10:32 PM (IST) Mar 26

India Latest News Live:ಸಿಎಂ ಸಾರ್ವಜನಿಕ ಸಮಾವೇಶ ಮುಗಿಸಿ ವಾಪಸಾಗುತ್ತಿದ್ದ ಬಸ್‌ ಟ್ರಕ್‌ಗೆ ಢಿಕ್ಕಿ, 10 ಮಂದಿ ದಾರುಣ ಸಾವು!

ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಮುಖ್ಯಮಂತ್ರಿಗಳ ಕಾರ್ಯಕ್ರಮದಿಂದ ಹಿಂತಿರುಗುತ್ತಿದ್ದ ಬಸ್ ಮತ್ತು ಪಿಕ್-ಅಪ್ ವಾಹನ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದೆ. ಈ ದುರಂತದಲ್ಲಿ ಒಂದು ಮಗು ಸೇರಿದಂತೆ 10 ಜನರು ಸಾವನ್ನಪ್ಪಿದ್ದು, 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
Read Full Story
09:00 PM (IST) Mar 26

India Latest News Live:ರಾಮ್ ಚರಣ್‌ಗೆ ಆಪರೇಷನ್ ಮಾಡಿದ ಡಾಕ್ಟರ್ ಇವರೇ - 'ಪೆದ್ದಿ' ರಿಲೀಸ್ ಡೇಟ್ ಬಗ್ಗೆ ಸ್ಪಷ್ಟನೆಯೇನು?

'ಪೆದ್ದಿ' ಸಿನಿಮಾ ಶೂಟಿಂಗ್ ವೇಳೆ ನಟ ರಾಮ್ ಚರಣ್‌ ಗಾಯಗೊಂಡಿದ್ದರು. ಅವರಿಗೆ ಯಶಸ್ವಿಯಾಗಿ ಚಿಕಿತ್ಸೆ ನಡೆದಿದೆ. ಈ ಮಧ್ಯೆ, 'ಪೆದ್ದಿ' ಸಿನಿಮಾ ಬಿಡುಗಡೆ ಮುಂದೂಡಿಕೆಯಾಗುವುದಿಲ್ಲ ಎನ್ನಲಾಗಿದೆ.

Read Full Story
08:45 PM (IST) Mar 26

India Latest News Live:ಪತ್ನಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ ಪತಿ - ತಿಂಗಳ ಬಳಿಕ ಲವರ್ ಜೊತೆ ಸಿಕ್ಕ ಹೆಂಡ್ತಿ

ಪತ್ನಿಯ ಕೊಲೆ ಆರೋಪದ ಮೇಲೆ ಜೈಲು ಸೇರಿದ್ದ ಪತಿಯ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. 'ಕೊಲೆಯಾಗಿದ್ದಾಳೆ' ಎನ್ನಲಾಗಿದ್ದ ಪತ್ನಿ, ತನ್ನ ಪ್ರಿಯಕರನೊಂದಿಗೆ ಹರಿಯಾಣದಲ್ಲಿ ಜೀವಂತವಾಗಿ ಪತ್ತೆಯಾಗಿದ್ದಾಳೆ. ಈ ಹಿನ್ನೆಲೆಯಲ್ಲಿ ಪೊಲೀಸರು ನಿರ್ದೋಷಿ ಪತಿಯನ್ನು ಬಿಡುಗಡೆಗೊಳಿಸಿದ್ದಾರೆ.

Read Full Story
08:24 PM (IST) Mar 26

India Latest News Live:ನಿಮ್ಮ ಮನೆಗೆ ಗ್ಯಾಸ್‌ ತರುವ ಡೆಲಿವರಿ ಬಾಯ್‌ಗೆ ಪ್ರತಿ ಸಿಲಿಂಡರ್‌ ಮೇಲೆ ಎಷ್ಟು ರೂಪಾಯಿ ಸಿಗುತ್ತೆ?

ಯುದ್ಧದಿಂದಾಗಿ ಮನೆಬಳಕೆಯ ಗ್ಯಾಸ್ ಸಿಲಿಂಡರ್ ಹಾಗೂ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಗಳು ಏರಿಕೆಯಾಗಿವೆ. ಇಂತಹ ಸಮಯದಲ್ಲಿ ಗ್ಯಾಸ್ ಸಿಲಿಂಡರ್ ತಲುಪಿಸುವ ಡೆಲಿವರಿ ಬಾಯ್‌ಗೆ ಎಷ್ಟು ಕಮಿಷನ್ ಸಿಗುತ್ತದೆ ಎಂಬ ಕುತೂಹಲ ಎಲ್ಲರಲ್ಲೂ ಇರುತ್ತದೆ. ಅದರ ವಿವರ ಇಲ್ಲಿದೆ.

Read Full Story
07:45 PM (IST) Mar 26

India Latest News Live:5 ಪೈಸೆ ಕದ್ದಿಲ್ಲ ಎಂದು 40 ವರ್ಷದ ಬಳಿಕ ಕೋರ್ಟ್ ತೀರ್ಪು! ಖರ್ಚು ಮಾಡಿದ್ದು 4 ಲಕ್ಷ - ಏನಿದು ಸ್ಟೋರಿ

ದೆಹಲಿ ಸಾರಿಗೆ ನಿಗಮದ ಬಸ್ ಕಂಡಕ್ಟರ್ ರಣವೀರ್ ಸಿಂಗ್ ಯಾದವ್, 5 ಪೈಸೆ ಹೆಚ್ಚುವರಿ ಶುಲ್ಕ ವಿಧಿಸಿದ ಆರೋಪದ ಮೇಲೆ ಕೆಲಸ ಕಳೆದುಕೊಂಡರು. ತಮ್ಮದಲ್ಲದ ತಪ್ಪಿಗೆ ನ್ಯಾಯಕ್ಕಾಗಿ 40 ವರ್ಷಗಳ ಕಾಲ ನ್ಯಾಯಾಲಯದಲ್ಲಿ ಹೋರಾಡಿ, ಕೊನೆಗೂ ತಮ್ಮ ಪ್ರಕರಣದಲ್ಲಿ ಜಯ ಸಾಧಿಸಿದರು.
Read Full Story
07:20 PM (IST) Mar 26

India Latest News Live:Vijay Vs Ajith - ದಳಪತಿ ವಿಜಯ್-ಅಜಿತ್ ಕುಮಾರ್ - ರಿಯಲ್ ಬಾಕ್ಸ್ ಆಫೀಸ್ ಕಿಂಗ್ ಯಾರು ಗೊತ್ತಾ?

ತಮಿಳು ಚಿತ್ರರಂಗದ ಇಬ್ಬರು ದೊಡ್ಡ ಸ್ಟಾರ್‌ಗಳಾದ ದಳಪತಿ ವಿಜಯ್ ಮತ್ತು ಅಜಿತ್ ಕುಮಾರ್, ಸದ್ಯ ಸಿನಿಮಾಗಿಂತ ಹೆಚ್ಚಾಗಿ ರಾಜಕೀಯ ಮತ್ತು ಕಾರ್ ರೇಸಿಂಗ್‌ನಲ್ಲಿ ಗಮನ ಹರಿಸುತ್ತಿದ್ದಾರೆ. ಹೀಗಾಗಿ ಇಬ್ಬರ ಹಾದಿಯೂ ಈಗ ಸಿನಿಮಾವನ್ನು ಮೀರಿದೆ.

Read Full Story
07:14 PM (IST) Mar 26

India Latest News Live:ಆಂಧ್ರಪ್ರದೇಶ ಬಸ್‌ ದುರಂತ - ಮಗನನ್ನು ಕಿಟಕಿಯಿಂದ ಹೊರದೂಡಿ ಸಜೀವ ದಹನವಾದ ತಾಯಿ!

ಆಂಧ್ರಪ್ರದೇಶದ ಮಾರ್ಕಾಪುರಂ ಜಿಲ್ಲೆಯಲ್ಲಿ ಖಾಸಗಿ ಬಸ್ ಮತ್ತು ಟಿಪ್ಪರ್ ಲಾರಿ ನಡುವೆ ನಡೆದ ಭೀಕರ ಅಪಘಾತದಲ್ಲಿ 13 ಮಂದಿ ಸಜೀವ ದಹನವಾಗಿದ್ದಾರೆ. ಈ ದುರಂತದಲ್ಲಿ, ತಾಯಿಯೊಬ್ಬರು ತನ್ನ ಮಗನನ್ನು ಕಿಟಕಿಯಿಂದ ಹೊರಗೆ ತಳ್ಳಿ ಉಳಿಸಿ, ತಾನು ಬೆಂಕಿಗೆ ಆಹುತಿಯಾದ ಹೃದಯವಿದ್ರಾವಕ ಘಟನೆ ನಡೆದಿದೆ.
Read Full Story
07:01 PM (IST) Mar 26

India Latest News Live:ಇನ್‌ಸ್ಟಾಗ್ರಾಮ್‌ನಿಂದ ತಿಂಗಳಿಗೆ ಲಕ್ಷ ಲಕ್ಷ ಗಳಿಸುತ್ತಿರುವ ಈ ಬಾಲಿವುಡ್ ನಟಿ ಯಾರು ಗೊತ್ತಾ?

ನಟಿ ನೇಹಾ ಶರ್ಮಾ ಇನ್‌ಸ್ಟಾಗ್ರಾಮ್ ಪೇಯ್ಡ್ ಸಬ್‌ಸ್ಕ್ರಿಪ್ಷನ್ ಮೂಲಕ ತಿಂಗಳಿಗೆ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ. ಅವರ ಆದಾಯ, ಆಸ್ತಿ ಮತ್ತು ವೃತ್ತಿಜೀವನದ ಸಂಪೂರ್ಣ ವಿವರ ಇಲ್ಲಿದೆ.

Read Full Story
06:58 PM (IST) Mar 26

India Latest News Live:ಪೊಲೀಸರ ಕರೆಸು ನನ್ನ ಏನೂ ಮಾಡಕ್ಕಾಗಲ್ಲ - ಜಸ್ಟ್ ಟಚ್ ಆಗಿದ್ದಕ್ಕೆ ರಾಯಲ್ ಎನ್‌ಫೀಲ್ಡ್‌ ಬುಲೆಟ್ ಬಲಿ ತೆಗೆದುಕೊಂಡ ಮಹಿಳೆ

ಟ್ರಾಫಿಕ್ ವೇಳೆ ತನ್ನ ಸ್ಕೂಟರ್‌ಗೆ ರಾಯಲ್ ಎನ್‌ಫೀಲ್ಡ್ ಬೈಕ್ ಸಣ್ಣದಾಗಿ ತಾಗಿದ್ದಕ್ಕೆ ಸಿಟ್ಟಿಗೆದ್ದ ಮಹಿಳೆಯೊಬ್ಬಳು, ಹೆಲ್ಮೆಟ್ ಹಾಗೂ ಇಟ್ಟಿಗೆಯಿಂದ ಬೈಕನ್ನು ಸಂಪೂರ್ಣವಾಗಿ ಜಖಂಗೊಳಿಸಿದ್ದಾಳೆ. ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮಹಿಳೆಯ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ.

Read Full Story
06:50 PM (IST) Mar 26

India Latest News Live:ಡೇಟಿಂಗ್‌ ಅಪ್ಲಿಕೇಶನ್‌ ಬಳಸಿ ಡ್ರಗ್‌ ವ್ಯವಹಾರ ಮಾಡ್ತಿದ್ದ ಮಾಜಿ ಫುಟ್‌ಬಾಲ್‌ ಪ್ಲೇಯರ್‌, ಸರ್ಕಾರಿ ಉದ್ಯೋಗಿ ಅರೆಸ್ಟ್‌!

ಕೇರಳದ ಮಾಜಿ ಸಂತೋಷ್ ಟ್ರೋಫಿ ಫುಟ್‌ಬಾಲ್ ಆಟಗಾರ ನಜೀಬ್ ಖಾನ್‌ನನ್ನು ಎಂಡಿಎಂಎ ಮಾರಾಟದ ಆರೋಪದ ಮೇಲೆ ಬಂಧಿಸಲಾಗಿದೆ. ಈತ ಡೇಟಿಂಗ್ ಆ್ಯಪ್‌ಗಳ ಮೂಲಕ ಗ್ರಾಹಕರನ್ನು ಸಂಪರ್ಕಿಸಿ, ಬೆಂಗಳೂರಿನಿಂದ ತಂದ ಮಾದಕ ವಸ್ತುಗಳನ್ನು ಹೋಟೆಲ್‌ಗಳಲ್ಲಿ ಪೂರೈಸುತ್ತಿದ್ದ. 

Read Full Story
06:39 PM (IST) Mar 26

India Latest News Live:Tamannaah Bhatia - ಕೆಂಪು ಲೆಹೆಂಗಾ, ಸಿಂಪಲ್ ಜ್ಯುವೆಲರಿಯಲ್ಲಿ ಮಿಂಚಿದ ತಮನ್ನಾ - 2026ಕ್ಕೆ ಹೊಸ ಟ್ರೆಂಡ್ ಸೆಟ್!

ಲ್ಯಾಕ್ಮೆ ಫ್ಯಾಶನ್ ವೀಕ್‌ನಲ್ಲಿ ನಟಿ ತಮನ್ನಾ ಭಾಟಿಯಾ ತಮ್ಮ ರ್‍ಯಾಂಪ್ ವಾಕ್ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಡಿಸೈನರ್ ಭೂಮಿಕಾ ಶರ್ಮಾ ಅವರ 'ಆಫ್ಟರ್‌ಗ್ಲೋ' ಕಲೆಕ್ಷನ್‌ಗಾಗಿ ಹೆಜ್ಜೆ ಹಾಕಿದರು.

Read Full Story
06:26 PM (IST) Mar 26

India Latest News Live:ಸರ್ಕಾರಿ ನೌಕರರ 8ನೇ ವೇತನ ಆಯೋಗ ಜಾರಿ ಯಾವಾಗ, ಎಲ್ಲಿಂದ ಅನ್ವಯ, ಹೆಚ್ಚಳವೆಷ್ಟು? ಡಿಟೇಲ್ಸ್​ ಇಲ್ಲಿದೆ

8ನೇ ವೇತನ ಆಯೋಗವನ್ನು ರಚಿಸಲಾಗಿದ್ದು, ಜಾರಿ ಯಾವಾಗ, ಎಲ್ಲಿಂದ ಅನ್ವಯ, ಎಷ್ಟು ಹೆಚ್ಚಳ ಎಂಬ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ. ಸಂಸತ್ತಿನಲ್ಲಿ ಸರ್ಕಾರ ಹೇಳಿದ್ದೇನು ಎನ್ನುವ ವಿಷಯ ಇಲ್ಲಿದೆ.

Read Full Story
06:10 PM (IST) Mar 26

India Latest News Live:'ಕೆನ್ನೆಗೆ ಕೊಟ್ಟು ಬರೋದು ಬಿಟ್ಟು ನೀವೇನು ಮಾಡ್ತಿದ್ರಿ..' ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಕೇಸ್‌ನಲ್ಲಿ ನಟಿ ಮಮತಾ ಕುಲಕರ್ಣಿ ಗರಂ!

ಮಹಾರಾಷ್ಟ್ರದ ಕಾಮಿ ಜ್ಯೋತಿಷಿ ಅಶೋಕ್ ಖರಾತ್ ಪ್ರಕರಣದ ಬಗ್ಗೆ ನಟಿ ಮಮತಾ ಕುಲಕರ್ಣಿ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ. ಖರಾತ್ ಓರ್ವ ವಂಚಕನಾಗಿದ್ದು, ತನ್ನನ್ನು ಶಿವನ ಅವತಾರ ಎಂದು ಹೇಳಿಕೊಳ್ಳುವುದು ಅವನ ಭ್ರಮೆ ಎಂದಿದ್ದಾರೆ. 

Read Full Story
06:02 PM (IST) Mar 26

India Latest News Live:ಅತ್ಯಧಿಕ ಬಡ್ಡಿ ನೀಡುವ ಸರ್ಕಾರದ 9 ಸ್ಕೀಮ್​ಗಳು - 100% ಸೇಫ್​, ಕಳೆದುಕೊಳ್ಳೋ ಭೀತಿಯೇ ಇಲ್ಲ

ಭವಿಷ್ಯಕ್ಕಾಗಿ ಹಣ ಉಳಿಸಲು ಬಯಸುವವರಿಗೆ, ಖಾಸಗಿ ಸಂಸ್ಥೆಗಳ ಮೇಲಿನ ಅಪನಂಬಿಕೆ ಸಾಮಾನ್ಯ. ಅದಕ್ಕಾಗಿಯೇ, ಕೇಂದ್ರ ಸರ್ಕಾರವು ಜಾರಿಗೆ ತಂದಿರುವ ಸಾರ್ವಜನಿಕ ಭವಿಷ್ಯ ನಿಧಿ (PPF), ಸುಕನ್ಯಾ ಸಮೃದ್ಧಿ ಯೋಜನೆ, ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆ ಸೇರಿದಂತೆ 9 ಸುರಕ್ಷಿತ ಯೋಜನೆಗಳ ಬಗ್ಗೆ ವಿವರಿಸಲಾಗಿದೆ.

Read Full Story
05:42 PM (IST) Mar 26

India Latest News Live:ಅರಿಜಿತ್ ಸಿಂಗ್‌ರ ಆ ಹಾಡು ಕೇಳಿ ಕಣ್ಣೀರು ಹಾಕಿದ ರಣವೀರ್ ಸಿಂಗ್ - ಅಭಿಮಾನಿಗಳೂ ಭಾವುಕ

ನಿರ್ದೇಶಕ ಆದಿತ್ಯ ಧರ್ ಅವರ ಸ್ಪೈ-ಥ್ರಿಲ್ಲರ್ 'ಧುರಂಧರ್ 2: ದಿ ರಿವೆಂಜ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡ್ತಿದೆ. ಇದರ ಜೊತೆಗೆ, ಸಿನಿಮಾದ ಹಾಡುಗಳು ಕೂಡ ಜನರ ಮನಸ್ಸಿಗೆ ಹತ್ತಿರವಾಗಿವೆ.

Read Full Story
05:32 PM (IST) Mar 26

India Latest News Live:ಗಂಡಸ್ರೂ ಸೇಫಲ್ಲ! ರೈಲಿನಲ್ಲಿ ಮಲಗಿದ್ದ ಯುವಕನಿಗೆ ಮಾಡಬಾರದ್ದು ಮಾಡಿ ತಗ್ಲೊಕ್ಕೊಂಡ ಪತಿ ಮಹಾಶಯ

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪತಿಯೊಬ್ಬ, ಪತ್ನಿಯ ಸಮ್ಮುಖದಲ್ಲಿಯೇ ಮಲಗಿದ್ದ ಯುವಕನಿಗೆ ಮುತ್ತಿಕ್ಕಿ ಅಸಭ್ಯವಾಗಿ ವರ್ತಿಸಿದ್ದಾನೆ. ಇದರಿಂದ ಕೆರಳಿದ ಯುವಕ, ಆ ವ್ಯಕ್ತಿಗೆ ಹಿಗ್ಗಾಮುಗ್ಗ ಥಳಿಸಿದ್ದು, ಪತ್ನಿ ಕಾಲು ಬಿದ್ದು ಕ್ಷಮೆ ಕೋರಿದರೂ ಬಿಡಲಿಲ್ಲ.
Read Full Story
05:19 PM (IST) Mar 26

India Latest News Live:'ಕಿಂಗ್' ಚಿತ್ರಕ್ಕಾಗಿ ಸಖತ್ ಬಾಡಿ ಬಿಲ್ಡ್! ಅಭಿಷೇಕ್ ಬಚ್ಚನ್ ಮಸ್ಕ್ಯುಲರ್ ಲುಕ್ ನೋಡಿ ಫ್ಯಾನ್ಸ್ ಫಿದಾ

ಅಭಿಷೇಕ್ ಬಚ್ಚನ್ ಸಾಮಾನ್ಯವಾಗಿ ಲೈಮ್‌ಲೈಟ್‌ನಿಂದ ದೂರ ಇರಲು ಇಷ್ಟಪಡುತ್ತಾರೆ ಮತ್ತು ಸೋಷಿಯಲ್ ಮೀಡಿಯಾದಲ್ಲೂ ಹೆಚ್ಚು ಆಕ್ಟಿವ್ ಆಗಿರುವುದಿಲ್ಲ. ಆದರೆ ಇತ್ತೀಚೆಗೆ ಅವರ ಒಂದು ಫೋಟೋ ಇಂಟರ್‌ನೆಟ್‌ನಲ್ಲಿ ಸಖತ್ ವೈರಲ್ ಆಗಿದೆ.

Read Full Story
05:04 PM (IST) Mar 26

India Latest News Live:ಆಪರೇಷನ್ ಸಿಂಧೂರ್ ಸಿನಿಮಾ ಮಾಡ್ತಿದ್ದಾರೆ ವಿವೇಕ್ ಅಗ್ನಿಹೋತ್ರಿ - ಏನಿದು ಸೇನಾ ಕಾರ್ಯಾಚರಣೆಯ ಕಥೆ?

ಈ ಸಿನಿಮಾವು ಮೇ 6 ರಿಂದ ಮೇ 10, 2025ರ ನಡುವೆ ನಡೆದ ಸೇನಾ ಕಾರ್ಯಾಚರಣೆಯ ಕಥೆಯನ್ನು ತೆರೆ ಮೇಲೆ ತರಲಿದೆ. ಈ ಆಪರೇಷನ್‌ನಲ್ಲಿ ಭಾರತೀಯ ಸೇನೆಯು ಯಾವ ರೀತಿ ರಣತಂತ್ರ ರೂಪಿಸಿ ದಾಳಿ ನಡೆಸಿತ್ತು.

Read Full Story
04:48 PM (IST) Mar 26

India Latest News Live:U ಟರ್ನ್ ಹೊಡೆದ್ರಾ ದಳಪತಿ? ಮತ್ತೆ ಸಿನಿಮಾನೇ ಗತಿ..! ಆದರೆ ಸಿಎಂ, ಇಲ್ಲದೇ ಹೋದರೇ ಚಿತ್ರರಂಗಕ್ಕೆ ರಿಟರ್ನ್..?

ರಾಜಕೀಯ ಪ್ರವೇಶಕ್ಕಾಗಿ 'ಜನನಾಯಗನ್' ತಮ್ಮ ಕೊನೆಯ ಸಿನಿಮಾ ಎಂದು ಘೋಷಿಸಿದ್ದ ದಳಪತಿ ವಿಜಯ್, ಇದೀಗ ಯು-ಟರ್ನ್ ಹೊಡೆಯುವ ಸಾಧ್ಯತೆ ಇದೆ. ಚುನಾವಣೆಯಲ್ಲಿ ನಿರೀಕ್ಷಿತ ಯಶಸ್ಸು ಸಿಗದಿದ್ದರೆ, ಮತ್ತೆ ಸಿನಿಮಾಗಳಲ್ಲಿ ಸಕ್ರಿಯರಾಗಲು ಅವರು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
Read Full Story
04:25 PM (IST) Mar 26

India Latest News Live:ರಾಮ್ ಚರಣ್‌ಗೆ ಆ್ಯಕ್ಷನ್ ಕಟ್ ಹೇಳಲಿದ್ದಾರಾ ಪವನ್ ಕಲ್ಯಾಣ್ ಪುತ್ರಿ? ಅಣ್ಣನೇ ಬಿಚ್ಚಿಟ್ಟ ಸೀಕ್ರೆಟ್!

ರಾಮ್ ಚರಣ್ ನಾಯಕನಾಗಿ, ಪವನ್ ಕಲ್ಯಾಣ್ ಪುತ್ರಿ ಆದ್ಯಾ ನಿರ್ದೇಶಕಿಯಾಗುವ ಪ್ಲ್ಯಾನ್ ಒಂದಿತ್ತು. ಈ ಬಗ್ಗೆ ಬಹಳ ಹಿಂದೆಯೇ ಚರ್ಚೆ ನಡೆದಿತ್ತಾ? ರಾಮ್ ಚರಣ್ ಬಿಚ್ಚಿಟ್ಟ ಸತ್ಯ ಎಲ್ಲರಿಗೂ ಅಚ್ಚರಿ ಮೂಡಿಸಿದೆ.
Read Full Story