ಹೊಸ ಜಿಎಸ್‌ಟಿ 2.0 ಅಡಿಯಲ್ಲಿ ಸಣ್ಣ ಮತ್ತು ದೊಡ್ಡ ಕಾರುಗಳ ಮೇಲಿನ ತೆರಿಗೆ ಕಡಿಮೆ ಇರುವುದರಿಂದ, ಬೆಲೆ ಕಡಿತವು 9% ವರೆಗೆ ಹೆಚ್ಚಾಗಬಹುದು ಎಂದು ಉದ್ಯಮ ತಜ್ಞರು ಅಂದಾಜಿಸಿದ್ದಾರೆ.
- Home
- News
- India News
- India Latest News Live: ಸ್ವಿಫ್ಟ್ ನಿಂದ ವರ್ಟಸ್, Brezza, XUV700, ಇನ್ನೋವಾ ವರೆಗೆ - ಎಷ್ಟು ಅಗ್ಗದಲ್ಲಿ ಈ ಕಾರ್‌ಗಳು ಸಿಗುತ್ತವೆ ಅನ್ನೋದನ್ನ ನೋಡಿ!
India Latest News Live: ಸ್ವಿಫ್ಟ್ ನಿಂದ ವರ್ಟಸ್, Brezza, XUV700, ಇನ್ನೋವಾ ವರೆಗೆ - ಎಷ್ಟು ಅಗ್ಗದಲ್ಲಿ ಈ ಕಾರ್‌ಗಳು ಸಿಗುತ್ತವೆ ಅನ್ನೋದನ್ನ ನೋಡಿ!

ಪ್ರತಿ ಕುಟುಂಬ ಕನಿಷ್ಠ ಮೂರು ಮಕ್ಕಳನ್ನು ಹೊಂದಬೇಕು ಎಂಬ ಕರೆಯ ನಡುವೆಯೇ ದೇಶದಲ್ಲಿ ಫಲವತ್ತತೆ ದರ ಇದೇ ಮೊದಲ ಬಾರಿಗೆ 1.9ಕ್ಕೆ ಕುಸಿದಿದೆ ಎಂದು ಸರ್ಕಾರ ಬಿಡುಗಡೆ ಮಾಡಿರುವ ವರದಿಯಿಂದ ತಿಳಿದುಬಂದಿದೆ. ಈ ನಡುವೆ ಇದೇ ಮೊದಲ ಸಲ ಗ್ರಾಮೀಣ ಪ್ರದೇಶದಲ್ಲಿ ಫಲವತ್ತತೆ ದರ 2.1ಕ್ಕೆ ಬಂದು ನಿಂತಿದೆ. ಪ್ರತಿ ಮಹಿಳೆ 2 ಮಕ್ಕಳನ್ನು ಹೊಂದುವುದು, ಜನಸಂಖ್ಯೆ ಸಮಸ್ಥಿತಿಯಲ್ಲಿರಲು ಅವಶ್ಯಕ. ಅಂದರೆ ಫಲವತ್ತತೆ ದರ ದೇಶದಲ್ಲಿ ಮೊದಲ ಬಾರಿಗೆ 2ಕ್ಕಿಂತ ಕಡಿಮೆಯಾಗಿ 1.9ಕ್ಕೆ ಕುಸಿದಿರುವುದು ಕಳವಳಕಾರಿ ಎಂದು ವಿಶ್ಲೇಷಿಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಈ ಪ್ರಮಾಣ 2.1 ಇದೆಯಾದರೂ, ಈ ಮೊದಲು ಇದ್ದುದಕ್ಕಿಂತ ಕಡಿಮೆ. ಗ್ರಾಮಗಳಲ್ಲಿ ಇದೇ ದರ ಮುಂದುವರೆದರೆ ಅಲ್ಲಿ ಇನ್ನು ಜನಸಂಖ್ಯೆ ಹೆಚ್ಚಳದ ಬದಲು, ಇರುವ ಪ್ರಮಾಣವೇ ಮುಂದುವರೆಯಲಿದೆ. ಮತ್ತೊಂದೆಡೆ ನಗರಗಳಲ್ಲಿ ಈಗಾಗಲೇ ಫಲವತ್ತತೆ ಭಾರೀ ಕುಸಿತ ಕಂಡಿದ್ದು 1.5ಕ್ಕೆ ತಲುಪಿದೆ. ಒಂದು ವೇಳೆ ಮುಂಬರುವ ದಿನಗಳಲ್ಲಿ ಗ್ರಾಮಗಳಲ್ಲೂ ಈ ಪ್ರಮಾಣ 2.1ಕ್ಕೆ ಕಡಿಮೆ ಆಗುತ್ತಾ ಹೋದಲ್ಲಿ ಆಗ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಲಿದೆ.
India Latest News Liveಸ್ವಿಫ್ಟ್ ನಿಂದ ವರ್ಟಸ್, Brezza, XUV700, ಇನ್ನೋವಾ ವರೆಗೆ - ಎಷ್ಟು ಅಗ್ಗದಲ್ಲಿ ಈ ಕಾರ್‌ಗಳು ಸಿಗುತ್ತವೆ ಅನ್ನೋದನ್ನ ನೋಡಿ!
India Latest News Live'ಜಿಎಸ್‌ಟಿ ಕಡಿತದ ಸಂಪೂರ್ಣ ಲಾಭ ಗ್ರಾಹಕರಿಗೆ..' ವಾಗ್ದಾನ ಮಾಡಿದ ಟಾಟಾ ಮೋಟಾರ್ಸ್, 1.55 ಲಕ್ಷ ಕಡಿಮೆ ಬೆಲೆಗೆ ಸಿಗಲಿದೆ ಕಾರ್!
ಹಬ್ಬದ ಋತುವಿಗೆ ಸ್ವಲ್ಪ ಮುಂಚಿತವಾಗಿ ಈ ಕ್ರಮ ಕೈಗೊಳ್ಳಲಾಗಿದ್ದು, ವಾಹನ ತಯಾರಕ ಕಂಪನಿಯು ತನ್ನ ಜನಪ್ರಿಯ ಕಾರುಗಳು ಮತ್ತು ಎಸ್‌ಯುವಿಗಳ ಬೆಲೆಯನ್ನು ವಿವಿಧ ವಿಭಾಗಗಳಲ್ಲಿ ₹65,000 ರಿಂದ ₹1.55 ಲಕ್ಷದವರೆಗೆ ಕಡಿತಗೊಳಿಸುವುದಾಗಿ ದೃಢಪಡಿಸಿದೆ.
India Latest News Liveಸೂರ್ಯವಂಶಿ,ದೃಶ್ಯಂ ನಟ ಆಶೀಶ್ ವಾರಂಗ್ ಹಠಾತ್ ನಿಧನ
India Latest News Live'ಇನ್ನೊಂದು ಎರಡು ತಿಂಗಳಷ್ಟೇ ಭಾರತ ಖಂಡಿತವಾಗಿ ನಮ್ಮ ಕ್ಷಮೆ ಕೇಳುತ್ತದೆ..' ಎಂದ ಅಮೆರಿಕದ ವಾಣಿಜ್ಯ ಕಾರ್ಯದರ್ಶಿ
India Latest News Live'ಖಂಡಿತ ರಷ್ಯಾದಿಂದ ತೈಲ ಖರೀದಿ ಮುಂದುವರಿಯುತ್ತೆ..' ಟ್ರಂಪ್ ಸುಂಕ ಬೆದರಿಕೆ ದಿಕ್ಕರಿಸಿ ಭಾರತ ದಿಟ್ಟ ನಿಲುವು, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದೇನು?
India Latest News Liveವಕ್ಫ್ ಬೋರ್ಡ್ ಉದ್ಘಾಟನಾ ಫಲಕದಲ್ಲಿ ರಾಷ್ಟ್ರೀಯ ಲಾಂಛನಕ್ಕೆ ವಿರೋಧ, ಕಲ್ಲಿನಿಂದ ಜಜ್ಜಿ ವಿರೂಪಗೊಳಿಸಿದ ಮುಸ್ಲಿಮರು!
ಶ್ರೀನಗರದ ಹಜರತ್ ಬಾಲ್ ದರ್ಗಾದಲ್ಲಿ ನವೀಕರಣದ ನಂತರ ಅಶೋಕ ಸ್ತಂಭವನ್ನು ಅಳವಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಎನ್‌ಸಿ ಶಾಸಕರು ಧಾರ್ಮಿಕ ನಂಬಿಕೆಗಳಿಗೆ ವಿರುದ್ಧ ಎಂದು ಆಕ್ಷೇಪ ವ್ಯಕ್ತಪಡಿಸಿದರೆ, ಬಿಜೆಪಿ ನಾಯಕರು ಇದನ್ನು ರಾಜಕೀಯ ಪಿತೂರಿ ಎಂದು ಕರೆದಿದ್ದಾರೆ.
India Latest News Liveವೇ*ಶ್ಯಾವಾಟಿಕೆ ದಂಧೆ, ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಪ್ರಖ್ಯಾತ ಸೀರಿಯಲ್ ನಟಿ!
India Latest News LiveViral VIdeo - ಅನುಮತಿ ಇಲ್ಲದೆ ಮೊಬೈಲ್ ಚೆಕ್ ಮಾಡಿದ ಗಂಡ, ರಣಚಂಡಿಯಾದ ಹೆಂಡ್ತಿ!
India Latest News LiveGPayನಲ್ಲಿ ತಪ್ಪಾಗಿ ಬೇರೊಬ್ಬರಿಗೆ ಹಣ ಕಳಿಸಿದರೆ, ವಾಪಸ್ ಪಡೆಯುವುದು ಹೇಗೆ?
India Latest News Liveಮೊಮ್ಮಗ ಶಾಲೆಗೆ ಹೋಗಲು ದೇಶದಲ್ಲಿಯೇ ಮೊದಲ ಟೆಸ್ಲಾ ಕಾರು ಖರೀದಿಸಿದ ಸಾರಿಗೆ ಸಚಿವರು!
ವಿಶ್ವದ ಅತ್ಯಂದ ಸುರಕ್ಷಿತ ಮತ್ತು ಹೆಚ್ಚು ತಂತ್ರಜ್ಞಾನ ಹೊಂದಿದ ಟೆಸ್ಲಾ ಕಾರಿನ ಭಾರತದ ಮೊದಲ ಮಾಲೀಕರು ಸಾರಿಗೆ ಸಚಿವ ಪ್ರತಾಪ್ ಸರ್ನಾಯಕ್ ಆಗಿದ್ದಾರೆ. ಅವರು ತಮ್ಮ ಮೊಮ್ಮಗ ಶಾಲೆಗೆ ಕಳಿಸಲು ದೇಶದ ಮೊದಲ ಟೆಸ್ಲಾ ಕಾರನ್ನು ಖರೀದಿಸಿದ್ದಾಗಿ ಹೇಳಿದ್ದಾರೆ.
India Latest News Liveಜಿಎಸ್‌ಟಿ ವ್ಯಾಪ್ತಿಗೆ ಪೆಟ್ರೋಲಿಯಂ, ಆಲ್ಕೋಹಾಲ್? ನಿರ್ಮಲಾ ಸೀತಾರಾಮನ್ ಕೊಟ್ರು ಶಾಕಿಂಗ್ ನ್ಯೂಸ್
ಕೇಂದ್ರ ಸರ್ಕಾರ ಜಿಎಸ್‌ಟಿ 2.0 ಮೂಲಕ ತೆರಿಗೆ ಭಾರ ಕಡಿಮೆ ಮಾಡಿದ್ದರೂ, ಪೆಟ್ರೋಲ್ ಮತ್ತು ಮದ್ಯವನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸ್ಪಷ್ಟಪಡಿಸಿದ್ದಾರೆ.
India Latest News LiveOnline Food ಪ್ರೇಮಿಗಳಿಗೆ ಶಾಕ್ ಕೊಟ್ಟ GST ಪರಿಷ್ಕರಣೆ! ಏನಾಗಿದೆ ನೋಡಿ... ಡಿಟೇಲ್ಸ್ ಇಲ್ಲಿದೆ...
ಜನಸಾಮಾನ್ಯರನ್ನು ಗಮನದಲ್ಲಿ ಇಟ್ಟುಕೊಂಡು ಕೇಂದ್ರ ಸರ್ಕಾರ GST ಪರಿಷ್ಕರಣೆ ಮಾಡಿದ್ದರೂ ಕೆಲವರಿಗೆ ಇದು ಶಾಕ್ ಕೊಟ್ಟಿದೆ. ಆನ್ಲೈನ್ ಆಹಾರ ಪ್ರೇಮಿಗಳ ಜೇಬಿಗೆ ಇದು ಭಾರವಾಗಲಿದೆ. ಡಿಟೇಲ್ಸ್ ಇಲ್ಲಿದೆ!
India Latest News Live'ಭಾರತವನ್ನು ಕಳೆದುಕೊಂಡಂತೆ ಅನಿಸಿದೆ..' ಬೇಸರದಿಂದಲೇ ಟ್ವೀಟ್ ಮಾಡಿದ ಡೊನಾಲ್ಡ್ ಟ್ರಂಪ್!
ಟ್ರಂಪ್ ಅವರ ಟ್ರುಥ್ ಸೋಶಿಯಲ್ ಪೋಸ್ಟ್‌ನಲ್ಲಿ ಭಾರತ ಮತ್ತು ರಷ್ಯಾ ಚೀನಾದತ್ತ ವಾಲುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಟಿಯಾಂಜಿನ್‌ನಲ್ಲಿ ನಡೆದ ಶಾಂಘೈ ಸಹಕಾರ ಸಂಸ್ಥೆ ಶೃಂಗಸಭೆಯಲ್ಲಿ ಮೂರು ದೇಶಗಳ ನಾಯಕರು ಒಟ್ಟಿಗೆ ಕಾಣಿಸಿಕೊಂಡ ನಂತರ ಈ ಹೇಳಿಕೆ ಹೊರಬಿದ್ದಿದೆ.
India Latest News Live'ಐಶ್ವರ್ಯಾ ರೈಗಿಂತ ನಾನೇ ಬ್ಯೂಟಿಫುಲ್..' ಬಿಗ್‌ಬಾಸ್ ಸ್ಪರ್ಧಿಯ ಮಾತಿಗೆ ತಲೆ ಚಚ್ಚಿಕೊಂಡ್ರು ವೀಕ್ಷಕರು!
India Latest News Liveಅಕ್ರಮ ಮಣ್ಣು ದಂಧೆ ವಿರುದ್ಧ ಕ್ರಮಕ್ಕೆ ಮುಂದಾದ ಐಪಿಎಸ್ ಅಧಿಕಾರಿಗೆ ಡಿಸಿಎಂ ಧಮ್ಕಿ
ಮಹಾರಾಷ್ಟ್ರದ ಡಿಸಿಎಂ ಅಜಿತ್ ಪವಾರ್ ಮಹಿಳಾ ಐಪಿಎಸ್ ಅಧಿಕಾರಿಗೆ ಧಮ್ಕಿ ಹಾಕಿರುವ ಆರೋಪ ಕೇಳಿಬಂದಿದ್ದು, ಈ ಘಟನೆಯ ವೀಡಿಯೋ ವೈರಲ್ ಆಗಿದೆ.
India Latest News Liveಅನಿಲ್ ಅಂಬಾನಿಗೆ ಮತ್ತೊಂದು ಸಂಕಷ್ಟ - ರಿಲಯನ್ಸ್ ಕಂಪನಿ ವಿರುದ್ಧ ಬ್ಯಾಂಕ್ ಆಫ್ ಬರೋಡಾದಿಂದ ವಂಚನೆ ಆರೋಪ
ರಿಲಯನ್ಸ್ ಕಮ್ಯುನಿಕೇಷನ್ಸ್ ಲಿಮಿಟೆಡ್ (RCom) ಮತ್ತು ಅದರ ಹಿಂದಿನ ನಿರ್ದೇಶಕ ಅನಿಲ್ ಅಂಬಾನಿ ಅವರ ಸಾಲದ ಖಾತೆಗಳನ್ನು ಬ್ಯಾಂಕ್ ಆಫ್ ಬರೋಡಾ ವಂಚನೆ ಎಂದು ಘೋಷಿಸಿದೆ.
India Latest News Liveಮೋದಿ ಜೊತೆಗಿನ ಟ್ರಂಪ್ ವೈಯಕ್ತಿಕ ಬಾಂಧವ್ಯಕ್ಕೂ ಕತ್ತರಿ - ಅಮೆರಿಕಾದ ಮಾಜಿ ಅಧಿಕಾರಿ
ಅಮೆರಿಕಾ ಹೇರಿದ ತೆರಿಗೆ ಯುದ್ಧದಿಂದ ಭಾರತ-ಅಮೆರಿಕ ರಾಜತಾಂತ್ರಿಕ ಸಂಬಂಧ ಹಾಗೂ ಮೋದಿ-ಟ್ರಂಪ್ ವೈಯಕ್ತಿಕ ಬಾಂಧವ್ಯಕ್ಕೆ ಹಾನಿಯಾಗಿದೆ ಎಂದು ಅಮೆರಿಕದ ಮಾಜಿ ಅಧಿಕಾರಿ ಜಾನ್ ಬೋಲ್ಟನ್ ಅಭಿಪ್ರಾಯಪಟ್ಟಿದ್ದಾರೆ.