- Home
- News
- India News
- India Latest News Live: ಪಂಪಾದಲ್ಲಿ ಬಟ್ಟೆ, ಚಪ್ಪಲಿ ಎಸೆಯಬೇಡಿ: ಭಕ್ತರಿಗೆ ಕೇರಳ ಸಚಿವ ಮನವಿ
LIVE NOW
India Latest News Live: ಪಂಪಾದಲ್ಲಿ ಬಟ್ಟೆ, ಚಪ್ಪಲಿ ಎಸೆಯಬೇಡಿ: ಭಕ್ತರಿಗೆ ಕೇರಳ ಸಚಿವ ಮನವಿ

ಸಾರಾಂಶ
ಪತ್ತನಂತಿಟ್ಟ: ‘ಶಬರಿಮಲೆಯ ಪವಿತ್ರ ಪಂಪಾ ನದಿಯಲ್ಲಿ ಬಟ್ಟೆ ಹಾಗೂ ಚಪ್ಪಲಿಗಳನ್ನು ಎಸೆಯಬೇಡಿ. ಸ್ವಚ್ಛತೆ ಕಾಪಾಡಿ’ ಎಂದು ಕೇರಳ ಗೃಹ ಸಚಿವ ರಮೇಶ್ ಚೆನ್ನಿತಾಲ ಮನವಿ ಮಾಡಿದ್ದಾರೆ. ಶಬರಿಮಲೆಯಲ್ಲಿ ನ.17ರಂದು ನಡೆಯಲಿರುವ ಮಂಡಲಕಲಾ-ಮಕರವಿಳಕ್ಕು ಪೂರ್ವಭಾವಿಯಾಗಿ ನಡೆದ ಸಭೆ ಬಳಿಕ ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿದ ಅವರು, ‘ನದಿಯಲ್ಲಿ ಬಟ್ಟೆ ಮತ್ತು ಚಪ್ಪಲಿಗಳನ್ನು ಎಸೆಯುವ ಯಾವುದೇ ಧಾರ್ಮಿಕ ಅಥವಾ ಸಾಂಪ್ರದಾಯಿಕ ಪದ್ಧತಿ ಇಲ್ಲ. ಪಂಪಾ ನದಿಗೆ ಬಟ್ಟೆ ಮತ್ತು ಚಪ್ಪಲಿಗಳನ್ನು ಎಸೆಯಬೇಡಿ. ಹಲ್ಲುಜ್ಜಿದ ನಂತರ ಉಗುಳಬೇಡಿ. ದಯವಿಟ್ಟು ಸ್ವಚ್ಛತೆ ಕಾಪಾಡಿ’ ಎಂದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ