MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • News
  • India News
  • India News Today Live Updates: ಅಂಧಭಕ್ತ, ಗೋದಿ ಮೀಡಿಯಾಗೆ ಪರ್ಯಾಯ ಪದ ಹುಡುಕಿದ ಶಶಿತರೂರ್!
LIVE NOW
Author : Asianet News
Published : Nov 05 2026, 07:45 AM IST
Share this Liveblog
  • FB
  • TW
  • Linkdin
  • Whatsapp

India News Today Live Updates: ಅಂಧಭಕ್ತ, ಗೋದಿ ಮೀಡಿಯಾಗೆ ಪರ್ಯಾಯ ಪದ ಹುಡುಕಿದ ಶಶಿತರೂರ್!

ಸಾರಾಂಶ

ನವದೆಹಲಿ: ಕಠಿಣ ಮತ್ತು ಅಪರೂಪದ ಇಂಗ್ಲಿಷ್ ಪದಗಳ ಬಳಕೆಯಿಂದಲೇ ಸದಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುವ ಕಾಂಗ್ರೆಸ್ ಸಂಸದ ಶಶಿ ತರೂರ್, ಇದೀಗ ರಾಜಕೀಯ ವಲಯದಲ್ಲಿ ಬಳಸಲಾಗುವ ‘ಗೋದಿ ಮೀಡಿಯಾ’ ಹಾಗೂ ‘ಅಂಧಭಕ್ತ’ ಪದಗಳಿಗೆ ಹೊಸ ಇಂಗ್ಲಿಷ್ ಪರ್ಯಾಯ ಪದ ಪರಿಚಯಿಸಿದ್ದಾರೆ. ಈ ಪದಗಳಿಗೆ ಬದಲಾಗಿ "Quockerwodger" (ಕ್ವಾಕರ್‌ವಾಡ್ಜರ್) ಎಂಬ ವಿಭಿನ್ನ ಪದ ಬಳಸುವಂತೆ ಸಲಹೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಅವರು, ಜನರನ್ನು ‘ಅಂಧಭಕ್ತರು’, ‘ಗೋದಿ’, ''ಹಣ ಪಡೆದು ಕೆಲಸ ಮಾಡುವವರು'' ಮುಂತಾದ ಪದಗಳಿಂದ ಕರೆಯುವುದರಿಂದ ಬೇಸರವಾಗಿದ್ದರೆ, ‘ಕ್ವಾಕರ್‌ವಾಡ್ಜರ್‌’ (ರಾಜಕೀಯ ಕೈಗೊಂಬೆ ಎಂದರ್ಥ) ಪದ ಪರ್ಯಾಯವಾಗಬಹುದು ಹೇಳಿದ್ದಾರೆ.

‘ಬೇರೊಬ್ಬ ವ್ಯಕ್ತಿಯ ನಿಯಂತ್ರಣದಲ್ಲಿದ್ದು, ಅವರ ಸೂಚನೆಯಂತೆ ವರ್ತಿಸುವ ರಾಜಕೀಯ ಕೈಗೊಂಬೆ ಅಥವಾ ವ್ಯಕ್ತಿಯನ್ನು ‘ಕ್ವಾಕರ್‌ವಾಡ್ಜರ್‌’ ಎಂದು ಕರೆಯಲಾಗುತ್ತದೆ. ಇದು ನಮ್ಮ ಕಾಲದ ಪದ. ಕಳೆದ 12 ವರ್ಷಗಳಲ್ಲಿ ಆಡಳಿತ ಪಕ್ಷ ಇಂತಹ ಕೆಲವರನ್ನು ಸೃಷ್ಟಿಸಿದೆ ಎಂದು ನನಗನಿಸುತ್ತದೆ’ ಎಂದು ವ್ಯಂಗ್ಯವಾಡಿದ್ದಾರೆ.

ಶಶಿ ತರೂರ್
ಭಾರತ ಸುದ್ದಿ
ವ್ಯಾಪಾರ ಸುದ್ದಿ
ರಾಜಕೀಯ ಸುದ್ದಿ
Related Stories
Recommended image1
ಅಮೆರಿಕ ಚುನಾವಣೆಯಲ್ಲಿ 7 ದೇಸಿ ಫ್ಲೇವರ್, ಭಾರತದ SIR ಪ್ರಶ್ನಿಸಿದ್ದ ಪ್ರಮೀಳಾ ರಿಸಲ್ಟ್ ಏನಾಯ್ತು?
Recommended image2
ಡೊನಾಲ್ಡ್ ಟ್ರಂಪ್ ಸೋಲು ಭಾರತಕ್ಕೆ ಲಾಭವೋ? ನಷ್ಟವೋ? ಈ 3 ಕಾರಣಗಳಿಂದಲೇ ಸೋಲು!
Recommended image3
ವಿಜಯ್ ಮಲ್ಯ ಎಣ್ಣೆ ವ್ಯವಹಾರ ತನ್ನೂರಿಗೆ ಬರದಂತೆ ತಡೆದಿದ್ದ ಬಾಲಿವುಡ್ ನಟ, 40 ಕೋಟಿ ಖರ್ಚು ಮಾಡಿ ಹೊಸಕಿ ಹಾಕಿದ್ದ ಖಳನಾಯಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved