MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Cockroach Killer: ಎಷ್ಟೇ ಸ್ಪ್ರೇ ಹೊಡೆದ್ರೂ ಜಿರಳೆ ಹೋಗ್ತಿಲ್ವಾ? ಮನೆಯಲ್ಲಿ ಈ ಗಿಡ ನೆಟ್ಟರೆ ಕೀಟವೇ ಬರಲ್ಲ

Cockroach Killer: ಎಷ್ಟೇ ಸ್ಪ್ರೇ ಹೊಡೆದ್ರೂ ಜಿರಳೆ ಹೋಗ್ತಿಲ್ವಾ? ಮನೆಯಲ್ಲಿ ಈ ಗಿಡ ನೆಟ್ಟರೆ ಕೀಟವೇ ಬರಲ್ಲ

Cockroach Killer Plants: ಮನೆಯಲ್ಲಿ ಜಿರಳೆ ಕಾಣೋದು ಸಹಜ. ಇದಕ್ಕೆ ಒಂದಿಷ್ಟು ಕೆಮಿಕಲ್‌ ಸ್ಪ್ರೇ ಮಾಡಿದರೆ, ಆರೋಗ್ಯ ಹಾಳಾಗಬಹುದು. ಈಗ ಮನೆಯಿಂದ ಜಿರಳೆಗಳನ್ನು ದೂರ ಇಡಬಹುದಾದ 7 ಒಳಾಂಗಣ ಸಸ್ಯಳಿವು. ಜಿರಳೆಗಳನ್ನು ದೂರ ಇಡಲು ನಿಮ್ಮ ಮನೆಯೊಳಗೆ ಬೆಳೆಸಬಹುದಾದ 7 ಅತ್ಯುತ್ತಮ Indoor Plants) 

1 Min read
Author : Padmashree Bhat
Published : Jul 07 2026, 09:54 PM IST
Share this Photo Gallery
  • FB
  • TW
  • Linkdin
  • Whatsapp
17
ಬಿರಿಯಾನಿ ಎಲೆ (Bay leaf)
Image Credit : instagram

ಬಿರಿಯಾನಿ ಎಲೆ (Bay leaf)

ಬಿರಿಯಾನಿ ಎಲೆಯನ್ನು ಅಡುಗೆಗೆ ಹಾಕುತ್ತೇವೆ. ಈ ಎಲೆಯಿಂದ ನೈಸರ್ಗಿಕವಾಗಿ ಕೀಟಗಳನ್ನು ಓಡಿಸಬಹುದು. ಈ ಎಲೆ ವಾಸನೆ ಜಿರಳೆಗಳಿಗೆ ಇಷ್ಟವಾಗೋದಿಲ್ಲ. ಸೂರ್ಯನ ಬೆಳಕು ಬೀಳುವ ಜಾಗದಲ್ಲಿ ಗಿಡ ಬೆಳೆಸಿ. ಒಣಗಿದ ಬಿರಿಯಾನಿ ಎಲೆಗಳನ್ನು ಕಪಾಟುಗಳು ಅಥವಾ ಡ್ರಾಯರ್‌ಗಳಲ್ಲಿ ಇಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
27
ಪುದೀನಾ (Mint)
Image Credit : Asianet News

ಪುದೀನಾ (Mint)

ತಾಜಾ ಪುದೀನಾ ಎಲೆಗಳ ವಾಸನೆ ಕೀಟಗಳಿಗೆ ತೊಂದರೆ ಕೊಡುತ್ತದೆ. ಅದರಲ್ಲೂ ಪೆಪ್ಪರ್‌ಮಿಂಟ್ (Peppermint) ತಳಿಯ ಎಣ್ಣೆಗಳು ಜಿರಳೆಗಳನ್ನು ನಿಯಂತ್ರಿಸುತ್ತವೆ

Related Articles

Related image1
CJP Protest delhi: ಆನ್‌ಲೈನ್‌ನಲ್ಲಿ ಕಿಡಿ ಹಚ್ಚಿದ್ದ ಜಿರಳೆ ಪಕ್ಷ ಈಗ ಬೀದಿಗಿಳಿದಿದೆ! ನೀಟ್ ಸೋರಿಕೆ ವಿರುದ್ಧ ನೇರ ಹೋರಾಟ!
Related image2
ನೀವು ವಾಕರಿಸೋ ಜಿರಳೆ ನಿಮ್ಮ ಲಿಫ್ಸ್ಟಿಕ್ ನಲ್ಲಿ! ಯಾವೆಲ್ಲ ಬ್ಯೂಟಿ ಪ್ರಾಡಕ್ಟ್ ನಲ್ಲಿ ಬಳಕೆಯಾಗುತ್ತೆ ಗೊತ್ತಾ?
37
ರೋಸ್‌ಮೇರಿ (Rosemary)
Image Credit : Getty

ರೋಸ್‌ಮೇರಿ (Rosemary)

ರೋಸ್‌ಮೇರಿ ಎಲೆಗಳಲ್ಲಿರುವ ಎಣ್ಣೆಯಂಶವು ಕೀಟ ನಿವಾರಣೆ ಮಾಡುತ್ತದೆ. ಈ ವಾಸನೆಗೆ ಜಿರಳೆಗಳು ಹತ್ತಿರ ಬರೋದಿಲ್ಲ.

47
ಲ್ಯಾವೆಂಡರ್ (Lavender)
Image Credit : Getty

ಲ್ಯಾವೆಂಡರ್ (Lavender)

ಲ್ಯಾವೆಂಡರ್ ಸುವಾಸನೆಯನ್ನು ಕೀಟಗಳು ದ್ವೇಷಿಸುತ್ತವೆ. ಇದನ್ನು ಮನೆಯ ಬಾಗಿಲು ಅಥವಾ ಕಿಟಕಿಗಳ ಬಳಿ ಇಡಿ

57
ಕ್ಯಾಟ್‌ನಿಪ್ (Catnip)
Image Credit : Chat gpt

ಕ್ಯಾಟ್‌ನಿಪ್ (Catnip)

ಕ್ಯಾಟ್‌ನಿಪ್ ಸಸ್ಯವು ಪುದೀನಾ ಕುಟುಂಬಕ್ಕೆ ಸೇರಿದ್ದಾಗಿದೆ. ಇದು ಜಿರಳೆಗೆ ಉಲ್ಟಾ ಪರಿಣಾಮ ಕೊಡುತ್ತದೆ. ಮನೆಯಲ್ಲಿ ಬೆಕ್ಕುಗಳು ಇಲ್ಲ ಅಂದ್ರೆ, ಕಿಟಕಿಯ ಬಳಿ ಈ ಗಿಡವನ್ನು ನೆಡಿ.

67
ಲೆಮನ್‌ಗ್ರಾಸ್ ಅಥವಾ ನಿಂಬೆ ಹುಲ್ಲು (Lemongrass)
Image Credit : AI Photo

ಲೆಮನ್‌ಗ್ರಾಸ್ ಅಥವಾ ನಿಂಬೆ ಹುಲ್ಲು (Lemongrass)

ಲೆಮನ್‌ಗ್ರಾಸ್ ಗಿಡದಿಂದ ಲಿಂಬೆಹಣ್ಣಿನ ಸುವಾಸನೆ ಬರುತ್ತದೆ. ಇದರಲ್ಲಿರುವ ಸಿಟ್ರೊನೆಲ್ಲಾ (Citronella) ಎಣ್ಣೆಯಂಶ ಕೀಟ ನಿವಾರಕ ಕೂಡ ಹೌದು.

77
ಸೇವಂತಿ ಅಥವಾ ಚಂದ್ರಮಲ್ಲಿಗೆ (Chrysanthemums)
Image Credit : pexels

ಸೇವಂತಿ ಅಥವಾ ಚಂದ್ರಮಲ್ಲಿಗೆ (Chrysanthemums)

ಸೇವಂತಿ ಹೂವುಗಳಲ್ಲಿ 'ಪೈರೆಥ್ರಿನ್ಸ್' (Pyrethrins) ಎಂಬ ನೈಸರ್ಗಿಕ ಸಂಯುಕ್ತವಿದೆ. ಇದನ್ನು ವಾಣಿಜ್ಯ ಕೀಟನಾಶಕಗಳಲ್ಲಿ ಬಳಸಲಾಗುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಜಿರಳೆ
ಸುದ್ದಿ
ಜೀವನಶೈಲಿ

Latest Videos
Recommended Stories
Recommended image1
Ketan Murder ಬೆಚ್ಚಿಬೀಳೋ ರಹಸ್ಯ ಬಯಲು ​: ಸಿಯಾಗೆ ಮದ್ವೆಯಾಗಿ 4 ತಿಂಗಳು? ಹನಿಮೂನ್‌ ಹಂತಕಿ ಸೋನಂ ಈಕೆ ಗುರು
Recommended image2
ಕೋಳಿ ಜೊತೆ ಕರ್ಣನ ನಿಧಿ: ಗಂಡನನ್ನು ಬಿಟ್ಟು ಇಲ್ಲೇನು ಮಾಡ್​ತಿದ್ಯಾ ಕೇಳಿದ್ದಾರೆ ಫ್ಯಾನ್ಸ್​
Recommended image3
ಮನಿ ಪ್ಲಾಂಟ್ ಎಲೆ ಹಳದಿ ಬಣ್ಣಕ್ಕೆ ತಿರುಗ್ತಿದ್ಯಾ? ನಿತ್ಯ ಸಿಂಕ್ನಲ್ಲಿ ಚೆಲ್ಲುವ ಈ ಪದಾರ್ಥ ಹಾಕಿ ಮ್ಯಾಜಿಕ್ ನೋಡಿ
Related Stories
Recommended image1
CJP Protest delhi: ಆನ್‌ಲೈನ್‌ನಲ್ಲಿ ಕಿಡಿ ಹಚ್ಚಿದ್ದ ಜಿರಳೆ ಪಕ್ಷ ಈಗ ಬೀದಿಗಿಳಿದಿದೆ! ನೀಟ್ ಸೋರಿಕೆ ವಿರುದ್ಧ ನೇರ ಹೋರಾಟ!
Recommended image2
ನೀವು ವಾಕರಿಸೋ ಜಿರಳೆ ನಿಮ್ಮ ಲಿಫ್ಸ್ಟಿಕ್ ನಲ್ಲಿ! ಯಾವೆಲ್ಲ ಬ್ಯೂಟಿ ಪ್ರಾಡಕ್ಟ್ ನಲ್ಲಿ ಬಳಕೆಯಾಗುತ್ತೆ ಗೊತ್ತಾ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved