ಇಂದ್ರಜಿತ್ ಲಂಕೇಶ್‌ಗೆ ಹೊಸ ನೋಟಿಸ್: ಸಾಕ್ಷಿ ಕೇಳಿದ ಸಿಸಿಬಿ

ರಾಜ್ಯಾದ್ಯಂತ ಡ್ರಗ್ಸ್ ಮಾಫಿಯಾ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೂ ಈಗ ಕಂಟಕ ಎದುರಾಗಿದೆ. ಸಿಸಿಬಿ ಮತ್ತೊಮ್ಮೆ ಇಂದ್ರಜಿತ್ ಲಂಕೇಶ್‌ಗೆ ಹೊಸ ನೋಟಿಸ್ ಜಾರಿ ಮಾಡಿದೆ.

First Published Sep 2, 2020, 2:09 PM IST | Last Updated Sep 2, 2020, 2:31 PM IST

ರಾಜ್ಯಾದ್ಯಂತ ಡ್ರಗ್ಸ್ ಮಾಫಿಯಾ ಬಗ್ಗೆ ಭಾರೀ ಚರ್ಚೆಯಾಗುತ್ತಿದ್ದು, ಸ್ಯಾಂಡಲ್‌ವುಡ್ ಸ್ಟಾರ್ಸ್‌ಗೂ ಈಗ ಕಂಟಕ ಎದುರಾಗಿದೆ. ಸಿಸಿಬಿ ಮತ್ತೊಮ್ಮೆ ಇಂದ್ರಜಿತ್ ಲಂಕೇಶ್‌ಗೆ ಹೊಸ ನೋಟಿಸ್ ಜಾರಿ ಮಾಡಿದೆ.

'ನಮ್ಮ ಮಕ್ಕಳ ಹೆಸರು ಹೊರಬಂದ್ರೆ ಹುಷಾರ್, ನಿಮ್ಮ ಮಕ್ಕಳ ಬಂಡವಾಳ ಬಯಲು ಮಾಡ್ತೀವಿ'

ಈಗಾಗಲೇ ವಿಚಾರಣೆಗೊಳಗಾಗಿದ್ದರೂ ಸಿಸಿಬಿ ಮತ್ತೊಂದು ಅವಕಾಶ ನೀಡಿದೆ. ಡ್ರಗ್ಸ್ ಮಾಫಿಯಾದಲ್ಲಿ ಪ್ರಮುಖರ ಹೆಸರು ಲಿಸ್ಟ್ ಕೊಟ್ಟಿದ್ದ ಇಂದ್ರಜಿತ್ ತಮ್ಮಲ್ಲಿ ಏನಾದರೂ ದಾಖಲೆ ಇದ್ದರೆ ಕೊಡಬಹುದು ಎಂದು ಸಿಸಿಬಿ ಹೇಳಿದೆ.