ಮೆಗಾಸ್ಟಾರ್ ಚಿರಂಜೀವಿ ತಮ್ಮ ಮದುವೆಯ ಕಥೆಯನ್ನು ತಮಾಷೆಯಾಗಿ ಹೇಳಿ ನಗಿಸುತ್ತಾರೆ. 'ಮನವೂರಿ ಪಾಂಡವುಲು' ಸಿನಿಮಾ ಸಮಯದಿಂದಲೇ ಅಲ್ಲು ರಾಮಲಿಂಗಯ್ಯ ಚಿರಂಜೀವಿಯವರ ಮೇಲೆ ಒಂದು ಕಣ್ಣಿಟ್ಟಿದ್ದರು.
- Home
- News
- India News
- India Latest News Live: ಸುರೇಖಾ ಜೊತೆ ಮದುವೆಗೆ ಚಿರಂಜೀವಿಗೆ ಸಿಕ್ಕಿದ್ದು ಬರೀ 3 ದಿನ ರಜೆ - ಮೆಗಾಸ್ಟಾರ್ ಫನ್ನಿ ಲವ್ ಸ್ಟೋರಿ
India Latest News Live: ಸುರೇಖಾ ಜೊತೆ ಮದುವೆಗೆ ಚಿರಂಜೀವಿಗೆ ಸಿಕ್ಕಿದ್ದು ಬರೀ 3 ದಿನ ರಜೆ - ಮೆಗಾಸ್ಟಾರ್ ಫನ್ನಿ ಲವ್ ಸ್ಟೋರಿ

ಪ್ರಯಾಗ್ರಾಜ್: ಉತ್ತರಪ್ರದೇಶದ ಆಗ್ರಾದಲ್ಲಿರುವ ವಿಶ್ವಪ್ರಸಿದ್ಧ ತಾಜ್ಮಹಲ್ ವ್ಯಾಪ್ತಿಯೊಳಗೆ ಅಗ್ರೇಶ್ವರ ಮಹಾದೇವ ತೇಜೋ ಮಹಾಲಯ ದೇಗುಲವಿದೆ. ಹೀಗಾಗಿ ಅದನ್ನು ತೇಜೋ ಮಹಾಲಯ ದೇಗುಲ ಎಂದು ಘೋಷಿಸಬೇಕು ಎಂದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿರುವ ಅಲಹಾಬಾದ್ ಹೈಕೋರ್ಟ್, ಈ ಕುರಿತು ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು ಪುರಾತತ್ವ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.
ತಾಜಮಹಲ್ ಅನ್ನು ದೇಗುಲ ಎಂದು ಘೋಷಿಸಬೇಕು ಎಂದು ಕೋರಿ ಹರಿಶಂಕರ್ ಜೈನ್ ಮತ್ತ ಇತರೆ ನಾಲ್ವರು ಜು.3ರಂದು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ರೋಹಿತ್ ರಂಜನ್ ಅಗರ್ವಾಲ್ ಅವರನ್ನು ಒಳಗೊಂಡ ಪೀಠ ಈ ನೋಟಿಸ್ ಜಾರಿ ಮಾಡಿದೆ.
ತಾಜ್ಮಹಲ್ ಅನ್ನು ದೇಗುಲವೆಂದು ಘೋಷಿಸಬೇಕು. ಈ ಕುರಿತು ಸಮೀಕ್ಷೆ ನಡೆಸಲು ಆಯೋಗ ರಚಿಸಬೇಕು ಎಂದು ಕೋರಿದ್ದ ಮನವಿಯನ್ನು ಆಗ್ರಾದ ಎರಡು ಜಿಲ್ಲಾ ನ್ಯಾಯಾಲಯ ವಜಾ ಮಾಡಿದೆ. ಇದನ್ನು ಪ್ರಶ್ನಿಸಿ ಇದೀಗ ಅರ್ಜಿ ಸಲ್ಲಿಸಲಾಗಿದೆ ಎಂದು ಅರ್ಜಿದಾರರು ವಾದಿಸಿದ್ದಾರೆ.
India Latest News Live 7 July 2026ಸುರೇಖಾ ಜೊತೆ ಮದುವೆಗೆ ಚಿರಂಜೀವಿಗೆ ಸಿಕ್ಕಿದ್ದು ಬರೀ 3 ದಿನ ರಜೆ - ಮೆಗಾಸ್ಟಾರ್ ಫನ್ನಿ ಲವ್ ಸ್ಟೋರಿ
India Latest News Live 7 July 2026ವಿಜಯ್ ಹಾದಿಯಲ್ಲೇ ಧನುಷ್ ರಾಜಕೀಯಕ್ಕೆ ಎಂಟ್ರಿ? ಫ್ಯಾನ್ಸ್ ಅಸೋಸಿಯೇಷನ್‌ನಿಂದ ಧ್ವಜ ಅನಾವರಣ!
ತಮಿಳುನಾಡಿನಲ್ಲಿ ಸ್ಟಾರ್ ನಟರ ರಾಜಕೀಯ ಪ್ರವೇಶದ ಸುದ್ದಿ ನಿಲ್ಲುತ್ತಿಲ್ಲ. ವಿಜಯ್ ಸಿಎಂ ಆದ್ಮೇಲೆ ವಿಶಾಲ್, ಸೂರ್ಯ, ಅಜಿತ್ ಬಳಿಕ ಈಗ ಧನುಷ್ ಹೆಸರು ಕೇಳಿಬರುತ್ತಿದೆ. ಹಾಗಾದ್ರೆ ಧನುಷ್ ರಾಜಕೀಯ ಎಂಟ್ರಿ ಫಿಕ್ಸ್ ಆಯ್ತಾ?
India Latest News Live 7 July 2026Natural ingredients for Sink Cleaning - ಸಿಂಕ್‌ನಲ್ಲಿರೋ ಕೊಳೆ, ವಾಸನೆ ತೆಗೆಯಲು ಈ ಪೌಡರ್ ರಾಮಬಾಣ;
Natural ingredients for Sink Cleaning : ಅಡುಗೆಮನೆಯ ಸಿಂಕ್‌ನಲ್ಲಿ ಜಿರಳೆಗಳು ಇರುತ್ತವೆ, ವಾಸನೆ ಕೂಡ ಇರುತ್ತವೆ. ಈ ಸಿಂಕ್‌ನ ಪೈಪ್‌ಗಳಲ್ಲಿ ಒದ್ದೆ ಇರುತ್ತದೆ, ಆಹಾರದ ಕಣಗಳೇ ಇರುತ್ತವೆ. ಮನೆಯಲ್ಲಿರುವ ಕೆಲವು ನೈಸರ್ಗಿಕ ಪದಾರ್ಥಗಳನ್ನು ಬಳಸಿ, ಜಿರಳೆಗಳನ್ನುಓಡಿಸಬಹುದು.
India Latest News Live 7 July 2026ಕಚೇರಿಯ ಮೀಟಿಂಗ್‌ನಲ್ಲಿ ಬಿಟ್ಟ ಬಿಸ್ಕೆಟ್ ಮಕ್ಕಳಿಗೆ ಕೊಂಡೊಯ್ದ ಅಟೆಂಡರ್‌ಗೆ ವಜಾ ಶಿಕ್ಷೆ - ಹೈಕೋರ್ಟ್ ಗರಂ
India Latest News Live 7 July 2026Cockroach Killer - ಎಷ್ಟೇ ಸ್ಪ್ರೇ ಹೊಡೆದ್ರೂ ಜಿರಳೆ ಹೋಗ್ತಿಲ್ವಾ? ಮನೆಯಲ್ಲಿ ಈ ಗಿಡ ನೆಟ್ಟರೆ ಕೀಟವೇ ಬರಲ್ಲ
Cockroach Killer Plants: ಮನೆಯಲ್ಲಿ ಜಿರಳೆ ಕಾಣೋದು ಸಹಜ. ಇದಕ್ಕೆ ಒಂದಿಷ್ಟು ಕೆಮಿಕಲ್ ಸ್ಪ್ರೇ ಮಾಡಿದರೆ, ಆರೋಗ್ಯ ಹಾಳಾಗಬಹುದು. ಈಗ ಮನೆಯಿಂದ ಜಿರಳೆಗಳನ್ನು ದೂರ ಇಡಬಹುದಾದ 7 ಒಳಾಂಗಣ ಸಸ್ಯಳಿವು. ಜಿರಳೆಗಳನ್ನು ದೂರ ಇಡಲು ನಿಮ್ಮ ಮನೆಯೊಳಗೆ ಬೆಳೆಸಬಹುದಾದ 7 ಅತ್ಯುತ್ತಮ Indoor Plants)
India Latest News Live 7 July 2026Ketan Murder ಬೆಚ್ಚಿಬೀಳೋ ರಹಸ್ಯ ಬಯಲು - ಸಿಯಾಗೆ ಮದ್ವೆಯಾಗಿ 4 ತಿಂಗಳು? ಹನಿಮೂನ್ ಹಂತಕಿ ಸೋನಂ ಈಕೆ ಗುರು
India Latest News Live 7 July 2026ಆ ಹುಡುಗಿಯ ಸ್ಯಾಡಿಸಂನಿಂದಲೇ ಹಿಟ್ ಆಯ್ತು - ವಿಶ್ವವನ್ನೇ ಅಲ್ಲಾಡಿಸಿದ 'ಅಬ್ಸೆಶನ್' ಬಗ್ಗೆ ನಿರ್ಮಾಪಕ ಹೇಳಿದ್ದೇನು?
Obsession Movie Success: ಹಲವು ಬಾರಿ ನಾಗವಂಶಿ ಮಾಡಿದ ಕಾಮೆಂಟ್‌ಗಳು ವಿವಾದಕ್ಕೆ ಕಾರಣವಾಗುತ್ತವೆ. ಇದೀಗ ನಾಗವಂಶಿ ವಿಶ್ವದಾದ್ಯಂತ ಸಂಚಲನ ಮೂಡಿಸಿದ ಚಿತ್ರವೊಂದರ ಬಗ್ಗೆ ಮಾತನಾಡಿದ್ದಾರೆ.
India Latest News Live 7 July 2026'ಮಿಮಿ'ಗಾಗಿ ದಪ್ಪ ಆಗ್ತಿದ್ದಾಗಲೇ ಅಂಡಾಣು ಫ್ರೀಜ್ ಮಾಡಿಸಿದ್ದೆ - ಕೃತಿ ಸನೋನ್ ರಹಸ್ಯ ಇದೇನಾ?
ಬಾಲಿವುಡ್‌ನ ಜನಪ್ರಿಯ ನಟಿ ಕೃತಿ ಸನೋನ್ ತಮ್ಮ ನೇರ ನುಡಿಗಳಿಗೆ ಹೆಸರುವಾಸಿ. ಇತ್ತೀಚೆಗೆ ಅವರ 'ಕಾಕ್‌ಟೇಲ್ 2' ಸಿನಿಮಾ ಯಶಸ್ಸು ಕಂಡಿದೆ. ಈ ಚಿತ್ರದಲ್ಲಿ ಶಾಹಿದ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದರು.
India Latest News Live 7 July 2026Airtel ₹548 vs Jio ₹448 - ಪ್ರೀಪೇಯ್ಡ್ ಪ್ಲಾನ್ ಪೈಕಿ ಯಾವುದು ಬೆಸ್ಟ್? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್
India Latest News Live 7 July 2026ನೆಟ್ಸ್ ಅಭ್ಯಾಸದ ವೇಳೆ ವೈಭವ್ ಸೂರ್ಯವಂಶಿಗೆ ಗಾಯ, ಇಂದಿನ ಪಂದ್ಯದಲ್ಲಿ ಆಡೋದು ಅನುಮಾನ?
ಭಾರತೀಯ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ, ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯಕ್ಕೂ ಮುನ್ನ ನೆಟ್ಸ್‌ನಲ್ಲಿ ಗಾಯಗೊಂಡಿದ್ದಾರೆ. ಚೆಂಡು ಪಕ್ಕೆಲುಬಿಗೆ ಬಡಿದು ನೋವಿನಿಂದ ನರಳುತ್ತಿದ್ದರೂ, ಸಹಾಯಕ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದು ವಿವಾದಕ್ಕೆ ಕಾರಣವಾಗಿದೆ.
India Latest News Live 7 July 2026ಜಿಂಬಾಬ್ವೆ ಪ್ರವಾಸ.. ಬಿಸಿಸಿಐ ಆಯ್ಕೆ ಸಮಿತಿ ಮಾಡಿದ ಮೂರು ದೊಡ್ಡ ಪ್ರಮಾದಗಳು..!
ಜಿಂಬಾಬ್ವೆ ಪ್ರವಾಸಕ್ಕೆ ಭಾರತೀಯ ಟಿ20 ತಂಡದ ಆಯ್ಕೆಯು ಭಾರೀ ಚರ್ಚೆಗೆ ನಾಂದಿ ಹಾಡಿದೆ. ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿಯು ಗೆಲುವಿನ ಸೂತ್ರದ ಬದಲು ಪ್ರಮಾದಗಳ ಸರಮಾಲೆ ಸೃಷ್ಟಿಸಿದೆಯೇ ಎಂಬ ಅನುಮಾನ ಮೂಡುತ್ತಿದೆ. ಮೂರು ಆಟಗಾರರ ಆಯ್ಕೆಯು ತೀವ್ರ ವಿಮರ್ಶೆಗೆ ಗುರಿಯಾಗಿದ್ದು, ಅವುಗಳ ವಿಶ್ಲೇಷಣೆ ಇಲ್ಲಿದೆ.
India Latest News Live 7 July 2026‘‘ಚಿನ್ನದ ಹುಂಡಿಯನ್ನು ಚಿಲ್ಲರೆ ಕಾಸು ಹಾಕಲು ಇಟ್ಟಿದ್ದರು’’ - ಧೋನಿ ಸಾಮರ್ಥ್ಯದ ಮೇಲೆ ಸ್ವತಃ ತಂದೆಗೂ ನಂಬಿಕೆ ಇರಲಿಲ್ಲ
India Latest News Live 7 July 2026ದಿವಾಳಿಯಾಗುತ್ತಾ OLA Electric? 40 ಕೋಟಿ ಬಾಕಿ ಪಾವತಿ ವಿವಾದಕ್ಕೆ NCLT ಮೆಟ್ಟಿಲೇರಿದ ಸಪ್ಲೈಯರ್ಸ್!
ಓಲಾ ಎಲೆಕ್ಟ್ರಿಕ್‌ಗೆ ಸುಮಾರು 40 ಕೋಟಿ ರೂ. ಬಾಕಿ ಪಾವತಿಸದ ಆರೋಪದ ಮೇಲೆ ಇಬ್ಬರು ಬಿಡಿಭಾಗಗಳ ಪೂರೈಕೆದಾರರು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ (NCLT) ದಿವಾಳಿತನ ಪ್ರಕ್ರಿಯೆಗೆ ಅರ್ಜಿ ಸಲ್ಲಿಸಿದ್ದಾರೆ.
India Latest News Live 7 July 2026Shapoor Zadran - 2015ರ ಏಕದಿನ ವಿಶ್ವಕಪ್‌ನಲ್ಲಿ ಧೋನಿ ವಿಕೆಟ್ ಉರುಳಿಸಿದ್ದ ಅಫ್ಘನ್ ಸ್ಟಾರ್ ವೇಗಿ ಅಪರೂಪದ HLH ಕಾಯಿಲೆಗೆ ಬಲಿ!
ಅಫ್ಘಾನಿಸ್ತಾನದ ಸ್ಟಾರ್ ವೇಗದ ಬೌಲರ್ ಶಾಪೂರ್ ಜದ್ರಾನ್ (38) ಅವರು 'ಹೆಮೋಫಾಗೋಸೈಟಿಕ್ ಲಿಂಫೋಹಿಸ್ಟಿಯೋಸೈಟೋಸಿಸ್' (HLH) ಎಂಬ ಅಪರೂಪದ ಕಾಯಿಲೆಯಿಂದ ದೆಹಲಿಯಲ್ಲಿ ನಿಧನರಾಗಿದ್ದಾರೆ.
India Latest News Live 7 July 2026ಸಂಜು ಸ್ಥಾನ ಕಿತ್ಕೊಂಡ್ರಾ ಸೂರ್ಯವಂಶಿ.. ಬಿಸಿಸಿಐಗೆ ಹಿಗ್ಗಾಮುಗ್ಗಾ ಕ್ಲಾಸ್..!
ಜಿಂಬಾಬ್ವೆ ಪ್ರವಾಸಕ್ಕೆ ಟೀಂ ಇಂಡಿಯಾದಲ್ಲಿ ಸಂಜು ಸ್ಯಾಮ್ಸನ್ ಹೆಸರು ಇಲ್ಲದಿರೋದು ಭಾರೀ ಚರ್ಚೆಗೆ ಕಾರಣವಾಗಿದೆ. ವೈಭವ್ ಸೂರ್ಯವಂಶಿಗಾಗಿ ಸಂಜುಗೆ ಅನ್ಯಾಯ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಅಂತೆಯೇ ಬಿಸಿಸಿಐ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
India Latest News Live 7 July 2026Sanju Samson Drop - ಮೂರೇ 3 ವೈಫಲ್ಯಗಳಿಗೆ ಆ ಮೂರು ಅದ್ಭುತಗಳನ್ನು ಮರೆತಿರಾ?
India Latest News Live 7 July 2026ಸ್ಟೈಲ್, ಮೈಲೇಜ್, ಪವರ್… ಎಲ್ಲವೂ ಇದೆ! ಕಾಲೇಜ್ ಸ್ಟೂಡೆಂಟ್ಸ್‌ಗೆ ₹2 ಲಕ್ಷದೊಳಗೆ ಸಿಗುವ ಟಾಪ್ ಬೈಕ್‌ಗಳು
ಕಾಲೇಜು ವಿದ್ಯಾರ್ಥಿಗಳಿಗೆ ಬೈಕ್ ಆಯ್ಕೆ ಮಾಡುವಾಗ ಸ್ಟೈಲ್, ಮೈಲೇಜ್, ಪರ್ಫಾರ್ಮೆನ್ಸ್ ಹಾಗೂ ಬಜೆಟ್ ಮುಖ್ಯ. ₹2 ಲಕ್ಷದೊಳಗೆ ಸಿಗುವ ಅತ್ಯುತ್ತಮ ಬೈಕ್‌ಗಳ ಪಟ್ಟಿಯನ್ನು ಇಲ್ಲಿ ನೀಡಲಾಗಿದೆ. ದಿನನಿತ್ಯದ ಕಾಲೇಜು ಪ್ರಯಾಣ ಹಾಗೂ ವೀಕೆಂಡ್ ರೈಡ್‌ಗಳಿಗೆ ಸೂಕ್ತವಾದ ಆಯ್ಕೆಗಳು ಇಲ್ಲಿವೆ.
India Latest News Live 7 July 2026ರಾಮ ಮಂದಿರದ ಹಣದಲ್ಲಿ ಲಕಲಕ ಜೀವನ.. ಗೆಳತಿಗೆ ಐಫೋನ್, ಅಣ್ಣನಿಗೆ ಮದುವೆ ಮಾಡಿಸಿದ ಕಳ್ಳ!
ಕೆಲವು ದಿನಗಳಿಂದ ಅಯೋಧ್ಯೆ ರಾಮಮಂದಿರದಲ್ಲಿ ನಡೆದಿದೆ ಎನ್ನಲಾಗುತ್ತಿರುವ ಕಳ್ಳತನ ವಿಚಾರ ಭಾರೀ ಸುದ್ದಿಯಲ್ಲಿದೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರಬಿದ್ದಿದ್ದು, ಕಳ್ಳನೊಬ್ಬನ ಐಷಾರಾಮಿ ಜೀವನ ಹೇಗಿತ್ತು ಅನ್ನೋ ವಿವರ ಈ ಸ್ಟೋರಿಯಲ್ಲಿದೆ.