
ಡೆಡ್ಲಿ ಡೇಂಜರ್: ನನ್ನದೇ ರೋಡ್, ನನ್ನದೇ ಹವಾ: ಇದು ಗಜಪಡೆ ಕಿರಿಕ್ ಕಹಾನಿ!
ರೋಲ್‌ಕಾಲ್ ವಾಹವನ ಸವಾರರಿಗೆ ಕ್ವಾಟ್ಲೆ ಕೊಡುತ್ತಿರುವ ಗಜಪಡೆ. ಆನೆ ರೋಲ್‌ಕಾಲ್‌ಗೆ ವಾಹನ ಸವಾರರು ಪರದಾಡಿದ್ದಾರೆ. ತಿನ್ನೋಕೆ ಏನಾದರೂ ಕೊಟ್ಟರೆ ಉಳ್ಕೊಂಡ್ರು, ಇಲ್ಲಾಂದ್ರೆ ಮುಗೀತು ಅವರ ಕಥೆ.
ಬೆಂಗಳೂರು(ಜ.28): ನಂದೇ ರೋಡ್ ನಂದೇ ಹವಾ, ಫುಡ್ ಟ್ಯಾಕ್ಸ್ ಕಟ್ಟಲೇಬೇಕು. ಇಲ್ಲಾಂದ್ರೆ ದಾರಿ ಬಿಡಲ್ಲ, ರೋಡ್ ಬಂದ್ ಮಾಡ್ತಿನಿ ಅಷ್ಟೇ. ರೋಲ್‌ಕಾಲ್ ವಾಹವನ ಸವಾರರಿಗೆ ಕ್ವಾಟ್ಲೆ ಕೊಡುತ್ತಿರುವ ಗಜಪಡೆ. ಆನೆ ರೋಲ್‌ಕಾಲ್‌ಗೆ ವಾಹನ ಸವಾರರು ಪರದಾಡಿದ್ದಾರೆ. ತಿನ್ನೋಕೆ ಏನಾದರೂ ಕೊಟ್ಟರೆ ಉಳ್ಕೊಂಡ್ರು, ಇಲ್ಲಾಂದ್ರೆ ಮುಗೀತು ಅವರ ಕಥೆ. ರಸ್ತೆಗಳಿಗೆ ಎಂಟ್ರಿ ಕೊಡೋ ಆನೆಗಳು ಪ್ರಯಾಣಿಕರಿಗೆ ಹೇಗೆಲ್ಲ ಟಾರ್ಚರ್ ಕೊಟ್ಟು ಹೇಗೆಲ್ಲ ಮಜಾ ತಗೋತಾಇವೆ ಎಂಬುದರ ಬಗ್ಗೆ ವಿವರವಾದ ಮಾಹಿಯಿ ಈ ವಿಡಿಯೋದಲ್ಲಿದೆ.