Asianet Suvarna News Asianet Suvarna News

’ನಟಸಾರ್ವಭೌಮ’ ನೋಡಿ ಪುನೀತ್ ಪತ್ನಿ ಹೇಳಿದ್ದೇನು?

ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ನಟಸಾರ್ವಭೌಮ ನೋಡಿ ಪತ್ನಿ ಅಶ್ವಿನಿ ಏನ್ ಹೇಳಿದ್ರು’ ಎಂದು ಕೇಳಿದಾಗ ಪತ್ನಿಯ ಬಗ್ಗೆ ಪುನೀತ್ ಹೇಳಿದ್ದು ಹೀಗೆ. 

ಪುನೀತ್ ರಾಜ್ ಕುಮಾರ್ ಅಭಿನಯದ ’ನಟ ಸಾರ್ವಭೌ’ ಚಿತ್ರಕ್ಕೆ ಸಿಕ್ಕಾಪಟ್ಟೆ ಯಶಸ್ಸು ಸಿಕ್ಕಿದೆ. ಪ್ರೇಕ್ಷಕರು ಈ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಚಿತ್ರದ ಯಶಸ್ಸಿನಿಂದ ಚಿತ್ರತಂಡ ಖುಷಿಯಲ್ಲಿದೆ. ನಿರ್ದೇಶಕ ಪವನ್ ಒಡೆಯರ್ ಹಾಗೂ ಪುನೀತ್ ಈ ಚಿತ್ರದ ಯಶಸ್ಸಿನ ಖುಷಿಯನ್ನು ಸುವರ್ಣ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ. ಮಾತನಾಡುವ ವೇಳೆ ’ ನಟಸಾರ್ವಭೌಮ ನೋಡಿ ಪತ್ನಿ ಅಶ್ವಿನಿ ಏನ್ ಹೇಳಿದ್ರು’ ಎಂದು ಕೇಳಿದಾಗ ಪತ್ನಿಯ ಬಗ್ಗೆ ಪುನೀತ್ ಹೇಳಿದ್ದು ಹೀಗೆ 

Video Top Stories