'ಸೀತಾರಾಮ ಕಲ್ಯಾಣ..' ಒನ್‌ ಲೈನ್ ವ್ಯಾಖ್ಯಾನವಿದು...!

 'ಸೀತಾರಾಮ ಕಲ್ಯಾಣ' ಬಿಡುಗಡೆ ವೇಳೆ ನಡೆದ ಪ್ರೆಸ್ ಮೀಟ್‌ನಲ್ಲಿ ನಿಖಿಲ್ ನೇರವಾಗಿ ಮಾತನಾಡಿದ್ದಾರೆ. ಇನ್ನು ಈ ಸಿನಿಮಾದ ಬಗ್ಗೆ ಒನ್‌ಲೈನ್ ಹೇಳಬೇಕಂದ್ರೆ.. ತಂದೆಗಾಗಿ, ಜನರ ಪ್ರೀತಿ ಹಾಗೂ ರೈತರ ಪರವಾಗಿ ಹೋರಾಡುವ ಹುಡುಗನ ಪಾತ್ರ ಮಾಡಿದ್ದಾರೆ. ಇಲ್ಲಿ ನಿಖಿಲ್ - ಅಭಿಷೇಕ್ ಸ್ನೇಹದ ಬಗ್ಗೆಯೂ ಮಾತನಾಡಿದ್ದಾರೆ..

Share this Video
  • FB
  • Linkdin
  • Whatsapp

Related Video