ಕ್ರೇಜಿಸ್ಟಾರ್ ಮಗಳನ್ನು ವರಿಸಲಿರುವ ಹುಡುಗ ಯಾರು ಗೊತ್ತಾ?

ಕ್ರೇಜಿಸ್ಟಾರ್ ರವಿಚಂದ್ರನ್ ಮಗಳ ಮದುವೆ ಸಂಭ್ರಮದಲ್ಲಿದ್ದಾರೆ. ರವಿಚಂದ್ರನ್ ಪುತ್ರಿ ಗೀತಾಂಜಲಿ ನಿಶ್ಚಿತಾರ್ಥ ನಾಳೆ ನಡೆಯಲಿದೆ. ಉದ್ಯಮಿ ಅಜಯ್ ಜೊತೆ ಎಂಗೇಜ್ ಮೆಂಟ್ ನಡೆಯಲಿದ೩. ಬೆಂಗಳೂರಿನ ಖಾಸಗಿ ಹೋಟೆಲ್ ನಲ್ಲಿ ನಿಶ್ಚಿತಾರ್ಥ ಸಮಾರಂಭ ನಡೆಯಲಿದೆ. ಆಪ್ತರು, ಸ್ನೇಹಿತರ ಸಮ್ಮುಖದಲ್ಲಿ ನಿಶ್ಚಿತಾರ್ಥ ನಡೆಯಲಿದೆ. 

Share this Video
  • FB
  • Linkdin
  • Whatsapp

Related Video