11:41 PM (IST) Oct 30

India News Live 2008ರಲ್ಲಿ ಆಲ್‌ಮೋಸ್ಟ್‌ ಆಲ್ ಸಂಪತ್ತು ಕಳೆದುಕೊಂಡಿದ್ದ ನಮಿತ್ ಮಲ್ಹೋತ್ರಾ ಬಳಿ ಈಗಿರುವ ಸಂಪತ್ತು ಎಷ್ಟು ಗೊತ್ತಾ?

ಪ್ರಸ್ತುತ 50 ವರ್ಷದ ನಮಿತ್, 2007ರಲ್ಲಿ ಜಾಗತಿಕ ಮಟ್ಟದ ನಿರ್ಮಾಣ ಸಂಸ್ಥೆ ಕಟ್ಟುವ ಕನಸಿನೊಂದಿಗೆ ಅಮೆರಿಕದ ಲಾಸ್ ಏಂಜಲೀಸ್‌ಗೆ ತೆರಳಿದ್ದರು. ಪೂರ್ವ ಮತ್ತು ಪಾಶ್ಚಿಮಾತ್ಯ ದೇಶಗಳ ಸಿನಿಮಾ ಪ್ರತಿಭೆಗಳನ್ನು ಒಂದೇ ವೇದಿಕೆಗೆ ತರುವ ಉದ್ದೇಶ ಅವರದ್ದಾಗಿತ್ತು. ಆದರೆ 2008ರಲ್ಲಿ ಆಗಿದ್ದೇನು? ನೋಡಿ..

Read Full Story
10:32 PM (IST) Oct 30

India News Live ಕಾಲಿವುಡ್‌ನಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಸೂಪರ್ ಸ್ಟಾರ್ ರಜನಿಕಾಂತ್; ಈ ಹಿಂದಿನ '2.0' ದಾಖಲೆ ಉಡೀಸ್ ಮಾಡಿದ 'ಜೈಲರ್ 2'

ಎರಡು ವಾರಗಳಲ್ಲಿ ಜೈಲರ್ 2 ತಮಿಳು ಚಿತ್ರರಂಗದ ಸಾರ್ವಕಾಲಿಕ ಯಶಸ್ವಿ ಸಿನಿಮಾಗಳ ಸಾಲಿಗೆ ಸೇರಿದೆ. ಭಾರತದಲ್ಲಿ 500 ಕೋಟಿ ನೆಟ್ ಗಡಿ ದಾಟುವುದು ಈಗಿನ ಮುಂದಿನ ಗುರಿಯಾಗಿದೆ. ಮೂರನೇ ವಾರದಲ್ಲೂ ರಜನಿ ಹವಾ ಹೀಗೆಯೇ ಮುಂದುವರಿದರೆ ಈ ಮೈಲಿಗಲ್ಲು ತಲುಪುವುದು ಕಷ್ಟವೇನಲ್ಲ. ಹಾಗಿದ್ರೆ ಏಷ್ಟಾಗಿದೆ ಗಳಿಕೆ?

Read Full Story
10:27 PM (IST) Oct 30

India News Live ದೀಪಾವಳಿ ಹಬ್ಬಕ್ಕೆ ಬಂಗಾರ ಖರೀದಿಸೋರಿಗೆ ಗುಡ್‌ನ್ಯೂಸ್ - ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ! ಇಂದಿನ ಬೆಲೆ ಎಷ್ಟು?

ದಾಖಲೆಯ ಗರಿಷ್ಠ ಮಟ್ಟದಿಂದ ಚಿನ್ನದ ಬೆಲೆಯು ಸುಮಾರು ಶೇ.20ರಷ್ಟು ಇಳಿಕೆಯಾಗಿದ್ದು, ಹೂಡಿಕೆದಾರರಲ್ಲಿ ಗೊಂದಲ ಮೂಡಿಸಿದೆ. ಜಾಗತಿಕ ಮಾರುಕಟ್ಟೆಯ ಹಲವು ಕಾರಣಗಳಿಂದ ಈ ಬೆಲೆ ಕುಸಿತ ಉಂಟಾಗಿದ್ದು, ಈಗಲೇ ಚಿನ್ನ ಖರೀದಿಸಬೇಕೇ ಅಥವಾ ಇನ್ನು ಕಾಯಬೇಕೇ ಎಂಬ ಬಗ್ಗೆ ತಜ್ಞರು ಮಹತ್ವದ ಸಲಹೆ ನೀಡಿದ್ದಾರೆ.
Read Full Story
09:07 PM (IST) Oct 30

India News Live Census 2027 - ಜನವರಿ 25 ರಿಂದ ದೇಶಾದ್ಯಂತ ಮಹಾ ಜನಗಣತಿ - ಕೇಂದ್ರ ಸರ್ಕಾರದಿಂದ ಅಧಿಕೃತ ಅಧಿಸೂಚನೆ ಪ್ರಕಟ

ಕೋವಿಡ್‌ನಿಂದಾಗಿ ಮುಂದೂಡಲ್ಪಟ್ಟಿದ್ದ ರಾಷ್ಟ್ರೀಯ ಜನಗಣತಿ ಪ್ರಕ್ರಿಯೆಗೆ ಕೇಂದ್ರ ಸರ್ಕಾರ ಕೊನೆಗೂ ಚಾಲನೆ ನೀಡಿದ್ದು, 2027 ರ ಆರಂಭದಲ್ಲಿ ದೇಶಾದ್ಯಂತ ಪೂರ್ಣಪ್ರಮಾಣದ ಗಣತಿ ನಡೆಯಲಿದೆ. ಸಾರ್ವಜನಿಕರಿಗೆ ಆನ್‌ಲೈನ್ ಮೂಲಕ ಸ್ವಯಂ ವಿವರ ಸಲ್ಲಿಕೆಗೆ ಅವಕಾಶ ನೀಡಲಾಗಿದೆ.

Read Full Story
08:36 PM (IST) Oct 30

India News Live ಸಿನಿರಂಗದಲ್ಲಿ ಮಲಯಾಳಿ ನಟಿಯರ ಹವಾ ಕಮ್ಮಿ ಆಯ್ತಾ? ಸ್ಟಾರ್ ಪಟ್ಟಕ್ಕಾಗಿ ಈ ಬೆಡಗಿಯರ ಪರದಾಟ!

ಮಲಯಾಳಂನಲ್ಲಿ ಸೂಪರ್ ಫಾರ್ಮ್‌ನಲ್ಲಿರುವ ಅನುಪಮಾ ಪರಮೇಶ್ವರನ್, ಮಮಿತಾ ಬೈಜು, ಕಲ್ಯಾಣಿ ಪ್ರಿಯದರ್ಶನ್‌ಗೆ ಟಾಲಿವುಡ್‌ನಲ್ಲಿ ಸ್ಟಾರ್ ಪಟ್ಟ ಸಿಗುತ್ತಿಲ್ಲವೇಕೆ? ಮಲಯಾಳಿ ನಟಿಯರ ಸಿನಿ ಜರ್ನಿ ಇಲ್ಲಿದೆ.

Read Full Story
08:05 PM (IST) Oct 30

India News Live ಇಂಡಿಯಾ-ಪಾಕಿಸ್ತಾನ್ ಜಂಟಿ ಪ್ಲೇಯಿಂಗ್‌ ಇಲೆವೆನ್‌ನಲ್ಲಿ ಏಕೈಕ ಪಾಕಿಸ್ತಾನಿ - ವಕಾರ್‌ ಯೂನುಸ್‌ ಆಯ್ಕೆ ಕಂಡು ಅಚ್ಚರಿಪಟ್ಟ ಫ್ಯಾನ್ಸ್‌!

ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಕಾರ್ ಯೂನಿಸ್ ತಮ್ಮ ಇಂಡೋ-ಪಾಕ್ ಡ್ರೀಮ್ XIನಲ್ಲಿ ಬಹುತೇಕ ಭಾರತೀಯ ಆಟಗಾರರನ್ನೇ ಆಯ್ಕೆ ಮಾಡಿದ್ದು, ಸಯೀದ್ ಅನ್ವರ್ ಮಾತ್ರ ಜಾಗ ಪಡೆದ ಏಕೈಕ ಪಾಕಿಸ್ತಾನಿ ಆಟಗಾರರಾಗಿದ್ದಾರೆ.

Read Full Story
07:34 PM (IST) Oct 30

India News Live ಏನು ಹೇಳಬೇಕೋ ತಿಳಿಯುತ್ತಿಲ್ಲ, ಮತ್ತೆ 'ಇಂಥ ಪಾತ್ರ'.. - ನಟಿ ಜಾನ್ವಿ ಕಪೂರ್ ಹೇಳಿದ್ದೇನು?

ರಾಮ್ ಚರಣ್ ನಟನೆಯ ಪೆದ್ದಿ ಚಿತ್ರದ ಆಚ್ಚಿಯಮ್ಮ ಪಾತ್ರದ ಬಗ್ಗೆ ಬಂದ ಟೀಕೆಗಳಿಗೆ ಬಾಲಿವುಡ್‌ನ ಯುವ ನಟಿ ಜಾನ್ವಿ ಕಪೂರ್ ಪ್ರತಿಕ್ರಿಯಿಸಿದ್ದಾರೆ. ಮುಂದೆ ಇಂಥ ಪಾತ್ರ ಮಾಡದಿರುವ ಬಗ್ಗೆ ನಟಿ ಹೇಳಿದ್ದೇನು?

Read Full Story
06:40 PM (IST) Oct 30

India News Live ರೋಹಿತ್ ಶರ್ಮಾ ಮತ್ತೆ ಮುಂಬೈ ನಾಯಕನಾಗುತ್ತಾರಾ? ಹಿಟ್‌ಮ್ಯಾನ್ ನಾಯಕತ್ವದಲ್ಲಿ ಆಡಲು ಪಾಂಡ್ಯ ಸಮ್ಮತಿ..! 6ನೇ ಕಪ್‌ ಗೆಲ್ಲಲು ಮಾಸ್ಟರ್ ಪ್ಲಾನ್

ಹಾರ್ದಿಕ್ ಪಾಂಡ್ಯ ಮುಂಬರುವ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸದಿರಲು ತೀರ್ಮಾನಿಸಿದ್ದು, ಹೊಸ ನಾಯಕನ ಹುಡುಕಾಟ ಆರಂಭವಾಗಿದೆ. ಯಶಸ್ವಿ ನಾಯಕ ರೋಹಿತ್ ಶರ್ಮಾ ಮತ್ತೆ ನಾಯಕತ್ವ ವಹಿಸಿಕೊಳ್ಳುವ ಸಾಧ್ಯತೆಯಿದ್ದು, ತಿಲಕ್ ವರ್ಮಾ ಹೆಸರೂ ಪರಿಶೀಲನೆಯಲ್ಲಿದೆ.

Read Full Story
06:38 PM (IST) Oct 30

India News Live ಮ್ಯಾಚ್ ಸೋತ ಮೇಲೆ ಅಂಪೈರ್ ದೂರುವುದಲ್ಲ, ರಾಹುಲ್ ಗಾಂಧಿಗೆ ಗೂಗ್ಲಿ ಎಸೆದ ಅಮಿತ್ ಶಾ

ಕ್ರಿಕೆಟ್ ಮ್ಯಾಚ್ ಸೋತ ಮೇಲೆ ಅಂಪೈರ್ ದೂರುವುದಲ್ಲ ಎಂದು ರಾಹುಲ್ ಗಾಂಧಿಗೆ ಅಮಿತ್ ಶಾ ಗೂಗ್ಲಿ ಎಸೆದಿದ್ದಾರೆ. ವೋಟ್ ಚೋರಿ ಕುರಿತು ಮಾತನಾಡಿದ ಅಮಿತ್ ಶಾ, ರಾಹುಲ್ ಹಾಗೂ ಪ್ರತಿಪಕ್ಷಗಳಿಗೆ ಸವಾಲು ಹಾಕಿದ್ದಾರೆ.

Read Full Story
06:12 PM (IST) Oct 30

India News Live ಮೊಡವೆ ಬರಬಾರದೆಂದು ಮುಖಕ್ಕೆ ಉಗುಳು ಹಚ್ಚುತ್ತಾರಂತೆ - ನಟಿಯ ವಿಚಿತ್ರ ಬ್ಯೂಟಿ ಸೀಕ್ರೆಟ್ ವೈರಲ್

ಟಾಲಿವುಡ್ ನಟಿ ತಮನ್ನಾ ಭಾಟಿಯಾ ತಮ್ಮ ಸ್ಕಿನ್ ಕೇರ್ ಸೀಕ್ರೆಟ್ ಬಹಿರಂಗಪಡಿಸಿದ್ದಾರೆ. ಮೊಡವೆ ಕಡಿಮೆ ಮಾಡಿಕೊಳ್ಳಲು ಅವರು ಅನುಸರಿಸುವ ವಿಚಿತ್ರ ವಿಧಾನ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

Read Full Story
05:51 PM (IST) Oct 30

India News Live Fact Check - ಪ್ರಧಾನಿಗಾಗಿ ಕರ್ವಾಚೌತ್​ ಆಚರಿಸಿದ್ರಾ ಕಂಗನಾ? ವೈರಲ್​ ಆಗ್ತಿರೋ ವಿಡಿಯೋದ ಅಸಲಿಯತ್ತೇನು

ಕರ್ವಾ ಚೌತ್ ಸಂದರ್ಭದಲ್ಲಿ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಪ್ರಧಾನಿ ಮೋದಿಗಾಗಿ ಪೂಜೆ ಸಲ್ಲಿಸಿದ್ದಾರೆನ್ನಲಾದ ವಿಡಿಯೋ ವೈರಲ್ ಆಗಿದೆ. ಆದರೆ, ಇದು ಜೂನ್ ತಿಂಗಳಲ್ಲಿ ಜೋಧ್‌ಪುರದ ದೇವಾಲಯಕ್ಕೆ ಭೇಟಿ ನೀಡಿದ್ದ ಹಳೆಯ ವಿಡಿಯೋವಾಗಿದ್ದು, ಕರ್ವಾ ಚೌತ್‌ಗೆ ಯಾವುದೇ ಸಂಬಂಧವಿಲ್ಲ. ಪ್ರಧಾನಿ ಮೋದಿಯವರ ಸುದೀರ್ಘ ಆಡಳಿತದ ಹಿನ್ನೆಲೆಯಲ್ಲಿ ಅವರು ಅಂದು ವಿಶೇಷ ಪ್ರಾರ್ಥನೆ ಸಲ್ಲಿಸಿದ್ದರು.
Read Full Story
05:50 PM (IST) Oct 30

India News Live ತೆರೆಯ ಮೇಲೆ ಮತ್ತೊಂದು ಪ್ಯಾನ್ ಇಂಡಿಯಾ ಮಹಾಕಾವ್ಯ .. ಪಂಚ ಭಾಷೆಗಳಲ್ಲಿ 'ಮಹಾವೀರ ಕರ್ಣ' ಬರುತ್ತಿದ್ದಾನೆ ದಾರಿ ಬಿಡಿ!

ರಾಘವ ಲಾರೆನ್ಸ್ ಅಭಿನಯದ 'ಮಹಾವೀರ ಕರ್ಣ' ಪ್ಯಾನ್ ಇಂಡಿಯಾ ಸಿನಿಮಾದ ಹೊಸ ಪೋಸ್ಟರ್ ಬಿಡುಗಡೆಯಾಗಿದೆ. ರಮೇಶ್ ವರ್ಮಾ ನಿರ್ದೇಶನದ ಈ ಬಿಗ್ ಬಜೆಟ್ ಚಿತ್ರವು ಸುಮಾರು 150 ಕೋಟಿ ರೂಪಾಯಿ ವೆಚ್ಚದಲ್ಲಿ ಐದು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದ್ದು, 2027ರಲ್ಲಿ ಬಿಡುಗಡೆಯಾಗಲಿದೆ.
Read Full Story
05:35 PM (IST) Oct 30

India News Live ಆಕೆ ಸಾಮಾನ್ಯ ಯುವತಿಯಲ್ಲ, ಏಲಿಯನ್, AI ಸುತ್ತ ಹೆಣೆದ ವಿಚಿತ್ರ ಕಥೆ - ಹೇಗಿದೆ ನಟಿ ಜ್ಯೋತಿ ರೈ ಮೊದಲ ಸಿನಿಮಾ?

ಜ್ಯೋತಿ ಪೂರ್ವಜ್ ನಟನೆಯ ಕಿಲ್ಲರ್ ಸಿನಿಮಾ ಹೇಗಿದೆ? ಏಲಿಯನ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಕಥಾಹಂದರದ ಈ ಸೈನ್ಸ್ ಫಿಕ್ಷನ್ ಥ್ರಿಲ್ಲರ್ ಚಿತ್ರದ ಕಥೆ, ಅಭಿನಯ, ಪ್ಲಸ್ ಮತ್ತು ಮೈನಸ್ ಕುರಿತ ಸಂಪೂರ್ಣ ವಿಮರ್ಶೆ ಇಲ್ಲಿದೆ.

Read Full Story
05:17 PM (IST) Oct 30

India News Live ಅಂಡರ್-19 ಏಷ್ಯಾಕಪ್‌ಗೂ ಜಂಟಿಯಾಗಿ ಎಂಟ್ರಿಕೊಟ್ಟ ದ್ರಾವಿಡ್-ಸೆಹ್ವಾಗ್ ಪುತ್ರರು..! ಇನ್ನು ಟೀಂ ಇಂಡಿಯಾಗೆ ಲಗ್ಗೆಯಿಡೋದು ಬಾಕಿ

ಒಮಾನ್‌ನಲ್ಲಿ ನಡೆಯಲಿರುವ ಎಸಿಸಿ ಪುರುಷರ ಅಂಡರ್-19 ಏಷ್ಯಾಕಪ್‌ಗೆ 15 ಆಟಗಾರರ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಲಕ್ಷ್ಯ ರೈಚಂದಾನಿ ನಾಯಕನಾಗಿ ಆಯ್ಕೆಯಾಗಿದ್ದಾರೆ. ವಿನೂ ಮಂಕಡ್ ಟ್ರೋಫಿಯಲ್ಲಿ ಭರ್ಜರಿ ಶತಕ ಸಿಡಿಸಿ ಮಿಂಚಿದ್ದ ಅನ್ವಯ್ ದ್ರಾವಿಡ್ ಮತ್ತು ಆರ್ಯವೀರ್ ಸೆಹ್ವಾಗ್.

Read Full Story
05:10 PM (IST) Oct 30

India News Live ಕರ್ನಾಟಕದಲ್ಲಿ ಬೆಳ್ಳಂಬೆಳಿಗ್ಗೆಯೇ 'ರಾಮಾಯಣ' ಬಿಡುಗಡೆ; ರಾಮ-ಸೀತೆ-ರಾವಣರ 'ಮಹಾಕಾವ್ಯ'ಕ್ಕೆ ಭಾರೀ ನಿರೀಕ್ಷೆ!

‘ರಾಮಾಯಣ’ ಸಿನಿಮಾ ಎರಡು ಭಾಗಗಳಲ್ಲಿ ಬಿಡುಗಡೆಯಾಗಲಿದೆ. ಮೊದಲ ಭಾಗ 2026ರ ನವೆಂಬರ್ 5ರಂದು ತೆರೆಕಾಣಲಿದ್ದು, ಎರಡನೇ ಭಾಗ 2028ರಲ್ಲಿ ಬಿಡುಗಡೆಯಾಗುವ ಯೋಜನೆಯಿದೆ. ಹೀಗಾಗಿ ಇದು ಒಂದೇ ಸಿನಿಮಾದ ನಿರೀಕ್ಷೆಯಲ್ಲ, ಎರಡು ಭಾಗಗಳ ಬೃಹತ್ ಸಿನಿಮಾಟಿಕ್ ಅನುಭವಕ್ಕಾಗಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಈ ಸಿನಿಮಾ ಕರ್ನಾಟಕದಲ್ಲಿ ಬೆಳ್ಳಂಬೆಳಿಗ್ಗೆ ಬಿಡುಗಡೆ ಆಗಲಿದೆ.

Read Full Story
05:02 PM (IST) Oct 30

India News Live ಇಂಗ್ಲಿಷ್​ ಬರಲ್ಲ ಎಂದು ವೇಟರ್ ಕೆನ್ನೆಗೆ ಹೊಡೆದ ಗ್ರಾಹಕ - ಮುಂದಾದದ್ದು ಮಾತ್ರ ಯಾರೂ ಊಹಿಸದ ಟ್ವಿಸ್ಟ್​

ಉತ್ತರ ಪ್ರದೇಶದ ಆಗ್ರಾದ ತಾಜ್ ಹೋಟೆಲ್‌ನಲ್ಲಿ ಇಂಗ್ಲಿಷ್ ಮಾತನಾಡಲು ಬಾರದ ಕಾರಣ ಗ್ರಾಹಕನೊಬ್ಬ ವೇಟರ್‌ಗೆ ಕಪಾಳಮೋಕ್ಷ ಮಾಡಿದ್ದಾನೆ. ಕೆಲಸ ಕಳೆದುಕೊಳ್ಳುವ ಭಯದಿಂದ ವೇಟರ್ ಮೌನವಾಗಿದ್ದರೂ, ವಿಷಯ ತಿಳಿದ ಹೋಟೆಲ್‌ನ ಜಂಟಿ ವ್ಯವಸ್ಥಾಪಕ ನಿರ್ದೇಶಕ ಪರಿತೋಷ್ ಲಧಾನಿ ಗ್ರಾಹಕನನ್ನು ಹೋಟೆಲ್‌ನಿಂದ ಶಾಶ್ವತವಾಗಿ ನಿಷೇಧಿಸಿದ್ದಾರೆ.

Read Full Story
04:59 PM (IST) Oct 30

India News Live Indian Railways Job ಆರ್‌ಆರ್‌ಬಿಯಲ್ಲಿ ಭಾರಿ ನೇಮಕಾತಿ - 1215 ಸ್ಟೇಷನ್ ಮಾಸ್ಟರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!

ರೈಲ್ವೆ ನೇಮಕಾತಿ ಮಂಡಳಿಯು 1215 ಸ್ಟೇಷನ್ ಮಾಸ್ಟರ್ ಹುದ್ದೆಗಳ ಭರ್ತಿಗೆ ಅರ್ಹ ಅಭ್ಯರ್ಥಿಗಳಿಂದ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಯಾವುದೇ ಪದವಿ ಪಡೆದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಸಿಬಿಟಿ ಪರೀಕ್ಷೆ ಮತ್ತು ದಾಖಲೆ ಪರಿಶೀಲನೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.
Read Full Story
04:46 PM (IST) Oct 30

India News Live ಹಲವರ ಬಾಯಲ್ಲಿ ನೀರೂರಿಸುವ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡ ಮೋದಿ, ಏನಿದು ಹಂಗಾಮ

ಫ್ರೆಂಚ್ ಫ್ರೈಸ್ ಹಲವರ ನೆಚ್ಚಿನ ತಿನಿಸು. ಇದೀಗ ಪ್ರಧಾನಿ ನರೇಂದ್ರ ಮೋದಿ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡಿದ್ದಾರೆ. ದಿಢೀರ್ ಮೋದಿ ಫ್ರೆಂಚ್ ಫ್ರೈಸ್ ಫೋಟೋ ಹಂಚಿಕೊಂಡು ಹಂಗಾಮ ಸೃಷ್ಟಿಸಿದ್ದಾರೆ.

Read Full Story
04:12 PM (IST) Oct 30

India News Live ಒಂದೇ ಒಂದು ಸಿಕ್ಸರ್ ಬಾರಿಸದೇ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತಿವೇಗದ ಶತಕ ಸಿಡಿಸಿದ ಬೆನ್ ಡಕೆಟ್..!

ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ಬೆನ್ ಡಕೆಟ್ 167 ರನ್ ಗಳಿಸುವ ಮೂಲಕ ಒಂದೇ ಒಂದು ಸಿಕ್ಸರ್ ಬಾರಿಸದೆ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡಿದ್ದಾರೆ. ಈ ಮೂಲಕ ಡಕೆಟ್ ಪಾಕಿಸ್ತಾನದ ನೆಲದಲ್ಲಿ ಹಲವು ಅಪರೂಪದ ಕ್ರಿಕೆಟ್ ದಾಖಲೆಗಳನ್ನು ತಮ್ಮ ಹೆಸರಿಗೆ ಸೇರಿಸಿಕೊಂಡಿದ್ದಾರೆ.

Read Full Story
03:51 PM (IST) Oct 30

India News Live ಗುಟ್ಟುಗಳನ್ನು ಅಡಗಿಸಿಡುವುದು ಕಷ್ಟ ಅಂತಲೇ ಗೋಲ್ಡನ್ ಡ್ರೆಸ್‌ ಫೋಟೋಸ್ ಹಂಚಿಕೊಂಡ ನಟಿ ಜಾನ್ವಿ!

ಜಾನ್ವಿ ಕಪೂರ್ ತಮ್ಮ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹೊಸ ಫೋಟೋಗಳನ್ನು ಶೇರ್ ಮಾಡಿದ್ದಾರೆ. ಗೋಲ್ಡನ್ ಕಲರ್‌ನ ಬ್ಯಾಕ್‌ಲೆಸ್ ಮಿನಿ ಡ್ರೆಸ್, ಬೋಲ್ಡ್ ಲಿಪ್‌ಸ್ಟಿಕ್ ಮತ್ತು ಕರ್ಲಿ ಹೈರ್‌ನಲ್ಲಿ ಜಾನ್ವಿ ಮಿಂಚುತ್ತಿದ್ದು, ಈ ಗ್ಲಾಮರಸ್ ಫೋಟೋಗಳು ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.

Read Full Story