ಡ್ರಗ್ಸ್ ಮಾಫಿಯಾ: ಸ್ಟಾರ್ ನಟರ ಬ್ಲಡ್ ಟೆಸ್ಟ್ ಮಾಡ್ಸಿ ಎಂದ ಕಂಗನಾ

ಎಲ್ಲವನ್ನೂ ನೇರವಾಗಿ ಹೇಳೋ ನಟಿ ಕಂಗನಾ ಬಾಲಿವುಡ್‌ನಲ್ಲಿಯೂ ಡ್ರಗ್ಸ್ ಬಳಸುವವರಿದ್ದಾರೆ ಎಂದಿದ್ದರು. ಈಗ ಕ್ವೀನ್ ಮಾಡಿರೋ ಟ್ವೀಟ್ ಏನು..? ಡ್ರಗ್ಸ್ ಬಗ್ಗೆ ಟ್ವೀಟ್‌ನಲ್ಲಿ ಏನ್ ಹೇಳಿದ್ದಾರೆ..? ಇಲ್ಲಿ ನೋಡಿ ವಿಡಿಯೋ

Share this Video
  • FB
  • Linkdin
  • Whatsapp

ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ತೀವ್ರ ಚರ್ಚೆಗಳಾಗುತ್ತಿರುವ ಸಂದರ್ಭದಲ್ಲಿಯೇ ಬಾಲಿವುಡ್‌ನಲ್ಲಿಯೂ ಈ ಬಗ್ಗೆ ಸುದ್ದಿ ಕೇಳಿ ಬಂದಿದೆ. ಬಾಲಿವುಡ್ ಕ್ವೀನ್ ಕಂಗನಾ ರಣಾವತ್ ಅವರು ಬಾಲಿವುಡ್ ಡ್ರಗ್ಸ್ ಮಾಫಿಯಾ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂದ್ರಜಿತ್ ಲಂಕೇಶ್‌ಗೆ ಹೊಸ ನೋಟಿಸ್: ಸಾಕ್ಷಿ ಕೇಳಿದ ಸಿಸಿಬಿ

ಎಲ್ಲವನ್ನೂ ನೇರವಾಗಿ ಹೇಳೋ ನಟಿ ಕಂಗನಾ ಬಾಲಿವುಡ್‌ನಲ್ಲಿಯೂ ಡ್ರಗ್ಸ್ ಬಳಸುವವರಿದ್ದಾರೆ ಎಂದಿದ್ದರು. ಈಗ ಕ್ವೀನ್ ಮಾಡಿರೋ ಟ್ವೀಟ್ ಏನು..? ಡ್ರಗ್ಸ್ ಬಗ್ಗೆ ಟ್ವೀಟ್‌ನಲ್ಲಿ ಏನ್ ಹೇಳಿದ್ದಾರೆ..? ಇಲ್ಲಿ ನೋಡಿ ವಿಡಿಯೋ

Related Video