ನಟ ಅಜಿತ್ ಕುಮಾರ್ ಪತ್ನಿ, ಮಾಜಿ ನಟಿ ಶಾಲಿನಿ ಅಜಿತ್ ಕುಮಾರ್ ಹಲವು ವರ್ಷಗಳ ನಂತರ ಮತ್ತೆ ಚಿತ್ರರಂಗಕ್ಕೆ ಮರಳಲಿದ್ದಾರೆ ಎನ್ನಲಾಗುತ್ತಿದೆ. ಆದರೆ ಈ ಬಾರಿ ನಟಿಯಾಗಿ ಅಲ್ಲ, ಬದಲಿಗೆ ನಿರ್ಮಾಪಕಿಯಾಗಿ ಎನ್ನುವ ಸುದ್ದಿ ಹರಿದಾಡುತ್ತಿದೆ.
- Home
- News
- India News
- India Latest News Live: 22 ವರ್ಷಗಳ ಬಳಿಕ ನಟ ಅಜಿತ್ ಪತ್ನಿ ಶಾಲಿನಿ ಕಮ್‌ಬ್ಯಾಕ್... ಆದರೆ ಈ ಬಾರಿ ಟ್ವಿಸ್ಟ್ ಇದೆ!
India Latest News Live: 22 ವರ್ಷಗಳ ಬಳಿಕ ನಟ ಅಜಿತ್ ಪತ್ನಿ ಶಾಲಿನಿ ಕಮ್‌ಬ್ಯಾಕ್... ಆದರೆ ಈ ಬಾರಿ ಟ್ವಿಸ್ಟ್ ಇದೆ!

ಕಾಶಿ ವಿಶ್ವನಾಥ ಮಂದಿರದ ಆವರಣದಲ್ಲಿರುವ ಜ್ಞಾನವಾಪಿ ಮಸೀದಿ ವಿವಾದವನ್ನು ಮಾತುಕತೆ ಮೂಲಕ ಇತ್ಯರ್ಥಗೊಳಿಸಿಕೊಳ್ಳಿ ಎಂದು ಸುಪ್ರೀಂ ಕೋರ್ಟ್ ನೀಡಿದ್ದ ಸಲಹೆಯನ್ನು ಹಿಂದೂ, ಮುಸ್ಲಿಂ ಸಮುದಾಯದವರು ತಿರಸ್ಕರಿಸಿದ್ದಾರೆ. ನ್ಯಾಯಾಲಯಗಳೇ ಈ ವಿಷಯವನ್ನು ನಿರ್ಧರಿಸಬೇಕು ಎಂದು ಎರಡೂ ಕಡೆಯವರು ಕೋರಿದ್ದಾರೆ.
ಸುಪ್ರೀಂ ಕೋರ್ಟ್ ಪ್ರಕರಣಗಳ ಇತ್ಯರ್ಥಕ್ಕಾಗಿ ಆ.21-23ರ ತನಕ ವಿಶೇಷ ಲೋಕ ಅದಾಲತ್ ಆಯೋಜಿಸಿದೆ. ಅದಕ್ಕೂ ಮುಂಚಿತವಾಗಿ ‘ರಾಷ್ಟ್ರಾದ್ಯಂತ ಮಧ್ಯಸ್ಥಿಕೆ ತೀರ್ಪು ಮತ್ತು ವಿವಾದಗಳ ಸಾಮರಸ್ಯಕ್ಕಾಗಿ ಸುಪ್ರೀಂ ಕೋರ್ಟ್ ಕ್ರಮ’ ಎಂಬ ಕಾರ್ಯಕ್ರಮವನ್ನು ಕೋರ್ಟ್ಗಳಲ್ಲಿ ಹಮ್ಮಿಕೊಳ್ಳಲಾಗಿದೆ. ಅದರಂತೆ ಮಂಗಳವಾರ ಎರಡೂ ಕಡೆಯವರು ವಾರಾಣಸಿ ನ್ಯಾಯಾಲಯದಲ್ಲಿರುವ ಮಧ್ಯಸ್ಥಿಕೆ ಕೇಂದ್ರದ ಮುಂದೆ ಹಾಜರಾದರು.
ಈ ವೇಳೆ ಮುಸ್ಲಿಂ ಸಮುದಾಯದವರು, ‘ಇದೇ ರೀತಿಯ ಹಲವಾರು ವಿಷಯಗಳು ಸುಪ್ರೀಂ ಕೋರ್ಟ್ ಮುಂದೆ ಬಾಕಿ ಉಳಿದಿವೆ. ನ್ಯಾಯಾಲಯದ ತೀರ್ಪನ್ನು ಪಾಲಿಸುತ್ತೇವೆ. ಆದರೆ ಮಧ್ಯಸ್ಥಿಕೆಯನ್ನು ಸ್ವೀಕರಿಸಲು ಸಿದ್ಧವಿಲ್ಲ’ ಎಂದರು. ಇತ್ತ ಹಿಂದೂ ಸಮುದಾಯವರು ‘ಮುಸ್ಲಿಂ ಕಡೆಯವರು ಜ್ಞಾನವಾಪಿಯಲ್ಲಿ ಅತಿಕ್ರಮಣಕಾರರು. ಜ್ಯೋತಿರ್ಲಿಂಗ ಸ್ಥಳದಲ್ಲಿ ಭವ್ಯ ಕಾಶಿ ವಿಶ್ವನಾಥ ದೇಗುಲ ನಿರ್ಮಿಸಲು ಸಾಧ್ಯವಾಗುವಂತೆ ಆವರಣ ಖಾಲಿ ಮಾಡಬೇಕು’ ಎಂದು ಕೋರಿದರು ಹಾಗೂ ಮಧ್ಯಸ್ಥಿಕೆಗೆ ನಿರಾಕರಿಸಿದರು,
India Latest News Live 15 July 202622 ವರ್ಷಗಳ ಬಳಿಕ ನಟ ಅಜಿತ್ ಪತ್ನಿ ಶಾಲಿನಿ ಕಮ್‌ಬ್ಯಾಕ್... ಆದರೆ ಈ ಬಾರಿ ಟ್ವಿಸ್ಟ್ ಇದೆ!
India Latest News Live 15 July 2026ಸೆನ್ಸಾರ್‌ಶಿಪ್ ಅನ್ನೋದೇ ಬೇಕಾಗಿಲ್ಲ, ಇದೊಂದು ಹಳಸಲು ಪದ್ಧತಿ - ರಾಮ್ ಗೋಪಾಲ್ ವರ್ಮಾ ಕಿಡಿ
India Film Censorship: ಭಾರತದಲ್ಲಿ ಫಿಲ್ಮ್ ಸೆನ್ಸಾರ್‌ಶಿಪ್ ಅನ್ನೇ ತೆಗೆದುಹಾಕಬೇಕು, ಈಗಿನ ವ್ಯವಸ್ಥೆ ಸಂಪೂರ್ಣ ಹಳಸಲಾಗಿದೆ ಅಂತ ಖ್ಯಾತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಹೇಳಿದ್ದಾರೆ.
India Latest News Live 15 July 2026IRCTC ಹೊಸ ವೆಬ್‌ಸೈಟ್ ಬೀಟಾ ಆವೃತ್ತಿ ರಿಲೀಸ್ - ಕ್ಯಾಪ್ಚಾ ಕಿರಿಕಿರಿ ಇಲ್ಲ, ಟಿಕೆಟ್ ಬುಕಿಂಗ್ ಇನ್ಮುಂದೆ ಮತ್ತಷ್ಟು ಸುಲಭ
ಐಆರ್‌ಸಿಟಿಸಿ ತನ್ನ ವೆಬ್‌ಸೈಟ್‌ನ ಹೊಸ 'ಬೀಟಾ ಆವೃತ್ತಿ'ಯನ್ನು ಅನಾವರಣಗೊಳಿಸಿದ್ದು, ಇದು ಬಳಕೆದಾರರಿಗೆ ಸುಧಾರಿತ ಅನುಭವ ನೀಡಲಿದೆ. ಅನಗತ್ಯ ಕ್ಯಾಪ್ಚಾ ತೆಗೆದುಹಾಕುವುದು, ಸೀಟುಗಳ ಲಭ್ಯತೆಯ ಸ್ಪಷ್ಟ ಚಿತ್ರಣ, ಮತ್ತು ವೇಗದ ಚೆಕ್‌ಔಟ್ ಪ್ರಕ್ರಿಯೆಯಂತಹ ಪ್ರಮುಖ ಸುಧಾರಣೆಗಳನ್ನು ಇದು ಒಳಗೊಂಡಿದೆ.
India Latest News Live 15 July 2026ರಾಮ್ ಚರಣ್ RC17 ಚಿತ್ರಕ್ಕೆ ಲೇಡಿ ಸೂಪರ್‌ಸ್ಟಾರ್ ಎಂಟ್ರಿ - ನಿರ್ದೇಶಕ ಸುಕುಮಾರ್ ಪ್ಲ್ಯಾನ್ ಏನು?
ರಾಮ್ ಚರಣ್ ಅವರ ಮುಂದಿನ ಸಿನಿಮಾ RC17 ಬಗ್ಗೆ ಅಭಿಮಾನಿಗಳಲ್ಲಿ ದೊಡ್ಡ ನಿರೀಕ್ಷೆ ಇದೆ. ಸುಕುಮಾರ್ ನಿರ್ದೇಶನದ ಈ ಚಿತ್ರದಲ್ಲಿ ನಯನತಾರಾ ಒಂದು ಪ್ರಮುಖ ಪಾತ್ರದಲ್ಲಿ ನಟಿಸಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.
India Latest News Live 15 July 2026ಪಾತಾಳಕ್ಕೆ ಕುಸಿದ ಬಾಬಾ ರಾಮ್‌ದೇವ್ ಪತಂಜಲಿ, ಒಂದೇ ದಿನ ಶೇ. 15ರಷ್ಟು ಮಹಾಕುಸಿತ!
India Latest News Live 15 July 2026ಮಾರ್ಕೆಟ್ಗೆ ಬಂದಿದೆ ಹೊಸ ಉದ್ಯೋಗ - ಕೂದಲಿನ ಜೊತೆ ಮಾತನಾಡಿ ಲಕ್ಷ ಲಕ್ಷ ಆದಾಯ! ಏನಿದು ನೋಡಿ
India Latest News Live 15 July 2026ಮಿನಿಮಲ್ ಸ್ಟೈಲ್, ಮ್ಯಾಕ್ಸಿಮಮ್ ಗ್ಲಾಮರ್ - 'ಧುರಂಧರ್' ಸಾರಾ ಅರ್ಜುನ್ ಹೊಸ ಅವತಾರ ವೈರಲ್
ರಣವೀರ್ ಸಿಂಗ್ ನಟನೆಯ 'ಧುರಂಧರ್' ಫ್ರಾಂಚೈಸಿಯಲ್ಲಿ ಯಾಲಿನಾ ಪಾತ್ರದ ಮೂಲಕ ಗಮನ ಸೆಳೆದ ನಟಿ ಸಾರಾ ಅರ್ಜುನ್, ಇದೀಗ ತಮ್ಮ ಲೇಟೆಸ್ಟ್ ಫೋಟೋಶೂಟ್‌ನಿಂದಾಗಿ ಮತ್ತೆ ಸುದ್ದಿಯಲ್ಲಿದ್ದಾರೆ.
India Latest News Live 15 July 2026ಕೇತನ್ ಕೊಲೆ - ಪ್ರಧಾನಿಗೆ ತಲುಪಿದ ತಾಯಿಯ ಕಣ್ಣೀರ ಪತ್ರ! ದಯವಿಟ್ಟು ಇದನ್ನು ಇನ್ನೊಂದು ಘಟನೆಯಾಗಿಸಬೇಡಿ
India Latest News Live 15 July 2026ರೈಲಿನ ಬೆಡ್‌ಶೀಟ್ ಮನೆಗೆ ತರ್ತೀರಾ? ಭಾರತೀಯ ರೈಲ್ವೆಗೆ ನೂರಾರು ಕೋಟಿ ರುಪಾಯಿ ನಷ್ಟ..! ಸಿಕ್ಕಿಬಿದ್ರೆ ಜೈಲೂಟ ಗ್ಯಾರಂಟಿ!
ಭಾರತೀಯ ರೈಲ್ವೆಯ ಎಸಿ ಕೋಚ್‌ಗಳಲ್ಲಿ ಪ್ರಯಾಣಿಕರಿಗೆ ನೀಡುವ ಬೆಡ್‌ರೋಲ್ ಕಿಟ್‌ಗಳು ದೊಡ್ಡ ಪ್ರಮಾಣದಲ್ಲಿ ಕಳ್ಳತನವಾಗುತ್ತಿವೆ. ಕಳೆದ ನಾಲ್ಕು ವರ್ಷಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಬೆಡ್‌ರೋಲ್ ವಸ್ತುಗಳು ಕಣ್ಮರೆಯಾಗಿದ್ದು, ಇದರಿಂದ ರೈಲ್ವೆ ವ್ಯವಸ್ಥೆಗೆ ₹104 ಕೋಟಿಗೂ ಹೆಚ್ಚು ನಷ್ಟವಾಗಿದೆ.
India Latest News Live 15 July 2026ಇಂಡೋ-ನೇಪಾಳ ಗಡಿಯಲ್ಲಿ ಶಂಕಿತ ಅಮೆರಿಕನ್ ನೌಕಾಪಡೆ ಮಾಜಿ ಯೋಧನ ಬಂಧನ, ಬಯಲಾಯ್ತು ಬೆಂಗಳೂರು, ಗೋವಾ ಲಿಂಕ್!
India Latest News Live 15 July 2026ಕೊನೆಗೂ ಆ ಸೀಕ್ರೆಟ್ ರಿವೀಲ್.. - ಪ್ರಿಯಾಂಕಾ ಚೋಪ್ರಾಗೆ ನಿಕ್ ಕಳಿಸಿದ ಮೊದಲ ಸಂದೇಶ ಬಹಿರಂಗ
ಕೊನೆಗೂ ಆ ಸೀಕ್ರೆಟ್ ರಿವೀಲ್ ಆಗಿದೆ! ಪ್ರಿಯಾಂಕಾ ಚೋಪ್ರಾಗೆ ತಾವು ಕಳಿಸಿದ್ದ ಮೊದಲ ಮೆಸೇಜ್ ಬಗ್ಗೆ ನಿಕ್ ಜೋನಸ್ ಅವರೇ ಹೇಳಿಕೊಂಡಿದ್ದಾರೆ. 'ಹೇ ಜೋನಸ್' ಪಾಡ್‌ಕಾಸ್ಟ್‌ನಲ್ಲಿ ಈ ವಿಚಾರ ಹಂಚಿಕೊಂಡಾಗ, ಇಬ್ಬರೂ ಮುಜುಗರದಿಂದ ನಕ್ಕಿದ್ದು ಕ್ಯೂಟ್ ಆಗಿತ್ತು.
India Latest News Live 15 July 2026ಪಂಡಿತ್ ಭವಿಷ್ಯ ನಿಜವಾಯ್ತು, ಫಿಫಾ ವಿಶ್ವಕಪ್‌ನಿಂದ ಫ್ರಾನ್ಸ್ ಔಟ್! ಈಗ ಅರ್ಜೆಂಟೀನಾ ಫ್ಯಾನ್ಸ್‌ಗೆ ಶುರುವಾಯ್ತು ನಡುಕ!
India Latest News Live 15 July 2026IND vs ENG 2nd ODI - ಶುಭ್‌ಮನ್ ಗಿಲ್ ಅಲಭ್ಯರಾದರೆ ಯಾರು ಓಪನರ್? ಭಾರತ ಸಂಭಾವ್ಯ XI ಬಹಿರಂಗ
ಬೆಂಗಳೂರು: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಏಕದಿನ ಪಂದ್ಯ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇಂಗ್ಲೆಂಡ್ ಎದುರಿನ ಎರಡನೇ ಪಂದ್ಯಕ್ಕೆ ಭಾರತ ತಂಡದಲ್ಲಿ ಬದಲಾವಣೆಗಳಾಗುವ ಸಾಧ್ಯತೆಯಿದೆ. ಇಲ್ಲಿದೆ ಸಂಭಾವ್ಯ ತಂಡ.
India Latest News Live 15 July 202616 ವರ್ಷಗಳ ಬಳಿಕ ವಿಶ್ವಕಪ್ ಫೈನಲ್‌ಗೆ ಸ್ಪೇನ್; ಫ್ರಾನ್ಸ್ ಕನಸು ಭಗ್ನ!
India Latest News Live 15 July 2026Supreme Court - ಸುಪ್ರೀಂ ಕೋರ್ಟ್‌ನಲ್ಲೇ ಪೇಪರ್ ಎಸೆದು ಸಿಜೆಗೆ ನಿಂದಿಸಿದ ಇಬ್ಬರು ಕಾನೂನು ವಿದ್ಯಾರ್ಥಿಗಳ ಬಂಧನ
India Latest News Live 15 July 2026ಯುವತಿಯ ಆನ್‌ಲೈನ್ ಆರ್ಡರ್‌ನಲ್ಲಿತ್ತು ಕಾನ್ಫಿಡೆನ್ಶಿಯಲ್ ಫೋಟೋ, ಆತಂಕದಿಂದ ತೆರೆದಾಗ ಕಾದಿತ್ತು ಅಚ್ಚರಿ
ಯುವತಿ ಬ್ಲಿಂಕಿಟ್ ಮೂಲಕ ಕೆಲ ವಸ್ತುಗಳನ್ನು ಆರ್ಡರ್ ಮಾಡಿದ್ದಾರೆ. ಇದರ ಜೊತೆಗೆ ಅತ್ಯಂತ ರಹಸ್ಯ ಫೋಟೋಗಳು ಅನ್ನೋ ಎನ್‌ವಲಪ್ ಕವರ್ ಇದೇ ಆರ್ಡರ್ ಒಳಗಿತ್ತು. ಆತಂಕದಿಂದಲೇ ಯುವತಿ ಈ ಕವರ್ ತೆರೆದಾಗ ಅಚ್ಚರಿ ಕಾದಿತ್ತು.
India Latest News Live 15 July 2026ಅಹಮದಾಬಾದ್ ವಿಮಾನ ದುರಂತ - 13 ತಿಂಗಳ ಬಳಿಕ ಸುಪ್ರೀಂಗೆ AAIBಯಿಂದ ಅಫಿಡವಿಟ್ ಸಲ್ಲಿಕೆ
2025ರ ಅಹಮದಾಬಾದ್ ಏರ್ ಇಂಡಿಯಾ ವಿಮಾನ ಪತನದ ತನಿಖೆ ಮುಂದುವರೆದಿದ್ದು, ಕಾಕ್‌ಪಿಟ್ ಧ್ವನಿ ರೆಕಾರ್ಡಿಂಗ್ (CVR) ಅನ್ನು ಬಹಿರಂಗಪಡಿಸಲು ಸಾಧ್ಯವಿಲ್ಲವೆಂದು ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಸುಪ್ರೀಂಕೋರ್ಟ್‌ಗೆ ತಿಳಿಸಿದೆ.
India Latest News Live 15 July 2026ತಿರಸ್ಕೃತರಿಂದಲೇ ಸನ್ಮಾನ - ಶೌಚಾಲಯ ಕ್ಲೀನ್ ಮಾಡುತ್ತಲೇ ಮಂಗಳನ ಅಂಗಳದವರೆಗೆ- ಧೀರೆಯ ರೋಚಕ ಸ್ಟೋರಿ
India Latest News Live 15 July 2026ಪತಿ ಅಕ್ರಮ ಸಂಬಂಧ ಪತ್ತೆಗೆ ಶಾಲೆಯಲ್ಲಿ ಹಿಡನ್ ಕ್ಯಾಮೆರಾ ಇಟ್ಟ ಪತ್ನಿ, ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಶಿಕ್ಷಕ
ಶಿಕ್ಷಕ ಪತಿಯ ಮೇಲೆ ಪತ್ನಿಗೆ ಅನುಮಾನಗಳು ಹೆಚ್ಚಾಗಿದೆ. ಗೊತ್ತಿಲ್ಲದೆ ಶಾಲೆಗೆ ತೆರಳಿ ಹಿಡನ್ ಕ್ಯಾಮೆರಾ ಇಟ್ಟು ಬಂದಿದ್ದಾಳೆ. ಇದರ ಅರಿವೇ ಇಲ್ಲದ ಪತಿ, ಶಾಲಾ ಟೀಚರ್ ಜೊತೆಗಿನ ರಹಸ್ಯ ಕಾರ್ಯಾಚರಣೆಗಳು ಸೆರೆಯಾಗಿದೆ.
India Latest News Live 15 July 2026ನಾನಿನ್ನೂ ವರ್ಜಿನ್, ಮದ್ವೆ ಆದ್ಮೇಲೆ - ಸಹನಟಿ ಕ್ಯಾರೆಕ್ಟರ್ ಬಗ್ಗೆ ಶಿಲ್ಪಾ ಶಿಂಧೆ ಮಾತು
'ಲಾಕ್ ಅಪ್ ಸೀಸನ್ 2' ರಿಯಾಲಿಟಿ ಶೋನಲ್ಲಿ ನಟಿ ಶಿಲ್ಪಾ ಶಿಂಧೆ, ಸಹ ಸ್ಪರ್ಧಿ ಶ್ರೇಯಾ ಕಾಲ್ರಾ ಜೊತೆ ಸೇರಿ ನಟಿ ಶಿವಾಂಗಿ ಜೋಶಿಯವರನ್ನು ಮಿಮಿಕ್ರಿ ಮಾಡಿದ್ದಾರೆ. ಶಿವಾಂಗಿಯವರ ಕ್ಯಾರೆಕ್ಟರ್, ವರ್ಜಿನ್ ಹೇಳಿಕೆ ಬಗ್ಗೆ ಕೊಂಕು ನುಡಿದಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.