ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬೃಹತ್ ಪ್ರತಿಮೆ ಸ್ಥಾಪಿಸಲು ಯೋಜನೆ ರೂಪಿಸಲಾಗಿದೆ ಎಂದು ಇಸ್ರೇಲ್‌ನ ಕಾನ್ಸುಲ್ ಜನರಲ್ ಯಾನಿವ್ ರೆವಾಕ್ ಘೋಷಿಸಿದ್ದಾರೆ. ಭಾರತ ಮತ್ತು ಯಹೂದಿ ಜನಾಂಗದ ಐತಿಹಾಸಿಕ ಹೋರಾಟಗಳ ನಡುವೆ ಸಾಮ್ಯತೆ ಇದೆ, ಈ ಹೆಜ್ಜೆ ಉಭಯ ದೇಶಗಳ ಸಂಬಂಧ ಮತ್ತಷ್ಟು ಗಟ್ಟಿಗೊಳಿಸಲಿದೆಯೇ?
- Home
- News
- India News
- India Latest News Live: Shivaji Maharaj Statue - ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗುತ್ತಿದೆ! ಕಾರಣ ಏನು ಗೊತ್ತಾ?
India Latest News Live: Shivaji Maharaj Statue - ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗುತ್ತಿದೆ! ಕಾರಣ ಏನು ಗೊತ್ತಾ?

ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಮತ್ತೆ ಹಿಂಸಾಚಾರ ನಡೆದಿದೆ. ಇಲ್ಲಿನ ಕಾಂಗ್ಪೋಕ್ಪಿ ಜಿಲ್ಲೆಯ ಮನೆಗೆ ಶಸ್ತ್ರಸಜ್ಜಿತ ದುಷ್ಕರ್ಮಿಗಳ ಗುಂಪೊಂದು ನುಗ್ಗಿ ಮೂವರನ್ನು ಹತ್ಯೆಗೈದಿದ್ದಾರೆ. ಮತ್ತೊಂದೆಡೆ ಗಲಭೆಯಲ್ಲಿ 7 ಮನೆಗಳು ಬೆಂಕಿಗಾಹುತಿಯಾಗಿವೆ.
ಜಿಲ್ಲೆಯ ಲೊಯಿಬೋಲ್ ಖುಲ್ಲೆನ್ ಗ್ರಾಮದಲ್ಲಿ ಬೆಳಗಿನ ಜಾವ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ. ದುಷ್ಕರ್ಮಿಗಳು ಏಕಾಏಕಿ ಇಲ್ಲಿನ ನಾಗರಿಕರ ಮನೆಗಳಿಗೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಎರಡು ಕಡೆಯವರ ನಡುವೆ ನಡೆದ ಗುಂಡಿನ ಕಾಳಗದಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಘಟನೆಯಿಂದ ಭಯಗೊಂಡು ಕೆಲವು ಗ್ರಾಮಸ್ಥರು ಜೀವ ಉಳಿಸಿಕೊಳ್ಳಲು ಕಾಡಿನಲ್ಲಿ ಅಡಗಿ ಕುಳಿತ ಪ್ರಸಂಗವೂ ನಡೆಯಿತು.
India Latest News Live 6 June 2026Shivaji Maharaj Statue - ಇಸ್ರೇಲ್‌ನಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಾಣವಾಗುತ್ತಿದೆ! ಕಾರಣ ಏನು ಗೊತ್ತಾ?
India Latest News Live 6 June 2026ಎಲ್ಲಾ ಖರ್ಚು ವೆಚ್ಚ ಬಿಸಿಸಿಐ ನೋಡಿಕೊಳ್ಳಲಿದೆ, ವೈಭವ್ ಸೂರ್ಯವಂಶಿಗಾಗಿ ಮಹತ್ವದ ನಿರ್ಧಾರ
ವೈಭವ್ ಸೂರ್ಯವಂಶಿಗೆ ನೆರವಾಗಲು ಬಿಸಿಸಿಐ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ವೈಭವ್ ಕೇವಲ 15ರ ಹುಡುಗ. ಹೀಗಾಗಿ ಆತನಿಗಾಗಿ ನಿಯಮ ಬದಲಿಸಿದ ಬಿಸಿಸಿಐ ಎಲ್ಲಾ ಖರ್ಚು ವೆಚ್ಚ ನೋಡಿಕೊಳ್ಳುವುದಾಗಿ ಹೇಳಿದೆ.
India Latest News Live 6 June 2026ಇದ್ದಕ್ಕಿದ್ದಂತೆಯೇ ಬಿಲೇನಿಯರ್ ಆದ ಬಡ ಪ್ಲಂಬರ್..! ಬ್ಯಾಂಕ್ ಖಾತೆಗೆ ಜಮಾ ಆಯ್ತು 294.80 ಕೋಟಿ..! ಇಷ್ಟೊಂದು ದುಡ್ಡು ಬಂದಿದ್ದು ಎಲ್ಲಿಂದ?
India Latest News Live 6 June 2026ಇಬ್ಬರು ಮಾಜಿ ಪತ್ನಿಯರ ಸಮ್ಮುಖದಲ್ಲಿ ಅಮೀರ್ ಖಾನ್ 3ನೇ ಮದುವೆ - ಯಾವಾಗ, ಎಲ್ಲಿ?
ಬಾಲಿವುಡ್‌ನಲ್ಲಿ ಸದ್ಯ ಮದುವೆ ಸೀಸನ್ ಜೋರಾಗಿದೆ. ಎಲ್ಲೆಲ್ಲೂ ಗ್ಲಾಮರ್, ಸಂಬಂಧಗಳು ಮತ್ತು ಸ್ಟಾರ್ ಪವರ್ ಬಗ್ಗೆಯೇ ಚರ್ಚೆ. ಅಮೀರ್ ಖಾನ್ ಅವರದ್ದು ಎನ್ನಲಾದ ಮದುವೆಯಿಂದ ಹಿಡಿದು, ಅನ್ಶುಲಾ ಕಪೂರ್ ಮತ್ತು..
India Latest News Live 6 June 2026ನನ್ನ ಮನೆಗೆ ಬಂದು ಅಪ್ಪಿಕೊಂಡ ಮೊದಲ ಹೀರೋ ಅವನೇ.. ಪ್ರಭಾಸ್‌ಗೆ ಶಾಕ್ ಕೊಟ್ಟ ಆ ಸ್ಟಾರ್ ಯಾರು?
ಒಬ್ಬ ಸ್ಟಾರ್ ಹೀರೋ ಮೊದಲ ಬಾರಿಗೆ ಪ್ರಭಾಸ್ ಮನೆಗೆ ಹೋಗಿ, ಸಿನಿಮಾ ಯಶಸ್ಸಿಗೆ ಅಭಿನಂದನೆ ಸಲ್ಲಿಸಿದ್ದರಂತೆ. ಆ ಸಮಯದಲ್ಲಿ ನಡೆದ ಒಂದು ಸ್ವಾರಸ್ಯಕರ ಘಟನೆಯನ್ನು ಪ್ರಭಾಸ್ ಹಂಚಿಕೊಂಡಿದ್ದಾರೆ.
India Latest News Live 6 June 2026ಟೀಂ ಇಂಡಿಯಾಗೆ ಆಯ್ಕೆಯಾಗುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ದಾಖಲೆ ಮುರಿದ ವೈಭವ್ ಸೂರ್ಯವಂಶಿ
ಐಪಿಎಲ್‌ನಲ್ಲಿ ಜಗತ್ತನ್ನೆ ಬೆರಗುಗೊಳಿಸಿದ ವೈಭವ್ ಸೂರ್ಯವಂಶಿ ಟೀಂ ಇಂಡಿಯಾಗೆ ಆಯ್ಕೆಯಾಗಿದ್ದಾರೆ. ವಿಶೇಷ ಅಂದರೆ ವೈಭವ್ ಭಾರತ ತಂಡಕ್ಕೆ ಆಯ್ಕೆಯಾಗುತ್ತಿದ್ದಂತೆ ಸಚಿನ್ ತೆಂಡೂಲ್ಕರ್ ಹೆಸರಲ್ಲಿದ್ದ ದಾಖಲೆ ಮುರಿದಿದ್ದಾರೆ.
India Latest News Live 6 June 2026ದುನಿಯಾ ವಿಜಯ್ ಜೊತೆ ವಿಜಯ್ ಸೇತುಪತಿ ಮಿಂಚು - 'ಸ್ಲಂ ಡಾಗ್'ನಲ್ಲಿ ಸ್ಯಾಂಡಲ್‌ವುಡ್‌ನ ಸಲಗ!
ತಮಿಳು ನಟ ವಿಜಯ್ ಸೇತುಪತಿ ಹಾಗೂ ತೆಲುಗು ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಬರ್ತಿರೋ 'ಸ್ಲಂ ಡಾಗ್' ಚಿತ್ರದ ಟೀಸರ್ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಜೂನ್ 8 ರಂದು ಟೀಸರ್ ಬಿಡುಗಡೆಯಾಗಲಿದೆ.
India Latest News Live 6 June 2026‘ಪೆದ್ದಿ’ ಬಳಿಕ ಟ್ರೆಂಡಿಂಗ್‌ನಲ್ಲಿ ಜಾನ್ವಿ - ವೈರಲ್ ಆಯ್ತು ಹಳೆಯ ಸಿನಿಮಾಗಳ ಆ ದೃಶ್ಯಗಳು!
ರಾಮ್ ಚರಣ್ ಜೊತೆಗಿನ 'ಪೆದ್ದಿ' ಸಿನಿಮಾದಲ್ಲಿ ಜಾನ್ವಿ ಕಪೂರ್ ಪಾತ್ರದ ಬಗ್ಗೆ ವಿವಾದ ಎದ್ದಿದೆ. ಆದರೆ ಇದು ಮೊದಲೇನಲ್ಲ. ಈ ಹಿಂದೆಯೂ 'ಘೋಸ್ಟ್ ಸ್ಟೋರೀಸ್', 'ಉಲಝ್' ಮತ್ತು 'ದೇವರ ಪಾರ್ಟ್ 1' ನಂತಹ ಸಿನಿಮಾಗಳಲ್ಲಿ ಅವರ ಬೋಲ್ಡ್ ಮತ್ತು ರೊಮ್ಯಾಂಟಿಕ್ ದೃಶ್ಯಗಳು ಸಖತ್ ವೈರಲ್ ಆಗಿದ್ದವು.
India Latest News Live 6 June 2026Kangana Ranaut - ನನ್ನ ಸಿನಿಮಾಗೆ ತೆರಿಗೆ ವಿನಾಯಿತಿ ಕೊಡಿ - ಒಡಿಶಾ ಸಿಎಂಗೆ ಕಂಗನಾ ಮನವಿ
ನಟಿ ಹಾಗೂ ಸಂಸದೆ ಕಂಗನಾ ರನೌತ್ ಅವರ ಮುಂಬರುವ 'ಭಾರತ್ ಭಾಗ್ಯ ವಿಧಾತ' ಚಿತ್ರದ ವಿಶೇಷ ಪ್ರದರ್ಶನವನ್ನು ಭುವನೇಶ್ವರದಲ್ಲಿ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಒಡಿಶಾ ಮುಖ್ಯಮಂತ್ರಿ ಮೋಹನ್..
India Latest News Live 6 June 2026ಟಿ20 ಸರಣಿಗೆ ಭಾರತ ತಂಡ ಆಯ್ಕೆ; ಮುಗಿಯಿತಾ ಈ ಮೂವರ ಕ್ರಿಕೆಟ್ ಬದುಕು? 6 ಸ್ಪಷ್ಟ ಸಂದೇಶ ಕೊಟ್ಟ ಆಯ್ಕೆ ಸಮಿತಿ
ಬೆಂಗಳೂರು: ಇದೇ ಜೂನ್ 26ರಿಂದ ಆರಂಭವಾಗಲಿರುವ ಐರ್ಲೆಂಡ್ ಹಾಗೂ ಇಂಗ್ಲೆಂಡ್ ಎದುರಿನ ಟಿ20 ಸರಣಿಗೆ ಅಜಿತ್ ಅಗರ್ಕರ್ ನೇತೃತ್ವದ ಬಿಸಿಸಿಐ ಆಯ್ಕೆ ಸಮಿತಿಯು ಬಲಿಷ್ಠ ಭಾರತ ತಂಡವನ್ನು ಪ್ರಕಟಿಸಿದೆ. ಇದರ ಜತೆಗೆ ಆರು ಸ್ಪಷ್ಟ ಸಂದೇಶವನ್ನು ರವಾನಿಸಿದೆ. ಈ ಕುರಿತಾದ ಡೀಟೈಲ್ಸ್ ಇಲ್ಲಿದೆ.
India Latest News Live 6 June 202632 ವರ್ಷದ ಬಳಿಕ ಶಾರುಖ್ ಸಿನಿಮಾದಲ್ಲಿ ಆಗಿದ್ದ ಗುಟ್ಟು ರಟ್ಟು ಮಾಡಿ ಶಾಕ್ ಮೂಡಿಸಿದ ನಟಿ ಸುಚಿತ್ರಾ ಕೃಷ್ಣಮೂರ್ತಿ!
'ಕಭಿ ಹಾಂ ಕಭಿ ನಾ' ಚಿತ್ರವು ಕೇವಲ ಒಂದು ಸಿನಿಮಾ ಆಗಿರದೆ, ಅನೇಕ ಕಲಾವಿದರ ಬದುಕಿನ ಅವಿಸ್ಮರಣೀಯ ಭಾಗವಾಗಿ ಇಂದಿಗೂ ಉಳಿದುಕೊಂಡಿದೆ. ಸುಚಿತ್ರಾ ಅವರ ಈ ಹೇಳಿಕೆ ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಸಿನಿಮಾ ಪ್ರೇಮಿಗಳು ಹಳೆಯ ನೆನಪುಗಳಿಗೆ ಜಾರುವಂತೆ ಮಾಡಿದೆ.
India Latest News Live 6 June 2026ಗಂಡ ಡ್ಯೂಟಿಗೆ, ಹೆಂಡ್ತಿ ಪ್ರಿಯಕರನ ಭೇಟಿಗೆ..ಶಾಪಿಂಗ್ ಮಾಲ್‌ನಲ್ಲಿ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದವಳಿಗೆ ಗೂಸಾ ಇಟ್ಟ ಪತಿರಾಯ!
India Latest News Live 6 June 2026ನಾಯಕತ್ವ, ತಂಡದಿಂದ ಗೇಟ್ ಪಾಸ್ ಬಳಿಕ ಸೂರ್ಯಕುಮಾರ್ ಮನದಾಳದ ಮೊದಲ ಪೋಸ್ಟ್
ಟೀಂ ಇಂಡಿಯಾ ಟಿ20 ನಾಯಕತ್ವ ಹಾಗೂ ಟಿ20 ತಂಡದಿಂದಲೂ ಸೂರ್ಯಕುಮಾರ್ ಯಾದವ್ ಹೊರಬಿದ್ದಿದ್ದಾರೆ. ಶ್ರೇಯಸ್ ಅಯ್ಯರ್‌ಗೆ ಕ್ಯಾಪ್ಟೆನ್ಸಿ ನೀಡಲಾಗಿದೆ. ಇದರ ಬೆನ್ನಲ್ಲೇ ಸೂರ್ಯಕುಮಾರ್ ಮೊದಲ ಪೋಸ್ಟ್ ಮೂಲಕ ಮನದಾಳ ಹೇಳಿಕೊಂಡಿದ್ದಾರೆ.
India Latest News Live 6 June 2026IPL 2026 ಫೈನಲ್ ಸೋಲಿನ ಬೆನ್ನಲ್ಲೇ ಈ ಮೂವರಿಗೆ ಗುಜರಾತ್ ಟೈಟಾನ್ಸ್ ಗೇಟ್‌ಪಾಸ್? ಈ ಲಿಸ್ಟ್‌ನಲ್ಲಿದೆ ಅಚ್ಚರಿ ಹೆಸರು
2026ನೇ ಸೀಸನ್ ಐಪಿಎಲ್ ಟೂರ್ನಿ ಯಶಸ್ವಿಯಾಗಿ ಮುಕ್ತಾಯವಾಗಿದೆ. ಟೂರ್ನಿಯುದ್ದಕ್ಕೂ ಅದ್ಭುತ ಪ್ರದರ್ಶನ ನೀಡಿದ್ದ ಗುಜರಾತ್ ಟೈಟಾನ್ಸ್ ತಂಡವು ಫೈನಲ್‌ನಲ್ಲಿ ಆರ್‌ಸಿಬಿ ಎದುರು ಸೋತು ನಿರಾಸೆ ಅನುಭವಿಸಿದೆ. ಇದರ ಬೆನ್ನಲ್ಲೇ ಮೂವರಿಗೆ ಗೇಟ್‌ಪಾಸ್ ನೀಡಲು ಗುಜರಾತ್ ಫ್ರಾಂಚೈಸಿ ರೆಡಿಯಾಗಿದೆ.
India Latest News Live 6 June 2026Aadhaar Card Misuse Check - ನಿಮ್ಮ ಆಧಾರ್ ಕಾರ್ಡ್ ಮಿಸ್ ಯೂಸ್ ಆಗ್ತಿದೆಯಾ? - ಕೇವಲ 2 ನಿಮಿಷಗಳಲ್ಲಿ ಇದನ್ನ ಪತ್ತೆ ಮಾಡಿ
ಡಿಜಿಟಲ್ ಯುಗದಲ್ಲಿ ಅನಿವಾರ್ಯವಾಗಿರುವ ಆಧಾರ್ ಕಾರ್ಡ್, ದುರುಪಯೋಗದ ಅಪಾಯವನ್ನೂ ಹೊಂದಿದೆ. ನಿಮ್ಮ ಅನುಮತಿಯಿಲ್ಲದೆ ಬೇರೆಯವರು ನಿಮ್ಮ ಆಧಾರ್ ಬಳಸುತ್ತಿದ್ದಾರೆಯೇ ಎಂದು ತಿಳಿಯಲು, ಅದರ ಬಳಕೆಯ ಇತಿಹಾಸವನ್ನು (Authentication History) ಸುಲಭವಾಗಿ ಪರಿಶೀಲಿಸಬಹುದು.
India Latest News Live 6 June 2026ವಿಜಯ್ ‘ಜನ ನಾಯಗನ್’ ಬಿಡುಗಡೆಯಾಗದೇ 5 ತಿಂಗಳು - ಕೊನೆಗೂ ಹೊರಬಿತ್ತು ಅಸಲಿ ಕಾರಣ!
ಸಿಎಂ ವಿಜಯ್ ಮಾತಿನಂತೆ ನಿರ್ಮಾಣಸಂಸ್ಥೆ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗಿದೆ. ಸಿನಿಮಾ ರಿಲೀಸ್‌ಗೆ ಇರುವ ಅಡಚಣೆಗಳು ಕೊನೆಗೊಂಡ ಬಳಿಕ ಕೆವಿಎನ್ ಪ್ರೊಡಕ್ಷನ್ ಸ್ವತಂತ್ರವಾಗಿ ಚಿತ್ರದ ವಿತರಣೆ ಮಾಡಲಿದೆ.
India Latest News Live 6 June 2026ಶ್ರೀದೇವಿ ಮಾಡಿದ ಸಾಧನೆ ಮಗಳು ಯಾಕೆ ಮಾಡಲಿಲ್ಲ? ಕಾರಣ ಕೇಳಿದ್ರೆ ಅಚ್ಚರಿ!
ಜಾನ್ವಿ ಕಪೂರ್‌ಗೆ ಮಾತ್ರ ಸೌತ್ ಸಿನಿಮಾ ಯಶಸ್ಸಿನ ಬಾಗಿಲು ತೆರೆಯುತ್ತಿಲ್ಲ. ದೊಡ್ಡ ಸ್ಟಾರ್ ನಟರು, ಬಹು ಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಚಿತ್ರಗಳ ಮೂಲಕ ದಕ್ಷಿಣಕ್ಕೆ ಬಂದರೂ ಜಾನ್ವಿ ಕಪೂರ್‌ಗೆ ಯಶಸ್ಸು ಸಿಗುತ್ತಿಲ್ಲ.
India Latest News Live 6 June 2026ಭಾರತ ಟಿ20 ತಂಡಕ್ಕೆ ಹೊಸ ನಾಯಕನ ಘೋಷಣೆ..! ಐರ್ಲೆಂಡ್, ಇಂಗ್ಲೆಂಡ್ ಎದುರಿನ ಸರಣಿಗೆ ಬಲಿಷ್ಠ ಟೀಂ ಇಂಡಿಯಾ ಪ್ರಕಟ
India Latest News Live 6 June 2026ಭಾರತದ ರೈಲ್ವೆ ನಿಲ್ದಾಣಗಳಲ್ಲಿ ಮೆಡಿಕಲ್ ಶಾಪ್ ಯಾಕಿರಲ್ಲ? ಎಮೆರ್ಜೆನ್ಸಿಗೆ ಏನು ಮಾಡಬೇಕು?
Medical Shop in Indian Railway Station: ನೀವು ರೈಲ್ವೆ ಪ್ರಯಾಣಿಕರಾಗಿದ್ರೆ ಪ್ಲಾಟ್‌ಫಾರಂಗಳಲ್ಲಿ ಮೆಡಿಕಲ್ ಶಾಪ್‌ಗಳಿಲ್ಲದಿರೋದು ನಿಮ್ಮ ಗಮನಕ್ಕೂ ಬಂದಿರುತ್ತದೆ. ರೈಲ್ವೆ ನಿಯಮಗಳಲ್ಲಿನ ಬದಲಾವಣೆಯಿಂದ ಔಷಧಿ ಮಳಿಗೆಗಳು ಕಾಣಿಸಲ್ಲ.
India Latest News Live 6 June 2026IPL ರೀತಿ ಮೊಬೈಲ್‌ನಲ್ಲೇ FIFA World Cup ಫುಟ್‌ಬಾಲ್ ನೋಡ್ಬೇಕಾ, ಇಷ್ಟು ಹಣ ಪಾವತಿ ಮಾಡಿ..
ಭಾರತದಲ್ಲಿ ಫಿಫಾ ವಿಶ್ವಕಪ್ 2026 ರ ಪ್ರಸಾರ ಹಕ್ಕನ್ನು ಜೀ ಎಂಟರ್‌ಟೈನ್‌ಮೆಂಟ್ ಪಡೆದುಕೊಂಡಿದೆ. ಆನ್‌ಲೈನ್‌ನಲ್ಲಿ ವೀಕ್ಷಿಸಲು ಜೀ5 ಪ್ರೀಮಿಯಂ ಚಂದಾದಾರಿಕೆ (ಕನಿಷ್ಠ ₹299) ಕಡ್ಡಾಯವಾಗಿದ್ದು, ಟಿವಿಯಲ್ಲಿ ಯುನೈಟ್8 ಸ್ಪೋರ್ಟ್ಸ್ ಚಾನೆಲ್‌ನಲ್ಲಿ ಪಂದ್ಯಗಳು ನೇರಪ್ರಸಾರವಾಗಲಿವೆ.