Asianet Suvarna News Asianet Suvarna News

ಮಳೆ ಹುಡುಗಿ ಪೂಜಾಗಾಂಧಿ ತಂಗಿ ಸುಹಾನಿ ದೇಶದ ಸ್ಟ್ರಾಂಗೆಸ್ಟ್ ವುಮನ್

ಅಕ್ಕ ಪೂಜಾ ಗಾಂಧಿ, ತಂಗಿ ರಾಧಿಕಾ ಗಾಂಧಿ ಇಬ್ಬರೂ ನಟಿಯರು.  ಆದರೆ, ಸುಹಾನಿ ಗಾಂಧಿಗೆ ಮಾತ್ರ ಕ್ರೀಡೆಯಲ್ಲಿ ಆಸಕ್ತಿ. ಅದೂ ವೈಟ್ ಲಿಫ್ಟಿಂಗ್‌ನಲ್ಲಿ. ಇದೇ ಆಸಕ್ತಿ ಇಂದು ಅವರನ್ನು ಅಂತಾರಾಷ್ಟ್ರೀಯ ಮಟ್ಟಕ್ಕೂ ಕೊಂಡೊಯ್ದಿದೆ. ರಷ್ಯಾದಲ್ಲಿ ನಡೆದ ವರ್ಲ್ಡ್ 90 ಪ್ಲಸ್ ಮಹಿಳೆಯರ ವೈಟ್‌ಲಿಫ್ಟಿಂಗ್ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರು ಚಿನ್ನದ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ದೇಶದ ಸ್ಟ್ರಾಂಗೆಸ್ಟ್ ವುಮೆನ್ ಸುಹಾನಿಯ ಕಹಾನಿ ನಿಮಗಾಗಿ.

Video Top Stories