
7 ವರ್ಷದ ಹಗೆತನದ ಕತೆ, ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿಗಳ ಅಂತ್ಯವೇ ಅಮೆರಿಕದ ಅಂತಿಮ ಗುರಿ
ಟ್ರಂಪ್ ಅಂತಿಂಥಾ ರಾಜಕಾರಣಿ ಅಲ್ಲ.. ಆತ ಒಂದೊಂದು ಹೆಜ್ಜೆ ಇಡುವಾಗ್ಲೂ ಲಾಭ ನಷ್ಟದ ಲೆಕ್ಕಾಚಾರ ಹಾಕಿಯೇ ಮುಂದೆ ನಡೆಯೋದು.. ಅಂಥಾ ಟ್ರಂಪ್ ಕಣ್ಣು ಈಗ ಯಾವುದರ ಮೇಲೆ ಬಿದ್ದಿದೆ ಗೊತ್ತಾ? ಅರ ಪ್ರಭಾವ ಭಾರತದ ಮೇಲೆ ಏನಾಗುತ್ತೆ ಗೊತ್ತಾ?
ಮಧ್ಯಪ್ರಾಚ್ಯದ ಯುದ್ಧ ಮುಗೀತಾ? ಅಥವಾ ಇನ್ನೂ ಎರಡು ಮೂರು ವಾರ ಮುಂದುವರೆಯುತ್ತಾ? ಇದಕ್ಕೆ ಉತ್ತರ ಟ್ರಂಪ್ ಆಡಿದ ಮಾತಲ್ಲೇ ಇದೆ. ಟ್ರಂಪ್ ಯುದ್ಧ ಮಾಡ್ತಾ ಇರೋದೇನೋ ಇರಾನ್ ವಿರದ್ಧ.. ಆದ್ರೆ ಅದಕ್ಕೆ ಕಾರಣ, ಬರೀ ಅಣು ಪ್ರಯೋಗ ಮಾತ್ರವೇ ಅಲ್ಲ ಅನ್ನೋದು, ಸಾಕಷ್ಟು ಜನಕ್ಕೆ ಅನುಮಾನ ಇತ್ತು.. ಆದ್ರೆ, ಟ್ರಂಪ್ ಭಾಷಣದಲ್ಲಿ, ಅವರ ಟಾರ್ಗೆಟ್ ಏನು ಅನ್ನೋದು ಬಯಲಾಗಿದೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ