ಇರಾನ್ ವಿರುದ್ಧ ಯುದ್ಧಕ್ಕೆ ಅಮೆರಿಕಾ ಮಾಡಿದ ಖರ್ಚೆಷ್ಟು? ಯುದ್ಧದಿಂದ ಅಮೆರಿಕಕ್ಕೇನು ಲಾಭ?

ಇರಾನ್ ವಿರುದ್ಧದ ಯುದ್ಧಕ್ಕಾಗಿ ಅಮೆರಿಕ ಬಿಲಿಯನ್‌ಗಟ್ಟಲೆ ಡಾಲರ್ ಖರ್ಚು ಮಾಡುತ್ತಿದ್ದು, 14 ದಿನಗಳಲ್ಲಿಯೇ 18.4 ಬಿಲಿಯನ್ ಡಾಲರ್‌ಗೂ ಹೆಚ್ಚು ಹಣ ವ್ಯಯಿಸಿದೆ. ಟ್ರಂಪ್ ಹೆಚ್ಚುವರಿಯಾಗಿ 50 ಬಿಲಿಯನ್ ಡಾಲರ್ ಕೇಳುವ ಸಾಧ್ಯತೆಯಿದೆ

Share this Video
  • FB
  • Linkdin
  • Whatsapp

ಇರಾನ್ ಮೇಲಿನ ಯುದ್ಧಕ್ಕೆ ಅಮೆರಿಕದ ಖರ್ಚು ಎಷ್ಟು? 14 ದಿನಗಳಲ್ಲಿ 18.4 ಬಿಲಿಯನ್ ಡಾಲರ್ ವ್ಯಯ! ಟ್ರಂಪ್ ಸರ್ಕಾರದ ಮುಂದಿನ ಬೇಡಿಕೆ ಮತ್ತು ಯುದ್ಧದ ಹಿಂದಿನ ಲಾಭಗಳ ಬಗ್ಗೆ ತಿಳಿಯಿರಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video