ಐದೇ ದಿನಕ್ಕೆ 2 ಕೋಟಿ ಜಿರಳೆ ಸೈನಿಕರು, ಜೆನ್‌ಝೀ ಅಕ್ರೋಶವೋ, ಕ್ರಾಂತಿಯ ಕಿಚ್ಚೋ?

ಸೋಶಿಯಲ್ ಮೀಡಿಯಾಗಳಲ್ಲಿ ಇದೀಗ ಜಿರಳೆಯದ್ದೇ ಸದ್ದು. ಕಾಕ್ರೋಚ್ ಜನತಾ ಪಾರ್ಟಿ ಭಾರಿ ಕೋಲಾಹಲ ಸೃಷ್ಟಿಸಿದೆ. ಬಿಜೆಪಿ ವಿರುದ್ಧ ನಿಂತಿರುವ ಶಕ್ತಿಗಳೆಲ್ಲಾ ಈ ಜಿರೆಳೆ ಹೆಸರಿನಡಿ ಒಟ್ಟುಗೂಡಿದೆ. ಉನ್ಮಾದದ ಹುಚ್ಚೋ..?

Share this Video
  • FB
  • Linkdin
  • Whatsapp

ಸೋಷಿಯಲ್ ಮೀಡಿಯಾದಲ್ಲಿ ಜಿರಳೆಯದ್ದೇ ಹಾವಳಿ.. ರಾತ್ರೋ ರಾತ್ರಿ ಪಕ್ಷದ ಹೆಸರಲ್ಲಿ ಹುಟ್ಕೊಂಡ ಪೇಜ್​ಗೆ ಕೋಟಿ ಕೋಟಿ ಜನ ಫಾಲೋವರ್ಸ್​ಗಳಾಗ್ತಾಯಿದ್ದಾರೆ. ಇದು ಕೇವಲ ಸೋಷಿಯಲ್ ಮೀಡಿಯಾ ಟ್ರೆಂಡ್ ಅಷ್ಟೇ ಅಂದಕೊಳ್ತಾ ಇರುವಾಗಲೇ ಹೋರಾಟಕ್ಕೂ ಇಳಿದಿದೆ ಈ ಜಿರಳೆ ಸೇನೆ. ಈ ಮಧ್ಯೆ ಕಾಕ್ರೋಚ್ ಪಡೆಯ ಸಾರಥಿಯ ಪೋಷಕರು ತಮ್ಮ ಮಗನ ವಿಚಾರವಾಗಿ ಆತಂಕ ವ್ಯಕ್ತಪಡಿಸ್ತಾಯಿದ್ದಾರೆ. ಹಾಗಿದ್ರೆ ಕಾಕ್ರೋಚ್ ಆರ್ಮಿಯ ಕಥೆ ಎಲ್ಲಿಗೆ ಬಂದು ನಿಂತಿದೆ..? ಅದ್ರ ಮುಂದಿನ ಟಾರ್ಗೆಟ್​ಗಳೇನು..?

Add Asianetnews Kannada as a Preferred SourcegooglePreferred

Related Video