿ ವಿಕಿರಣ ಸೋರಿಕೆ- ವೈದ್ಯಕೀಯ ಎಮರ್ಜೆನ್ಸಿ? ಕದನ ವಿರಾಮದ ಘನಘೋರ ಸತ್ಯ ಬಯಲು?

ಪಾಕಿಸ್ತಾನ ಕದನ ವಿರಾಮಕ್ಕೆ ಕಾರಣ ಭಾರತದ ದಾಳಿಯ ಒತ್ತಡವೇ ಅಥವಾ ಬೇರೇನಾದರೂ ಕಾರಣವಿದೆಯೇ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಪಾಕಿಸ್ತಾನದ ರೇಡಿಯೋಲಾಜಿಕಲ್ ಸೇಫ್ಟಿ ಬುಲೆಟಿನ್, ವಿಕಿರಣ ಸೋರಿಕೆಯ ಬಗ್ಗೆ ಸುಳಿವು ನೀಡುತ್ತಿದೆ.

ಪೂರ್ತಿ ಓದಿ
03:59 PM (IST) May 13

ಬಯಲಾಯ್ತು ಪಾಕಿಸ್ತಾನಿ ಅಣ್ವಸ್ತ್ರದ ಬೂಟಾಟಿಕೆ

ಆಪರೇಷನ್ ಸಿಂಧೂರದಿಂದ ಪಾಕಿಸ್ತಾನದ ಅಣ್ವಸ್ತ್ರ ಬೆದರಿಕೆ ಕೇವಲ ಬೂಟಾಟಿಕೆ ಎಂದು ಜಗತ್ತಿಗೆ ಸಾಬೀತಾಯಿತು. ಭಾರತೀಯ ಸೇನೆ ಪಾಕಿಸ್ತಾನದ ಮಿಲಿಟರಿ ನೆಲೆಗಳ ಮೇಲೆ ದಾಳಿ ಮಾಡಿದರೂ, ಪಾಕಿಸ್ತಾನ ಅಣ್ವಸ್ತ್ರ ಪ್ರಯೋಗಿಸಲಿಲ್ಲ.

ಪೂರ್ತಿ ಓದಿ
03:24 PM (IST) May 13

ಭೂಮಿಗೂ ಇದೆ ಆಯಸ್ಸು ಅಂತ್ಯದ ನಿಖರ ದಿನಾಂಕ ಬಹಿರಂಗಪಡಿಸಿದ ವಿಜ್ಞಾನಿಗಳ ತಂಡ

ಭೂಮಿಗೆ ಅಂತ್ಯ ಇದೆಯಾ? ಇದ್ದರೆ ಅದು ಯಾವಾಗ ಸಂಭವಿಸುತ್ತೆ? ಈ ಕುರಿತು ವಿಜ್ಞಾನಿಗಳ ತಂಡ ನಡೆಸಿದ ಅಧ್ಯಯನ ವರದಿ ಕೆಲ ಸ್ಫೋಟಕ ಮಾಹಿತಿ ಬಹಿರಂಗಡಿಸಿದೆ . ಭೂಮಿ ಯಾವಾಗ ಅಂತ್ಯಗೊಳ್ಳಲಿದೆ ಅನ್ನೋದನ್ನು ಈ ಅಧ್ಯಯನ ವರದಿ ನಿಖರವಾಗಿ ಹೇಳಿದೆ. 


ಪೂರ್ತಿ ಓದಿ
02:20 PM (IST) May 13

ಯೋಧರಿಗೆ ನೆರವಾಗೋ ಆಸೆ ಇದ್ಯಾ? ನಿಮ್ಮ ಹಣ ಹೇಗೆ ಬಳಕೆಯಾಗತ್ತೆ? ಸಂಗ್ರಹವಾದದ್ದೆಷ್ಟು?

ರಕ್ಷಣಾ ಕ್ಷೇತ್ರಕ್ಕೆ ಭಾರತ ಸರ್ಕಾರ ದಾಖಲೆಯ ಹಣ ಮೀಸಲಿಟ್ಟಿದೆ. ಹುತಾತ್ಮ ಯೋಧರ ಕುಟುಂಬಗಳಿಗೆ ಹೇಗೆ ಸಹಾಯ ಮಾಡಬಹುದು ಎಂಬುದರ ಮಾಹಿತಿ ಇಲ್ಲಿದೆ. ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ನೀಡುವ ಬಗೆ, ಅದರ ಬಳಕೆ ಮತ್ತು ಕಳೆದ ಐದು ವರ್ಷಗಳ ಖರ್ಚಿನ ವಿವರ ಇಲ್ಲಿದೆ.

ಪೂರ್ತಿ ಓದಿ
01:33 PM (IST) May 13

ಐಎನ್‌ಎಸ್ ವಿಕ್ರಾಂತ್‌ ಈಗ ಎಲ್ಲಿದೆ ಎಂದು ಕೇಳಿದ ಕೇರಳದ ವ್ಯಕ್ತಿಯ ಬಂಧನ

ಪ್ರಧಾನಿ ಕಚೇರಿಯ ಅಧಿಕಾರಿ ಎಂದು ಹೇಳಿಕೊಂಡು ಐಎನ್‌ಎಸ್ ವಿಕ್ರಾಂತ್ ಯುದ್ಧನೌಕೆಯ ಬಗ್ಗೆ ಮಾಹಿತಿ ಕೇಳಿದ ಕೇರಳ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ. 

ಪೂರ್ತಿ ಓದಿ
01:05 PM (IST) May 13

ಹೀಗೊಂದು ದೇಶಪ್ರೇಮ: ವಿದೇಶ ಟ್ರಿಪ್​ ರದ್ದು ಮಾಡಿ ಹುತಾತ್ಮ ಯೋಧನ ಕುಟುಂಬಕ್ಕೆ ನೆರವು

ಕಾರ್ಯಾಚರಣೆ ಸಿಂದೂರದಲ್ಲಿ ಹುತಾತ್ಮರಾದ ಅಗ್ನಿವೀರ್ ಮುದವತ್ ಮುರಳಿ ನಾಯಕ್ ಅವರ ಕುಟುಂಬಕ್ಕೆ ದಂಪತಿಯೊಬ್ಬರು ತಮ್ಮ ವಿದೇಶಿ ಪ್ರವಾಸವನ್ನು ರದ್ದುಗೊಳಿಸಿ ₹1,09,001 ರೂಪಾಯಿಗಳನ್ನು ನೀಡಿದ್ದಾರೆ. ಮುರಳಿ ನಾಯಕ್ ಅವರು ಜಮ್ಮು ಮತ್ತು ಕಾಶ್ಮೀರದಲ್ಲಿ ಸೇವೆ ಸಲ್ಲಿಸುತ್ತಿದ್ದ 23 ವರ್ಷದ ಯುವಕರಾಗಿದ್ದರು.

ಪೂರ್ತಿ ಓದಿ
01:04 PM (IST) May 13

1971ರಲ್ಲಿ ಪಾಕಿಸ್ತಾನದ ವೈಮಾನಿಕ ದಾಳಿಯಿಂದ ಪಾರಾಗಿದ್ದೆವು: ಹಸನ್‌ ಸಾಹೇಬ್

1971ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ವಾಯುಪಡೆಯ ಮೆಕ್ಯಾನಿಕ್ ಆಗಿದ್ದ ಹಸನ್ ಸಾಹೇಬ್ ಅವರ ಅನುಭವಗಳು. ವೈರಿ ದಾಳಿ, ಕೋಡ್‌ ಮೂಲಕ ಸಂವಹನ, ಯುದ್ಧದಲ್ಲಿ ಭಾರತದ ವಿಜಯದ ಬಗ್ಗೆ ತಿಳಿಸಿದ್ದಾರೆ.

ಪೂರ್ತಿ ಓದಿ