10:31 PM (IST) Jun 23

India Latest News Live 23 June 2026 ಮೋದಿ ಜೊತೆ ಪದ್ಮಭೂಷಣ ಪ್ರಶಸ್ತಿ ವಿಜೇತ ಮಮ್ಮೂಟ್ಟಿ ಹಾಗೂ ಕುಟುಂಬ, ಸುಂದರ ಕ್ಷಣ ಹಂಚಿಕೊಂಡ ಪ್ರಧಾನಿ

ಹಲವು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಇಂದು ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಇದರ ನಡುವೆ ದಕ್ಷಿಣ ಭಾರತದ ಸೂಪರ್ ಸ್ಟಾರ್ ಮಮ್ಮೂಟ್ಟಿ ಹಾಗೂ ಕುಟುಂಬ ಪ್ರಧಾನಿ ಮೋದಿ ಜೊತೆ ಕೆಲ ಹೊತ್ತು ಕಳೆದಿದ್ದಾರೆ.

Read Full Story
10:26 PM (IST) Jun 23

India Latest News Live 23 June 2026 Japan Caste System - ಜಪಾನ್‌ನಲ್ಲಿ ಜಾತಿ ವ್ಯವಸ್ಥೆ ಇದೆಯೇ? ಯೂಟ್ಯೂಬರ್ ಹೇಳಿದ ಸತ್ಯಗಳಿವು!

Japan Caste System: ಜಪಾನ್‌ನಲ್ಲಿ ಜಾತಿ ತಾರತಮ್ಯ ಇದೆಯೇ? ಬಡವರು-ಶ್ರೀಮಂತರ ನಡುವೆ ಸಂಬಂಧ ಹೇಗಿರುತ್ತೆ? ಅಲ್ಲಿ ಕಸ ಗುಡಿಸುವವರನ್ನು ಹೇಗೆ ನಡೆಸಿಕೊಳ್ತಾರೆ? ಜಪಾನ್‌ನಲ್ಲಿರುವ ಯುವತಿ ಬಿಚ್ಚಿಟ್ಟ ಸತ್ಯಗಳೇನು?

Read Full Story
09:51 PM (IST) Jun 23

India Latest News Live 23 June 2026 Loco Pilot - ಭಾರತೀಯ ರೈಲ್ವೆ ಲೋಕೋ ಪೈಲಟ್ ತಿಂಗಳ ಸಂಬಳ ಎಷ್ಟು? ದಿನಕ್ಕೆ ಎಷ್ಟು ಗಂಟೆ ಕೆಲಸ ಮಾಡ್ತಾರೆ?

Loco Pilot: ಭಾರತದ ಅತಿದೊಡ್ಡ ಜಾಲ ಎಂದರೆ ಅದು ರೈಲ್ವೆ. ಪ್ರತಿದಿನ ಕೋಟ್ಯಂತರ ಪ್ರಯಾಣಿಕರು ರೈಲು ಸೇವೆಯನ್ನು ಬಳಸುತ್ತಾರೆ. ರೈಲುಗಳನ್ನು ಅವುಗಳ ಗಮ್ಯಸ್ಥಾನಕ್ಕೆ ಕೊಂಡೊಯ್ಯುವಲ್ಲಿ ಲೋಕೋ ಪೈಲಟ್‌ಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಪ್ರಯಾಣಿಕರ ಸುರಕ್ಷತೆ ಇವರ ಜವಾಬ್ದಾರಿ.

Read Full Story
09:23 PM (IST) Jun 23

India Latest News Live 23 June 2026 ಮದುವೆ ಬೇಡ ಎನ್ನಲಿಲ್ಲ ಬದಲಾಗಿ ಎರಡು ವಿಫಲ ಪ್ರಯ್ನತ ಬಳಿಕ 3ನೇ ಬಾರಿ ಹುಡುಗನ ಕೊಂದೇ ಬಿಟ್ಟಳು

ನನಗೆ ಈ ಮದುವೆ ಬೇಡ ಎನ್ನಲಿಲ್ಲ, ಆಕೆ ತರುತ್ತಿದ್ದ ದುಬಾರಿ ಗಿಫ್ಟ್ ನಿರಾಕರಿಸಲಿಲ್ಲ. ಪಾರ್ಟಿ, ಬರ್ತ್‌ಡೆ ಸರ್ಪ್ರೈಸ್‌ನಲ್ಲಿ ಉತ್ತಮವಾಗಿ ನಟಿಸಿದ ಹುಡುಗಿ, ಸತತ 2 ಪ್ರಯತ್ನದ ಬಳಿಕ ಮೂರನೇ ಪ್ರಯತ್ನದಲ್ಲಿ ಹುಡುಗನ ಕೊಂದೇ ಬಿಟ್ಟಳು.

Read Full Story
08:44 PM (IST) Jun 23

India Latest News Live 23 June 2026 ಶೂಸ್​ ಮಾರಾಟ ಮಾಡಿ ಒಂದೇ ದಿನದಲ್ಲಿ 138 ಕೋಟಿ ಗಳಿಸಿದ ವಿರಾಟ್​ ಕೊಹ್ಲಿ - ಇನ್ನೂ ನಿಂತಿಲ್ಲ ಅಬ್ಬರ

ಕ್ರಿಕೆಟಿಗ ವಿರಾಟ್ ಕೊಹ್ಲಿ ತಮ್ಮ 'ಒನ್8' ಬ್ರಾಂಡ್ ಅಡಿಯಲ್ಲಿ ಹೊಸ ಸ್ನೀಕರ್ ಬಿಡುಗಡೆ ಮಾಡಿದ್ದಾರೆ. ಇದರ ಬೆಲೆ ₹9,230 ಆಗಿದ್ದು, ಇದು ಅವರ ಟೆಸ್ಟ್ ವೃತ್ತಿಜೀವನದ ರನ್‌ಗಳನ್ನು ಪ್ರತಿನಿಧಿಸುತ್ತದೆ. ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಈ ಶೂಗಳು ಸಂಪೂರ್ಣವಾಗಿ ಮಾರಾಟವಾಗಿವೆ.
Read Full Story
08:36 PM (IST) Jun 23

India Latest News Live 23 June 2026 Viral Trisha Post - ಸಿಎಂ ವಿಜಯ್ ಹುಟ್ಟುಹಬ್ಬಕ್ಕೆ ತ್ರಿಷಾ ಸ್ಪೆಷಲ್ ವಿಶ್; ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ!

ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದ್ದು, ಅಭಿಮಾನಿಗಳು ಈ ಫೋಟೋ ಮತ್ತು ಅದರ ಕ್ಯಾಪ್ಶನ್ ಬಗ್ಗೆ ಬಗೆಬಗೆಯಾಗಿ ಚರ್ಚಿಸುತ್ತಿದ್ದಾರೆ. ಸದ್ಯ ಈ ಚಿತ್ರವು ಇಂಟರ್ನೆಟ್‌ನಲ್ಲಿ ಕಿಚ್ಚು ಹಚ್ಚಿದ್ದು, ಅತ್ಯಂತ ವೇಗವಾಗಿ ವೈರಲ್ ಆಗುತ್ತಿದೆ.

Read Full Story
08:33 PM (IST) Jun 23

India Latest News Live 23 June 2026 ವ್ಯಾಟ್ಸಾಪ್, ಗೂಗಲ್ ಸೇರಿ 9 ಪ್ರತಿಷ್ಠಿತ ಗ್ಲೋಬಲ್ ಕಂಪನಿಗಳ ಮುಖ್ಯಸ್ಥರು ಭಾರತೀಯರು, ಇಲ್ಲಿದೆ ಲಿಸ್ಟ್

ಕುನಾಲ್ ಶಾ ವ್ಯಾಟ್ಸಾಪ್ ಗ್ಲೋಬಲ್ ಸಿಇಒ ಆಗಿ ನೇಮಕಗೊಂಡ ಬೆನ್ನಲ್ಲೇ ಜಾಗತಿಕ ಕಂಪನಿಗಳನ್ನು ಮುನ್ನಡೆಸುತ್ತಿರುವ ಇತರ ಭಾರತೀಯ ಮೂಲದ ಸಾಧಕರ ಕುರಿತು ಭಾರಿ ಚರ್ಚೆಯಾಗುತ್ತಿದೆ. ವಿಶ್ವದೆಲ್ಲೆಡೆ ಪ್ರಮುಖ ಕಂಪನಿಗಳು ಇದೀಗ ಭಾರತೀಯರ ಕೈಯಲ್ಲಿದೆ.

 

Read Full Story
08:28 PM (IST) Jun 23

India Latest News Live 23 June 2026 Samantha House - ಹೈದರಾಬಾದ್‌ನಲ್ಲಿದೆ ಸಮಂತಾರ ಅರಮನೆಯಂತಹ ಮನೆ - ಫೋಟೋಗಳು ವೈರಲ್ ಆಗಲು ಇದೇ ಕಾರಣ!

Samantha House: ನಟಿ ಸಮಂತಾ ಸದ್ಯ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಇತ್ತೀಚೆಗೆ ತೆರೆಕಂಡ ಅವರ 'ಮಾ ಇಂಟಿ ಬಂಗಾರಂ' ಚಿತ್ರ ಭರ್ಜರಿ ಯಶಸ್ಸು ಕಂಡಿದೆ. ಇದರ ಜೊತೆಗೆ, ರಾಜ್ ನಿಡಿಮೋರು ಅವರಿಂದ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ವರದಿಗಳೂ ಇವೆ.

Read Full Story
07:47 PM (IST) Jun 23

India Latest News Live 23 June 2026 Maternity Fashion - ಗರ್ಭಿಣಿಯರೇ ಸೀರೆ ಉಡೋಕೆ ಕಷ್ಟವೇ? ಸಮಂತಾ ಸ್ಟೈಲ್ ಫಾಲೋ ಮಾಡಿ ಸ್ಟೈಲಿಶ್ ಆಗಿ ಕಾಣಿರಿ!

Maternity Fashion: ನೀವು ಸದ್ಯದಲ್ಲೇ ಅಮ್ಮ ಆಗ್ತಿದ್ದೀರಾ? ಹಾಗಾದ್ರೆ ಸೀರೆ ಉಡೋಕೆ ಕಷ್ಟ ಅನ್ಕೋಬೇಡಿ. ನಟಿ ಸಮಂತಾ ರುತ್ ಪ್ರಭು ಅವರ ಸೀರೆ ಸ್ಟೈಲ್ ನೋಡಿ, ನೀವು ಕೂಡ ಸಖತ್ ಸ್ಟೈಲಿಶ್ ಆಗಿ, ಕಂಫರ್ಟಬಲ್ ಆಗಿ ಕಾಣಬಹುದು. ಇನ್ನಷ್ಟು ತಿಳಿಯಲು ಮುಂದೆ ನೋಡಿ.

Read Full Story
06:59 PM (IST) Jun 23

India Latest News Live 23 June 2026 21 ಸಾವಿರ ಟೆಕ್ಕಿಗಳ ಮನೆಗೆ ಕಳಿಸಿದ ಒರಾಕಲ್​! ಬೆಂಗಳೂರು, ಹೈದರಾಬಾದ್​ನ 12 ಸಾವಿರ ವಜಾ- ಎಲ್ಲೆಲ್ಲಿ ಕಡಿತ

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನದ ಅಳವಡಿಕೆಯಿಂದಾಗಿ ಸಾಫ್ಟ್‌ವೇರ್ ಉದ್ಯಮದಲ್ಲಿ ಭಾರೀ ಉದ್ಯೋಗ ನಷ್ಟ ಉಂಟಾಗುತ್ತಿದೆ. ಕಳೆದ 12 ತಿಂಗಳಲ್ಲಿ ಒರಾಕಲ್ ಕಂಪನಿಯು ಜಾಗತಿಕವಾಗಿ 21,000 ಉದ್ಯೋಗಿಗಳ ವಜಾಗೊಳಿಸಿದ್ದು, ಬೆಂಗಳೂರು ಮತ್ತು ಹೈದರಾಬಾದ್‌ನಲ್ಲೇ 12,000 ಮಂದಿ ಕೆಲಸ ಕಳೆದುಕೊಂಡಿದ್ದಾರೆ.

Read Full Story
06:26 PM (IST) Jun 23

India Latest News Live 23 June 2026 Eetha ಫಸ್ಟ್ ಲುಕ್ ರಿವೀಲ್ - ಲಾವಣಿ ದಂತಕಥೆ ವಿಠಾಬಾಯಿ ಪಾತ್ರದಲ್ಲಿ ಶ್ರದ್ಧಾ ಕಪೂರ್ ಹೊಸ ಅವತಾರ

Eetha ಬಯೋಪಿಕ್ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದ್ದು, ವಿಠಾಬಾಯಿ ನಾರಾಯಣಗಾಂವ್ಕರ್ ಪಾತ್ರದಲ್ಲಿ ಶ್ರದ್ಧಾ ಕಪೂರ್ ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. 2026ರ ಆಗಸ್ಟ್ 28ರಂದು ಸಿನಿಮಾ ಬಿಡುಗಡೆಯಾಗಲಿದೆ.

Read Full Story
06:10 PM (IST) Jun 23

India Latest News Live 23 June 2026 ಎಲ್ಲರ ಕಣ್ಣು ತಪ್ಪಿಸಿ ಟಾಯ್ಲೆಟ್​ ಫ್ಲಷ್​ನಲ್ಲಿ ಮೊಬೈಲ್​ ಇಟ್ಟಿದ್ದ NEET ವಿದ್ಯಾರ್ಥಿ - ಸಿಕ್ಕಿಬಿದ್ದಿದ್ದೇ ರೋಚಕ

ಜೂನ್ 21ರಂದು ನಡೆದ NEET ಮರುಪರೀಕ್ಷೆಯಲ್ಲಿ, ಹೈದರಾಬಾದ್‌ನ ವಿದ್ಯಾರ್ಥಿಯೊಬ್ಬ ಶೌಚಾಲಯದ ಫ್ಲಶ್ ಟ್ಯಾಂಕ್‌ನಲ್ಲಿ ಮೊಬೈಲ್ ಅಡಗಿಸಿಟ್ಟು ನಕಲು ಮಾಡಲು ಯತ್ನಿಸಿದ್ದ. ಹೊಟ್ಟೆನೋವಿನ ನೆಪದಲ್ಲಿ ಶೌಚಾಲಯಕ್ಕೆ ತೆರಳಿ ಫೋನ್ ಬಳಸುತ್ತಿದ್ದಾಗ, ದೀರ್ಘಕಾಲದ ಅನುಪಸ್ಥಿತಿಯಿಂದ ಅನುಮಾನಗೊಂಡ ಮೇಲ್ವಿಚಾರಕರು ಆತನನ್ನು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ವಿದ್ಯಾರ್ಥಿಯನ್ನು ಪೊಲೀಸರು ಬಂಧಿಸಿದ್ದಾರೆ.
Read Full Story
06:05 PM (IST) Jun 23

India Latest News Live 23 June 2026 Shocking - ಸಮಂತಾ ಬಗ್ಗೆ ತಪ್ಪಾಗಿ ಅರ್ಥ ಮಾಡಿಕೊಂಡಿದ್ದ ಸ್ಟಾರ್ ನಿರ್ದೇಶಕ; ಮುಚ್ಚಿಟ್ಟ ರಹಸ್ಯ ಈಗ ಬಯಲು!

ಪ್ರತಿಭೆ ಎಂಬುದು ಬಣ್ಣದ ಹಿಂದೆ ಅಡಗಿರುವುದಿಲ್ಲ, ಅದು ಪಾತ್ರದ ಜೀವಂತಿಕೆಯಲ್ಲಿರುತ್ತದೆ ಎಂಬುದನ್ನು ಸಮಂತಾ ಅಂದು ಈ ನಿರ್ದೇಶಕರಿಗೆ ಮನದಟ್ಟು ಮಾಡಿಕೊಟ್ಟಿದ್ದರು. ಅವರ ಈ 'ಸ್ವೀಟ್ ಕಂಪ್ಲೇಂಟ್' ಈಗ ಸಖತ್ ವೈರಲ್ ಅಗುತ್ತಿದೆ.

Read Full Story
05:58 PM (IST) Jun 23

India Latest News Live 23 June 2026 Raj Nidimoru - 'ನಾವಿಬ್ಬರೂ ಗ್ರೇಟ್ ಸಿಂಕ್‌ನಲ್ಲಿದ್ದೇವೆ' - ಪತ್ನಿ ಸಮಂತಾಳನ್ನು ಹಾಡಿ ಹೊಗಳಿದ್ದೇಕೆ ರಾಜ್!

Maa Inti Bangaram ಚಿತ್ರದ ಯಶಸ್ಸಿನ ನಡುವೆ ಪತ್ನಿ ಸಮಂತಾ ರುತ್ ಪ್ರಭು ಬಗ್ಗೆ ನಿರ್ಮಾಪಕ ರಾಜ್ ನಿಡಿಮೋರು ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಸಮಂತಾ ಮೊದಲ ಟೇಕ್‌ನಲ್ಲೇ ಅತ್ಯುತ್ತಮ ಅಭಿನಯ ನೀಡುತ್ತಾರೆ ಎಂದು ಹೇಳಿದ್ದಾರೆ.

Read Full Story
05:11 PM (IST) Jun 23

India Latest News Live 23 June 2026 2 ಲೈನ್​ ರಾಜೀನಾಮೆಗೆ ಮ್ಯಾನೇಜರ್​ 2 ಲೈನ್​ ಉತ್ತರ - ಒಂದೇ ದಿನದಲ್ಲಿ 13 ಲಕ್ಷ ಜನರಿಂದ ಶ್ಲಾಘನೆ- ಏನಿದೆ ಅಂಥದ್ದು

ಉದ್ಯೋಗಿಯೊಬ್ಬರು ಕಳುಹಿಸಿದ ಎರಡು ಸಾಲಿನ ರಾಜೀನಾಮೆ ಪತ್ರ ಮತ್ತು ಅದಕ್ಕೆ ಮ್ಯಾನೇಜರ್ ನೀಡಿದ ಅಷ್ಟೇ ಚುಟುಕಾದ, ಪ್ರೀತಿಯ ಉತ್ತರ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರವು ಆರೋಗ್ಯಕರ ಕೆಲಸದ ವಾತಾವರಣ ಮತ್ತು ರಾಜೀನಾಮೆ ಪ್ರಕ್ರಿಯೆಗಳ ಬಗ್ಗೆ ವ್ಯಾಪಕ ಚರ್ಚೆಯನ್ನು ಹುಟ್ಟುಹಾಕಿದೆ.
Read Full Story
05:09 PM (IST) Jun 23

India Latest News Live 23 June 2026 Ranbir Kapoor - 'ನನ್ನ ಹೆಂಡ್ತಿ ಆಲ್ಫಾ' ಟೀ-ಶರ್ಟ್‌ನಲ್ಲಿ ಮಿಂಚಿದ ನಟ - ಆಲಿಯಾಗೆ ಹೀಗೊಂದು ಸ್ವೀಟ್ ಸಪೋರ್ಟ್!

Alia Bhatt ‘ಆಲ್ಫಾ’ ಸಿನಿಮಾಗೆ ಬೆಂಬಲ ಸೂಚಿಸಲು ರಣಬೀರ್ ಕಪೂರ್ ‘My Wife’s An Alpha’ ಎಂದು ಬರೆದ ಟೀ-ಶರ್ಟ್ ಧರಿಸಿ ಗಮನ ಸೆಳೆದಿದ್ದಾರೆ. ಅವರ ಈ ಸ್ವೀಟ್ ಗೆಸ್ಚರ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story
05:05 PM (IST) Jun 23

India Latest News Live 23 June 2026 ಬಾಲಿವುಡ್ ಸ್ಟಾರ್ ಶಾರುಖ್ ಖಾನ್ ಅಂದು ದೆಹಲಿಯಲ್ಲಿ ಸಮೋಸಾ ಮಾರುತ್ತಿದ್ದರು; ಈ ಸತ್ಯ ಹೇಳಿದ್ಯಾರು ಗೊತ್ತಾ?

ಶಾರುಖ್ ಖಾನ್ ಅವರ ಬದುಕು ಕೇವಲ ಒಂದು ಯಶಸ್ಸಿನ ಕಥೆಯಲ್ಲ; ಅದು ಬಡತನ, ಹಸಿವು ಮತ್ತು ಅವಮಾನಗಳನ್ನು ಮೆಟ್ಟಿ ನಿಂತು ಸಿಂಹಾಸನ ಏರಿದ ಒಬ್ಬ ಸಾಮಾನ್ಯ ಹುಡುಗನ ರೋಚಕ ಕಾದಂಬರಿ. ಈಗ ಬಹಿರಂಗವಾಗಿದ್ದು ಹೀಗೆ..!

Read Full Story
04:52 PM (IST) Jun 23

India Latest News Live 23 June 2026 ಭಾರೀ ಇಳಿಕೆಯ ಹಾದಿ ಹಿಡಿದ ಚಿನ್ನದ ಬೆಲೆ; ಬೆಂಗಳೂರಲ್ಲಿ ಇವತ್ತಿನ ಗೋಲ್ಡ್ ರೇಟ್ ಎಷ್ಟು?

Gold Price Drops Sharply in Bengaluru Today: ಕಳೆದ ಮೂರು ದಿನಗಳಿಂದ ಏರಿಕೆಯತ್ತ ಮುಖ ಮಾಡಿದ್ದ ಚಿನ್ನದ ಬೆಲೆ ಇದೀಗ ಮಂಗಳವಾರವಾದ ಇಂದು ಭಾರೀ ಇಳಿಕೆ ಕಂಡಿದೆ. ಜೂನ್ 23ರಂದು ಬೆಂಗಳೂರಿನಲ್ಲಿ ಚಿನ್ನದ ಬೆಲೆ ಎಷ್ಟಿದೆ ಎನ್ನುವುದನ್ನು ನೋಡೋಣ ಬನ್ನಿ.

Read Full Story
04:33 PM (IST) Jun 23

India Latest News Live 23 June 2026 ಗೆಸ್ಟ್‌ಗೆ ವಿಮಾನ, ಹಾಲ್ ಸೇರಿ ₹17 ಕೋಟಿ ಖರ್ಚಿನ ಮದುವೆ ಟ್ವಿಸ್ಟ್ ಬಯಲು, ತಾಳಿ ಕಟ್ಟೊ ಮೊದಲೇ ವರ ಸಾವು

ಉದಯಪುರದಲ್ಲಿ ಅತ್ಯಂತ ಐಷಾರಾಮಿ ಮದವೆಗೆ ಹಾಲ್ ಬುಕ್ ಆಗಿತ್ತು. ಅತಿಥಿಗಳಿಗೆ 2 ವಿಮಾನ. ಉಳಿದುಕೊಳ್ಳಲು 5 ಸ್ಟಾರ್ ಹೊಟೆಲ್. ಹೀಗೆ ಮದುವೆ ಅಂದಾಜು ಖರ್ಚು 17 ಕೋಟಿ ರೂಪಾಯಿ. ಆದರೆ ಮದುವೆಗೂ ಮೊದಲೇ ವರ ಮೃತಪಟ್ಟಿದ್ದ. ಸಾವಿನ ಹಿಂದಿನ ಸತ್ಯ ಬಯಲಾಗಿದೆ.

Read Full Story
04:22 PM (IST) Jun 23

India Latest News Live 23 June 2026 Shah Rukh Khan ಕೆಲಸ ಮಾಡೋದನ್ನ ನೋಡಿ ಕಲಿ - ದೀಪಿಕಾಗೆ ಫರಾ ಖಾನ್ ಕೊಟ್ಟ ಸೀಕ್ರೆಟ್ ಟ್ರೈನಿಂಗ್ ರಹಸ್ಯ ಬಹಿರಂಗ

Om Shanti Om: ಓಂ ಶಾಂತಿ ಓಂ ಸಿನಿಮಾದಲ್ಲಿ ಶಾಂತಿಪ್ರಿಯಾ ಪಾತ್ರಕ್ಕೆ ದೀಪಿಕಾ ಪಡುಕೋಣೆ ಜೀವ ತುಂಬಿದ್ದರು. ಆದರೆ, ಈ ಪಾತ್ರಕ್ಕಾಗಿ ನಿರ್ದೇಶಕಿ ಫರಾ ಖಾನ್ ಅವರು ದೀಪಿಕಾಗೆ ಕೊಟ್ಟ ಟ್ರೈನಿಂಗ್ ಹೇಗಿತ್ತು ಗೊತ್ತಾ?

Read Full Story