ರವಿ ಬೆಳಗೆರೆ ಜೊತೆ ಒಂದು ವಾರ ಇರುವ ಅವಕಾಶ ಸಿಕ್ಕಿದ್ದು ನಮ್ಮ ಯೋಗ: ಶೈನ್ ಶೆಟ್ಟಿ

ರವಿ ಬೆಳಗೆರೆಯವರನ್ನು ಮೊದಲ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ನೋಡಿದಾಗ ನಮ್ಮ ಮನೆಯ ಸದಸ್ಯರೇನೋ ಅನ್ನೋ ಹಾಗೆ ನಮ್ಮನ್ನು ಟ್ರೀಟ್‌ ಮಾಡಿದರು: ಶೈನ್ ಶೆಟ್ಟಿ

Suvarna News  | Published: Nov 13, 2020, 3:27 PM IST

ಬೆಂಗಳೂರು (ನ. 13): ರವಿ ಬೆಳಗೆರೆಯವರನ್ನು ಮೊದಲ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ನೋಡಿದಾಗ ನಮ್ಮ ಮನೆಯ ಸದಸ್ಯರೇನೋ ಅನ್ನೋ ಹಾಗೆ ನಮ್ಮನ್ನು ಟ್ರೀಟ್‌ ಮಾಡಿದರು. ಅವರ ಜೊತೆ ಬಿಗ್‌ಬಾಸ್‌ ಮನೆಯಲ್ಲಿ ಒಂದು ವಾರ ಕಳೆದಿದ್ದು ನಮ್ಮ ಯೋಗ ಅಂತ ಹೇಳಬೇಕು. ಬೆಳಗಿನ ಜಾವದವರೆಗೆ ಅವರ ಜೊತೆ ಕುಳಿತು ಮಾತಾಡ್ತಾ ಇದ್ವಿ. ಹಿಂದಿ ನಿರ್ದೇಶಕರೊಬ್ಬರ ಪ್ರೇಮಕತೆಯನ್ನ ಹೇಳ್ತಾ ಇದ್ರು. ಜೊತೆಗೆ ಹೆಣ್ಣು ಮಕ್ಕಳನ್ನು ಗೌರವಿಸೋದನ್ನ ಅವರನ್ನು ನೋಡಿ ಕಲಿಯಬೇಕು' ಎಂದು ಶೈನ್ ಶೆಟ್ಟಿ ಸ್ಮರಿಸಿಕೊಂಡಿದ್ದಾರೆ. 

ವಿವಾದಗಳನ್ನು ಮೀರಿ ಬೆಳೆದ ವ್ಯಕ್ತಿತ್ವ ರವಿಬೆಳಗೆರೆಯವರದ್ದು: ಟಿಎನ್‌ಎಸ್

Read More...