
ಒಬ್ಬಂಟಿ ಐಲು ದೊರೆ ಟ್ರಂಪ್‌ಗೆ ಮಿತ್ರರ ಶಾಕ್: ಹಾರ್ಮುಜ್ ಬಿಕ್ಕಟ್ಟಿನಲ್ಲಿ ಅಮೆರಿಕ ಏಕಾಂಗಿ!
ಹಾರ್ಮುಜ್ ಜಲಸಂಧಿಯ ರಕ್ಷಣೆಗಾಗಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಕರೆಗೆ ಮಿತ್ರರಾಷ್ಟ್ರಗಳು ನಿರಾಕರಿಸಿವೆ. ಈ ಬೆಳವಣಿಗೆಯಿಂದಾಗಿ ಅಮೆರಿಕವು ಜಾಗತಿಕವಾಗಿ ಏಕಾಂಗಿಯಾಗುತ್ತಿದ್ದು, ತನ್ನ ದಶಕಗಳ ಅಧಿಪತ್ಯವನ್ನು ಕಳೆದುಕೊಳ್ಳುವ ಭೀತಿಯಲ್ಲಿದೆ.
ದೊಡ್ಡಣ್ಣನಿಗೆ ದೋಸ್ತಿಗಳಿಂದಲೇ ಮುಖಭಂಗ..! ಸಹಾಯಕ್ಕಿಲ್ಲ ಸ್ನೇಹಿತರು.. ಆರಂಭವಾಯ್ತಾ ಅಧಿಪತ್ಯದ ಅಂತ್ಯ..? ಬರ್ತೀರೋ.? ಇಲ್ವೋ..? ಯುದ್ಧ ಭೂಮಿಯಲ್ಲಿ ಹತಾಶ ಟ್ರಂಪ್ ..! ಹಾರ್ಮುಜ್ ರಹಸ್ಯ.. ಹುಚ್ಚಾಟದ ಪ್ರತಿಫಲ.. ಟ್ರಂಪ್ ಏಕಾಂಗಿ..! ಇದೇ ಇವತ್ತಿನ ಸುವರ್ಣ ಸ್ಪೆಷಲ್ ಒಬ್ಬಂಟಿ ಐಲು ದೊರೆ
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ