ವಾಹ್ ಎಂಥಾ ಮಾತು! ಮೋದಿ ಬಗ್ಗೆ ಕಿಚ್ಚ ಸುದೀಪ್ ಹೇಳೋದೇನು ಗೊತ್ತಾ?

ಕಿಚ್ಚ ಸುದೀಪ್ ಬಹು ನಿರೀಕ್ಷಿತ ಚಿತ್ರ ’ಪೈಲ್ವಾನ್’ ಭಾರೀ ನಿರೀಕ್ಷೆ ಮೂಡಿಸಿದೆ. ಪೈಲ್ವಾನ್ ಆಗಿ ಕಿಚ್ಚ ಸುದೀಪ್ ಮೊದಲ ಲುಕ್ ಭಾರೀ ಸದ್ದು ಮಾಡಿದೆ. ಪೈಲ್ವಾನ್ ಆಗಿ ಸುದೀಪ್ ರನ್ನು ನೋಡುವುದೇ ಥ್ರಿಲ್ ಎನಿಸುತ್ತದೆ. ಪೈಲ್ವಾನ್ ಚಿತ್ರದ ಬಗ್ಗೆ ಸುದೀಪ್ ಸುವರ್ಣ ನ್ಯೂಸ್ ಜೊತೆ ಮಾತನಾಡಿದ್ದಾರೆ. 
ಇದೇ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಸಿಕ್ಕರೆ ಏನ್ ಕೇಳ್ತೀರಾ ಅಂದಿದ್ದಕ್ಕೆ,ಮೋದಿ ಜಿ ನಾನು ನಿಮ್ಮ ರೀತಿ ಆಗೋದು ಯಾವಾಗ? ಎಂದು ಕೇಳುತ್ತೇನೆ ಎಂದಿದ್ದಾರೆ. ಮೋದಿಯವರ ಕಾರ್ಯ ವೈಖರಿಯನ್ನು ಶ್ಲಾಘಿಸಿದ್ದಾರೆ. 

Share this Video
  • FB
  • Linkdin
  • Whatsapp

Add Asianetnews Kannada as a Preferred SourcegooglePreferred

Related Video