ಅತಿ ಬುದ್ಧಿವಂತಿಕೆಯಿಂದ ಏಕಾಂಗಿಯಾಯ್ತು ಟ್ರಂಪ್ ಆಳ್ವಿಕೆಯ ಅಮೆರಿಕಾ! ದಾರಿ ತಪ್ಪಿದ್ದೆಲ್ಲಿ ದೊಡ್ಡಣ್ಣ?

ಡೊನಾಲ್ಡ್ ಟ್ರಂಪ್ ವಿವಾದಾತ್ಮಕ ನೀತಿಗಳಿಂದಾಗಿ, ಒಂದು ಕಾಲದಲ್ಲಿ ಜಗತ್ತಿನ ದೊಡ್ಡಣ್ಣನಾಗಿದ್ದ ಅಮೆರಿಕಾ ಇಂದು ತನ್ನ ಮಿತ್ರ ರಾಷ್ಟ್ರಗಳಿಂದ ದೂರವಾಗಿ ಏಕಾಂಗಿಯಾಗುತ್ತಿದೆ. ಈ ಪರಿಸ್ಥಿತಿಯು ವಿರೋಧಿಗಳಾದ ರಷ್ಯಾ ಚೀನಾದಂತಹ ರಾಷ್ಟ್ರಗಳಿಗೆ ತಮ್ಮ ಪ್ರಭಾವವನ್ನು ಹೆಚ್ಚಿಸಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ.

Share this Video
  • FB
  • Linkdin
  • Whatsapp

ಒಂದಾನೊಂದು ಕಾಲದಲ್ಲಿ ಜಗತ್ತಿನ ಪಾಲಿಗೆ ದೊಡ್ಡಣ್ಣನ ಹಾಗಿತ್ತು ಅಮೆರಿಕಾ.. ಆದ್ರೆ ಇವತ್ತು ಆ ಕಥೆ ಉಲ್ಟಾ ಹೊಡೆದಿದೆ.. ಅಮೆರಿಕಾದೊಳಗೆ ಆಗ್ತಿರೋ ಕಿತ್ತಾಟ, ನ್ಯಾಯಾಂಗ ಮತ್ತು ಮಾಧ್ಯಮಗಳ ಮೇಲೆ ನಡೀತಿರೋ ಸವಾರಿ ಇವನ್ನೆಲ್ಲಾ ನೋಡ್ತಿರೋ ಜಗತ್ತು, ನಾವ್ ಮಾತ್ರ ಅಮೆರಿಕಾ ಥರ ಆಗಬಾರದು ಅಂತ ಪಾಠ ಕಲಿತಿದೆ.. ಅಷ್ಟಕ್ಕೂ ಟ್ರಂಪ್ ಮಾಡಿದ್ದೇನು?

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video