
ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ?
ಇರಾನ್ ಮೇಲೆ ಆ್ಯಸಿಡ್ ಬಾಂಬ್ ಪ್ರಯೋಗ, ಮರಕಳಿಸುತ್ತಾ 1991ರ ಇತಿಹಾಸ, ಬೆಚ್ಚಿ ಬೀಳುತ್ತಾ ಅಮೆರಿಕ? , ಇರಾನ್ ಹಾಗೂ ಇಸ್ರೇಲ್ ಯುದ್ದದ ನಡುವೆ ಸದ್ದಾಂ ಹುಸೇನ್ ನೆನಪಾಗಿದ್ದು ಯಾಕೆ? 1991ರಲ್ಲಿ ನಡೆದಿದ್ದೇನು?
ಯುದ್ಧ ಅಂದ್ರೆ ಪ್ರಕೃತಿಯ ಮೇಲೆ ಮನುಷ್ಯ ಎಸಗುವ ಅತಿದೊಡ್ಡ ಅಪರಾಧ.. 1991ರಲ್ಲಿ ಕುವೈತ್ ಹೊತ್ತಿ ಉರಿದಾಗ ಆಕಾಶವೇ ಕಪ್ಪಾಗಿತ್ತು. ಇಂದು ಇರಾನ್ ಮೇಲೆ ಬೀಳುತ್ತಿರುವ ಬಾಂಬ್‌ಗಳು ಮನುಕುಲಕ್ಕೆ ಹೊಸದೊಂದು ಮಾರಕ ಉಡುಗೊರೆ ನೀಡಲು ಸಜ್ಜಾಗಿವೆ. ಅದುವೇ ವಿಷಕಾರಿ ಮಳೆ. ಹಾಗಿದ್ರೆ ಆ ಕರಾಳ ಇತಿಹಾಸ ಮತ್ತೆ ಮರುಕಳಿಸ್ತಾಯಿದ್ಯಾ..? ಇರಾನ್ನೊಳಗೆ ಈಗ ಇಸ್ರೇಲ್ ಬೆಂಕಿ ಹಂಚಿದ್ರೆ, ಅಂದು ಸದ್ದಾಂ ಹುಸೇನ್ ಹೊತ್ತಿಸಿದ್ದ ಆ ಬೆಂಕಿ ನೆನಪಾಗ್ತಾ ಇರೋದ್ಯಾಕೆ..?
Add Asianetnews Kannada as a Preferred Source
