
Israel's role in Iran conflict ಹಾರ್ಮುಜ್ ಹಸ್ತಕ್ಷೇಪ; ಇರಾನ್ ಕೊರಳಿಗೆ 22 ರಾಷ್ಟ್ರಗಳ ಉರುಳು!
ಅಮೆರಿಕಾ ಅಧ್ಯಕ್ಷ ಟ್ರಂಪ್ ಇರಾನ್ ವಿರುದ್ಧ 5 ದಿನಗಳ ಕದನ ವಿರಾಮವನ್ನು ಘೋಷಿಸಿದ್ದು, ಇದು ಯುದ್ಧದ ಲೆಕ್ಕಾಚಾರಗಳನ್ನೇ ಬದಲಿಸಿದೆ. ಈ ವಿರಾಮವು ಶಾಂತಿಯ ಸಂಕೇತವೋ ಅಥವಾ ಹೊಸ ಯುದ್ಧ ತಂತ್ರವೋ ಎಂಬ ಅನುಮಾನ ಮೂಡಿದ್ದು, ಇಸ್ರೇಲ್‌ನ ಮುಂದಿನ ನಡೆ ಕುತೂಹಲ ಕೆರಳಿಸಿದೆ.
ಮಧ್ಯಪ್ರಾಚ್ಯದ ಯುದ್ಧದಲ್ಲಿ ಈಗ ಮಧ್ಯಂತರ.. ಹೌದು.. ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದ್ದಕ್ಕಿದ್ದ ಹಾಗೇ, ಇರಾನ್ ಮೇಲೆ ಇನ್ 5 ದಿನ ಬಾಂಬ್ ಹಾಕ್ಬೇಡಿ ಅಂತ, ತಮ್ಮ ಯುದ್ಧ ಇಲಾಖೆಗೆ ಹೇಳಿದಾರೆ.. ಈ ಒಂದು ಮಾತು, ಈ ತನಕ ಇದ್ದ ಲೆಕ್ಕಾಚಾರವನ್ನೇ ಬುಡಮೇಲು ಮಾಡಿದೆ.. ಶುರುವಾದ ಕೆಲವೇ ದಿನಗಳಲ್ಲಿ ಮುಗ್ಯುತ್ತೆ ಅಂದ್ಕೊಂಡಿದ್ದ ಯುದ್ಧ, 3 ವಾರ ಮುಗಿದ ಮೇಲೆ, ವಿರಾಮ ಕಂಡಿದೆ