ಭಟ್ಟರ ಪ್ರೇಮಗೀತೆಗಳಿಗೆ ಪ್ರೇರಣೆಯಾದ 'ಆಕೆ’ ಯಾರು ಗೊತ್ತಾ?

ಮನಮುಟ್ಟುವ ಸಾಹಿತ್ಯದ ಮೂಲಕ ಜಾದೂ ಮಾಡಿದ ನಿರ್ದೇಶಕ ಯೋಗರಾಜ್ ಭಟ್. ನಿರ್ದೇಶಕನೂ ಕೂಡಾ ನಟನಷ್ಟೇ ಪ್ರೇಕ್ಷಕನ ಮೇಲೆ ಮೋಡಿ ಮಾಡಬಹುದು ಎಂಬುದಕ್ಕೆ ಭಟ್ಟರೇ ನಿದರ್ಶನ. ಇವರ ಯೋಚನೆ ಕೂಡಾ ವಿಭಿನ್ನ. ಒಂದೆರಡು ಸಾಲುಗಳಲ್ಲೇ ಜೀವನದ ಅರ್ಥ ಕಟ್ಟಿಕೊಡಬಲ್ಲ ಅದ್ಭುತ ಗೀತ ರಚನೆಕಾರ. ಇವರು ಸುವರ್ಣ ಗರ್ಲ್ಸ್ ವಿತ್ ಯೋಗರಾಜ್ ಭಟ್ ಶೋನಲ್ಲಿ ಪಾಲ್ಗೊಂಡು  ಇಂಟರೆಸ್ಟಿಂಗ್ ಆಗಿ ಮಾತನಾಡಿದ್ದಾರೆ. ಏನ್ ಹೇಳಿದ್ದಾರೆ ಕೇಳಿ. 

Share this Video
  • FB
  • Linkdin
  • Whatsapp

Related Video