
ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್
ಸೂಪರ್ ಪವರ್ ಅಮೆರಿಕದಲ್ಲಿ ಭದ್ರತೆ ಇಷ್ಟೊಂದು ವೀಕಾ? ಟ್ರಂಪ್ ಮೇಲಿನ ದಾಳಿ ಸೀಕ್ರೆಟ್, ವಿಶ್ವದ ಗಣ್ಯರೆಲ್ಲಾ ಸೇರಿದ್ದ ಜಾಗದಲ್ಲೇ ಗುಂಡಿನ ಮಳೆಯಾಗಿದೆ. 4 ಬಾರಿ ಹತ್ಯೆಯ ಯತ್ನ.. ಟ್ರಂಪ್ ಇನ್ ಡೇಂಜರ್.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ರನ್ನ ಮತ್ತೊಮ್ಮೆ ಹತ್ಯೆ ಮಾಡುವ ವಿಫಲ ಯತ್ನ ನಡೆದಿದೆ. ಜಗತ್ತಿಗೆ ಸೂಪರ್ ಪವರ್ ಅಂತ ಕರೆಸಿಕೊಳ್ಳೋ ಅಮೆರಿಕದಲ್ಲಿ ಅಧ್ಯಕ್ಷರೇ ಸೇಫ್ ಅಲ್ವಾ..? ಈ ದಾಳಿ ಹಿಂದೆ ವಿದೇಶಿ ಕೈವಾಡ ಇದೆಯಾ,.? ಅಥವಾ ಇದು ಅಮೆರಿಕದ ಅಂತರ್ಯುದ್ಧದ ಮುನ್ಸೂಚನೆಯಾ..? ಕ್ಯಾಪಿಟಲ್ ಅಟ್ಯಾಕ್ To ಹಿಲ್ಟನ್ ಶೂಟೌಟ್ ಅಮೆರಿಕದಲ್ಲಿ ನಡೀತಾ ಇರೋ ಸಾಲು ಸಾಲು ದಾಳಿಗಳ ಹಿಂದಿನ ಶಕ್ತಿ ಯಾವುದು..?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ